The record
Written from the 1 report below. Nothing here is unsourced.
- A newborn girl died at the Mother and Child Hospital in Hosapete during a natural delivery on Thursday, after her head emerged but the rest of the body did not, and she struggled for about half an hour.
- The family and local residents staged a protest with the body at the hospital, alleging negligence because the doctor on duty, Dr. Atika Heena, was reportedly absent during the delivery, and demanded suspension of the responsible doctor and staff.
- The protest ended after the District Health Officer issued a written order relieving the doctor of duty pending inquiry, on the Deputy Commissioner's directions.
- Officials said an investigation report will be prepared by June 10 and disciplinary action will follow if negligence is proven.
What to watch next
- Inquiry report expected by June 10
- Disciplinary action against doctor and staff if negligence is established
- Deputy Commissioner's decision on suspension powers
Who said what3
Only words found exactly in the article are shown, attributed and linked to the line they came from.
T. Lingaraju
2 quotes · 1 outlet
“ಸಾಮಾನ್ಯವಾಗಿ ಸಹಜ ಹೆರಿಗೆಗೇ ನಾವು ಆದ್ಯತೆ ಕೊಡುತ್ತೇವೆ, ವೈದ್ಯರು ಸಹ ಗರ್ಭಿಣಿಯನ್ನು ಪರೀಕ್ಷೆ ಮಾಡಿ ಸಹಜ ಹೆರಿಗೆ ಸಾಧ್ಯ ಎಂಬ ನಿರ್ಧಾರಕ್ಕೆ ಬಂದಿರಬಹುದು.”
In the article
…ಹೆರಿಗೆಯ ಪರಿಸ್ಥಿತಿ ಗಮನಿಸಿ ತಕ್ಷಣ ತಜ್ಞ ವೈದ್ಯರಿಗೆ ಮಾಹಿತಿ ನೀಡಬೇಕಿತ್ತು. ಇಲ್ಲಿ ಹಲವು ಬಗೆಯ ನಿರ್ಲಕ್ಷ್ಯ ಆಗಿರುವುದು ಕಂಡುಬರುತ್ತಿದೆ. ಸೂಕ್ತ ತನಿಖೆ ನಡೆಯಬೇಕು ಮತ್ತು ಇನ್ನು ಮುಂದೆ ಇಂತಹ ಪ್ರಕರಣ ನಡೆಯದಂತೆ ಎಚ್ಚರ ವಹಿಸಬೇಕು’ ಎಂದು ಒತ್ತಾಯಿಸಿದರು. .‘ ಸಾಮಾನ್ಯವಾಗಿ ಸಹಜ ಹೆರಿಗೆಗೇ ನಾವು ಆದ್ಯತೆ ಕೊಡುತ್ತೇವೆ, ವೈದ್ಯರು ಸಹ ಗರ್ಭಿಣಿಯನ್ನು ಪರೀಕ್ಷೆ ಮಾಡಿ ಸಹಜ ಹೆರಿಗೆ ಸಾಧ್ಯ ಎಂಬ ನಿರ್ಧಾರಕ್ಕೆ ಬಂದಿರಬಹುದು. ಹೆರಿಗೆ ವೇಳೆ ನಿರ್ಲಕ್ಷ್ಯ ಆಗಿದ್ದು ಸಾಬೀತಾದರೆ ವೈದ್ಯರು, ಇತರ ಸಿಬ್ಬಂದಿ ವಿರುದ್ಧ ಶಿಸ್ತಿನ ಕ್ರಮ ನಿಶ್ಚಿತವಾಗಿ ತೆಗೆದುಕೊಳ್ಳುತ್ತೇವೆ’ ಎಂದು ಡಿಎಚ್ಒ ಅವರು ಪ್ರತಿಭಟನಕಾರರಿಗೆ ತಿಳಿಸಿದ್ದರು. ನೇಮಕಾತಿ, ಅಮಾನತು ಅಧಿಕಾರ ಇರುವುದು ಜಿಲ್ಲಾಧಿಕಾರಿಗಳಿಗೆ. ಹೀಗಾಗಿ…
“ಮುಖ್ಯಮಂತ್ರಿ ಜಿಲ್ಲಾ ಭೇಟಿ ಹಿನ್ನೆಲೆಯಲ್ಲಿ ಬಹಳಷ್ಟು ಕೆಲಸದ ಒತ್ತಡ ಇದೆ. ಮಗುವಿನ ಸಾವು ಸಂಂಧಿಸಿದಂತೆ ತನಿಖಾ ವರದಿಯನ್ನು ಸೆ.10ರೊಳಗೆ ಸಿದ್ಧಪಡಿಸಲಿದ್ದೇವೆ.”
In the article
…ಇರುವುದು ಜಿಲ್ಲಾಧಿಕಾರಿಗಳಿಗೆ. ಹೀಗಾಗಿ ಅವರೊಂದಿಗೆ ಚರ್ಚಿಸಿ ನಿರ್ಧಾರಕ್ಕೆ ಬರುವುದಾಗಿ ಅವರು ಹೇಳಿದ್ದರು. ಸುಮಾರು ಎರಡು ಗಂಟೆಯ ಬಳಿಕ ವೈದ್ಯೆಯನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿದ ಲಿಖಿತ ಆದೇಶವನ್ನು ಪ್ರತಿಭಟನಕಾರರಿಗೆ ನೀಡಿದರು. .10ರೊಳಗೆ ತನಿಖೆ ಪೂರ್ಣ: ‘ ಮುಖ್ಯಮಂತ್ರಿ ಜಿಲ್ಲಾ ಭೇಟಿ ಹಿನ್ನೆಲೆಯಲ್ಲಿ ಬಹಳಷ್ಟು ಕೆಲಸದ ಒತ್ತಡ ಇದೆ. ಮಗುವಿನ ಸಾವು ಸಂಂಧಿಸಿದಂತೆ ತನಿಖಾ ವರದಿಯನ್ನು ಸೆ.10ರೊಳಗೆ ಸಿದ್ಧಪಡಿಸಲಿದ್ದೇವೆ. ಬಳಿಕ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಲಿದೆ’ ಎಂದು ಮತ್ತೆ ಸ್ಥಳಕ್ಕೆ ಬಂದ ಡಿಎಚ್ಒ ತಿಳಿಸಿದರು. .ಮೇಘನಾ ಅವರು ಗೃಹಿಣಿಯಾಗಿದ್ದು, ಅವರ ಪತಿ ನವೀನ್ ಅವರು ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ನವಜಾತ ಶಿಶುವಿನ ಮೃತದೇಹ ಹಿಡಿದುಕೊಂಡಿದ್ದ ನವೀನ್…
K.M. Santhosh Kumar
1 quote · 1 outlet
“ಮಗುವಿನ ಗಾತ್ರ ದೊಡ್ಡದು ಇರುವಾಗ ಸಿಸೇರಿಯನ್ ಮೂಲಕ ಹೆರಿಗೆ ಮಾಡಿಸಬೇಕು, ಸಹಜ ಹೆರಿಗೆ ವೇಳೆ ಅರ್ಧ ಗಂಟೆಗೂ ಹೆಚ್ಚು ಸಮಯ ವೈದ್ಯರು ಸ್ಥಳದಲ್ಲಿ ಇಲ್ಲದ ಕಾರಣಕ್ಕೇ ಮಗು ಒದ್ದಾಡಿದೆ. ಕೊನೆಗೆ ಹೆರಿಗೆಯಾದಾಗ ಮಗು ತೀರಾ ಅಸ್ವಸ್ಥಗೊಂಡಿತ್ತು. ಗಂಭೀರ ಸ್ಥಿತಿಯಲ್ಲಿ ಮಗುವನ್ನು ಕೊಪ್ಪಳಕ್ಕೆ ಸಾಗಿಸುವ ವೇಳೆ ಅದು ಮೃತಪಟ್ಟಿದೆ. ವೈದ್ಯರ ನಿರ್ಲಕ್ಷ್ಯದಿಂದಲೇ ಈ ಸಾವು ಸಂಭವಿಸಿದೆ”
In the article
…ಬಿಡುಗಡೆಗೊಳಿಸಲಾಗಿದೆ ಎಂಬ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ (ಡಿಎಚ್ಒ) ಡಾ.ಟಿ.ಲಿಂಗರಾಜು ಅವರ ಲಿಖಿತ ಆದೇಶ ಹೊರಬಿದ್ದ ಬಳಿಕ ಸಂಜೆ ಧರಣಿ ಕೊನೆಗೊಂಡಿತು. .‘ನಗರದ ಈಶ್ವರನಗರ ನಿವಾಸಿ ಮೇಘನಾ ಮದುವೆಯಾದ ಆರು ವರ್ಷದ ಬಳಿಕ ಗರ್ಭಿಣಿಯಾಗಿದ್ದರು. ಮಗುವಿನ ಗಾತ್ರ ದೊಡ್ಡದು ಇರುವಾಗ ಸಿಸೇರಿಯನ್ ಮೂಲಕ ಹೆರಿಗೆ ಮಾಡಿಸಬೇಕು, ಸಹಜ ಹೆರಿಗೆ ವೇಳೆ ಅರ್ಧ ಗಂಟೆಗೂ ಹೆಚ್ಚು ಸಮಯ ವೈದ್ಯರು ಸ್ಥಳದಲ್ಲಿ ಇಲ್ಲದ ಕಾರಣಕ್ಕೇ ಮಗು ಒದ್ದಾಡಿದೆ. ಕೊನೆಗೆ ಹೆರಿಗೆಯಾದಾಗ ಮಗು ತೀರಾ ಅಸ್ವಸ್ಥಗೊಂಡಿತ್ತು. ಗಂಭೀರ ಸ್ಥಿತಿಯಲ್ಲಿ ಮಗುವನ್ನು ಕೊಪ್ಪಳಕ್ಕೆ ಸಾಗಿಸುವ ವೇಳೆ ಅದು ಮೃತಪಟ್ಟಿದೆ. ವೈದ್ಯರ ನಿರ್ಲಕ್ಷ್ಯದಿಂದಲೇ ಈ ಸಾವು ಸಂಭವಿಸಿದೆ ’ ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಮಾಜ ಸೇವಕ ಕೆ.ಎಂ.ಸಂತೋಷ್ ಕುಮಾರ್ ಹೇಳಿದರು. .‘ಸ್ಥಳದಲ್ಲಿ ಪ್ರಸೂತಿ ತಜ್ಞೆ ಮಾತ್ರವಲ್ಲ, ಅರಿವಳಿಕೆ ತಜ್ಞರು, ಮಕ್ಕಳ ತಜ್ಞರು ಸಹ ಇರಬೇಕಿತ್ತು. ವೈದ್ಯರು ಇಲ್ಲದೆ ಇದ್ದಾಗ ಸ್ಥಳದಲ್ಲಿದ್ದ ಸಿಬ್ಬಂದಿ ಹೆರಿಗೆಯ ಪರಿಸ್ಥಿತಿ…
Coverage1
All filed from India
Named India · Atika Hina · Hosapete · Meghana · Mother and Child Hospital · Naveen · Department of Health and Family Welfare · K.M. Santhosh Kumar · T. Lingaraju
The 1 report is listed beside the record.
Ask this story
Answers cite the reports above, or say they can't.
