The record
Written by software from the 1 report below. The points restate them; where one says why it matters, that is Prism's reading, not a reported fact.
- The Women Coffee Alliance India will host its 8th annual Coffee Santhe at Orion Mall in Bengaluru on September 26 and 27.
- The event will run from 10 am to 9 pm and feature various coffee products, art competitions, and musical performances.
- Attendees will have the opportunity to engage in dialogues with coffee experts from several countries.
- This event aims to promote coffee culture and highlight the achievements of women in the coffee industry.
Who said what2
Only words found exactly in the article are shown, attributed and linked to the line they came from.
Arati Somayya
President of the organization
2 quotes · 1 outlet
“8ನೇ ಆವೃತ್ತಿಯ ಸಂತೆಯು ಬೆಳಿಗ್ಗೆ 10ರಿಂದ ರಾತ್ರಿ 9ರವರೆಗೆ ನಡೆಯಲಿದೆ. ವಿವಿಧ ಕಾಫಿ ಉತ್ಪನ್ನಗಳ ಪ್ರದರ್ಶನ ಇರಲಿದ್ದು, ಸ್ವಾದವನ್ನು ಸವಿಯಬಹುದು”
In the article
…ಬೆಂಗಳೂರು: ರಾಜಾಜಿನಗರದ ಡಾ.ರಾಜ್ಕುಮಾರ್ ರಸ್ತೆಯ ಒರಾಯನ್ ಮಾಲ್ನಲ್ಲಿ ವಿಮೆನ್ಸ್ ಕಾಫಿ ಅಲಯನ್ಸ್ ಇಂಡಿಯಾವು (ಡಬ್ಲ್ಯುಸಿಎಐ) ಇದೇ 26, 27ರಂದು ಕಾಫಿ ಸಂತೆ ಆಯೋಜಿಸಿದೆ. .‘ 8ನೇ ಆವೃತ್ತಿಯ ಸಂತೆಯು ಬೆಳಿಗ್ಗೆ 10ರಿಂದ ರಾತ್ರಿ 9ರವರೆಗೆ ನಡೆಯಲಿದೆ. ವಿವಿಧ ಕಾಫಿ ಉತ್ಪನ್ನಗಳ ಪ್ರದರ್ಶನ ಇರಲಿದ್ದು, ಸ್ವಾದವನ್ನು ಸವಿಯಬಹುದು ’ ಎಂದು ಸಂಸ್ಥೆಯ ಅಧ್ಯಕ್ಷೆ ಆರತಿ ಸೋಮಯ್ಯ, ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. .‘ಕಲಾ ಸ್ಪರ್ಧೆಗಳು, ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದ್ದು, ಕೆಫೆ ಕಂಪು ಸಂಸ್ಥೆಯ ಪುನೀತ್ ಪರಮೇಶ್, ಚಿತ್ರಶ್ರೀ, ಅಮೆರಿಕದ ಗಾರ್ಡನ್ ಸ್ಟ್ರೈಕ್, ಸ್ವಿಟ್ಜರ್ಲೆಂಡ್ನ…
“ಕಲಾ ಸ್ಪರ್ಧೆಗಳು, ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದ್ದು, ಕೆಫೆ ಕಂಪು ಸಂಸ್ಥೆಯ ಪುನೀತ್ ಪರಮೇಶ್, ಚಿತ್ರಶ್ರೀ, ಅಮೆರಿಕದ ಗಾರ್ಡನ್ ಸ್ಟ್ರೈಕ್, ಸ್ವಿಟ್ಜರ್ಲೆಂಡ್ನ ಗ್ಲೋರಿಯಾ ಪೆದ್ರೊಜಾ, ಲಂಡನ್ನ ಪ್ರಿನ್ಸಿಲ್ಲಾ ಡೇನಿಯಲ್, ದಕ್ಷಿಣ ಕೊರಿಯಾದ ಕಿಮ್ ಹೈಯಿನ್ ಸೇರಿದಂತೆ ಕಾಫಿ ತಜ್ಞರೊಂದಿಗೆ ಸಂವಾದ ಇರಲಿದೆ”
In the article
…ಆಯೋಜಿಸಿದೆ. .‘8ನೇ ಆವೃತ್ತಿಯ ಸಂತೆಯು ಬೆಳಿಗ್ಗೆ 10ರಿಂದ ರಾತ್ರಿ 9ರವರೆಗೆ ನಡೆಯಲಿದೆ. ವಿವಿಧ ಕಾಫಿ ಉತ್ಪನ್ನಗಳ ಪ್ರದರ್ಶನ ಇರಲಿದ್ದು, ಸ್ವಾದವನ್ನು ಸವಿಯಬಹುದು’ ಎಂದು ಸಂಸ್ಥೆಯ ಅಧ್ಯಕ್ಷೆ ಆರತಿ ಸೋಮಯ್ಯ, ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. .‘ ಕಲಾ ಸ್ಪರ್ಧೆಗಳು, ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದ್ದು, ಕೆಫೆ ಕಂಪು ಸಂಸ್ಥೆಯ ಪುನೀತ್ ಪರಮೇಶ್, ಚಿತ್ರಶ್ರೀ, ಅಮೆರಿಕದ ಗಾರ್ಡನ್ ಸ್ಟ್ರೈಕ್, ಸ್ವಿಟ್ಜರ್ಲೆಂಡ್ನ ಗ್ಲೋರಿಯಾ ಪೆದ್ರೊಜಾ, ಲಂಡನ್ನ ಪ್ರಿನ್ಸಿಲ್ಲಾ ಡೇನಿಯಲ್, ದಕ್ಷಿಣ ಕೊರಿಯಾದ ಕಿಮ್ ಹೈಯಿನ್ ಸೇರಿದಂತೆ ಕಾಫಿ ತಜ್ಞರೊಂದಿಗೆ ಸಂವಾದ ಇರಲಿದೆ ’ ಎಂದು ವಿವರಿಸಿದರು. .ಗೋಷ್ಠಿಯಲ್ಲಿ ಸಂಸ್ಥೆಯ ಪದಾಧಿಕಾರಿಗಳಾದ ಓಮನಾ ಚೇತನ್, ಸೊನಾಲಿನಿ, ರಾಧಿಕಾ, ಅಮೂಲ್ಯಾ, ದೀಪಾಲಿ ಪಾಲ್ಗೊಂಡಿದ್ದರು. .260925-4-758853374 .ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು…
Coverage1
All filed from India
Named India · Amulya · Arati Somayya · Bengaluru · Deepali · Omana Chetan · Orion Mall · Radhika · Sonalini · Women Coffee Alliance India
The 1 report is listed beside the record.
Corrections and versions
A correction says what was wrong and why. Every earlier headline and brief of this record is kept.
Something wrong?
Say what, and it arrives with this record's address filled in. A correction is welcome.
Ask this story
Answers cite the reports above, or say they can't.
