The record
Written from the 1 report below. Nothing here is unsourced.
- President Donald Trump confronted a CNN reporter during the United Nations General Assembly in New York.
- Trump has accused CNN, MSNBC, and Politico of spreading false reports and subsequently banned their representatives from entering the White House.
- These media organizations have challenged the administration's actions in court.
- The Department of Justice argued in a court filing that access to the White House is a privilege rather than a right that the president can control.
What to watch next
- Ongoing court proceedings regarding White House press access
- Future interactions between the Trump administration and major news outlets
Who said what3
Only words found exactly in the article are shown, attributed and linked to the line they came from.
United States Department of Justice
Department of Justice
2 quotes · 1 outlet
“ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮನವಿ ಮೇರೆಗೆ ಸಿಎನ್ಎನ್ ಎಂಎಸ್ ನೌ ಹಾಗೂ ಪೊಲಿಟಿಕೊ ಸುದ್ದಿಸಂಸ್ಥೆಗಳ ವರದಿಗಾರರು ಶ್ವೇತಭವನ ಆವರಣ ಪ್ರವೇಶಿಸದಂತೆ ನಿರ್ಬಂಧ ಹೇರಬಹುದಾಗಿದೆ”
In the article
…ಪ್ರಸಾರ ಮಾಡುತ್ತಿವೆ ಎಂದು ಆರೋಪಿಸಿರುವ ಟ್ರಂಪ್, ಈ ಸುದ್ದಿಸಂಸ್ಥೆಗಳ ಪ್ರತಿನಿಧಿಗಳು ವರದಿಗಾರಿಕೆಗಾಗಿ ಶ್ವೇತಭವನಕ್ಕೆ ಭೇಟಿ ನೀಡುವುದನ್ನು ನಿಷೇಧಿಸಿದ್ದಾರೆ. .ಟ್ರಂಪ್ ಆಡಳಿತದ ಈ ಕ್ರಮವನ್ನು ಪ್ರಶ್ನಿಸಿ ಈ ಮಾಧ್ಯಮ ಸಂಸ್ಥೆಗಳು ನ್ಯಾಯಾಲಯದ ಕದ ತಟ್ಟಿವೆ. ‘ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮನವಿ ಮೇರೆಗೆ ಸಿಎನ್ಎನ್ ಎಂಎಸ್ ನೌ ಹಾಗೂ ಪೊಲಿಟಿಕೊ ಸುದ್ದಿಸಂಸ್ಥೆಗಳ ವರದಿಗಾರರು ಶ್ವೇತಭವನ ಆವರಣ ಪ್ರವೇಶಿಸದಂತೆ ನಿರ್ಬಂಧ ಹೇರಬಹುದಾಗಿದೆ ’ ಎಂದು ನ್ಯಾಯಾಂಗ ಇಲಾಖೆ ಮಂಗಳವಾರ ಹೇಳಿದೆ. ‘ಅಧ್ಯಕ್ಷ ಕಚೇರಿ(ಓವಲ್ ಆಫೀಸ್) ಸೇರಿ ಶ್ವೇತಭವನವು ನಿರ್ಬಂಧಿತ ಪ್ರದೇಶ. ಪತ್ರಕರ್ತರು ಈ ಪ್ರದೇಶ ಪ್ರವೇಶಿಸುವುದನ್ನು ಟ್ರಂಪ್ ನಿಯಂತ್ರಿಸಬಹುದು. ಶ್ವೇತಭವನ ಪ್ರವೇಶಿಸಲು ನೀಡುವ ಅವಕಾಶವು ಸವಲತ್ತು ಮಾತ್ರ; ಅದು ಹಕ್ಕು…
“ಅಧ್ಯಕ್ಷ ಕಚೇರಿ(ಓವಲ್ ಆಫೀಸ್) ಸೇರಿ ಶ್ವೇತಭವನವು ನಿರ್ಬಂಧಿತ ಪ್ರದೇಶ. ಪತ್ರಕರ್ತರು ಈ ಪ್ರದೇಶ ಪ್ರವೇಶಿಸುವುದನ್ನು ಟ್ರಂಪ್ ನಿಯಂತ್ರಿಸಬಹುದು. ಶ್ವೇತಭವನ ಪ್ರವೇಶಿಸಲು ನೀಡುವ ಅವಕಾಶವು ಸವಲತ್ತು ಮಾತ್ರ; ಅದು ಹಕ್ಕು ಅಲ್ಲ”
In the article
…ಸಂಸ್ಥೆಗಳು ನ್ಯಾಯಾಲಯದ ಕದ ತಟ್ಟಿವೆ. ‘ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮನವಿ ಮೇರೆಗೆ ಸಿಎನ್ಎನ್ ಎಂಎಸ್ ನೌ ಹಾಗೂ ಪೊಲಿಟಿಕೊ ಸುದ್ದಿಸಂಸ್ಥೆಗಳ ವರದಿಗಾರರು ಶ್ವೇತಭವನ ಆವರಣ ಪ್ರವೇಶಿಸದಂತೆ ನಿರ್ಬಂಧ ಹೇರಬಹುದಾಗಿದೆ’ ಎಂದು ನ್ಯಾಯಾಂಗ ಇಲಾಖೆ ಮಂಗಳವಾರ ಹೇಳಿದೆ. ‘ ಅಧ್ಯಕ್ಷ ಕಚೇರಿ(ಓವಲ್ ಆಫೀಸ್) ಸೇರಿ ಶ್ವೇತಭವನವು ನಿರ್ಬಂಧಿತ ಪ್ರದೇಶ. ಪತ್ರಕರ್ತರು ಈ ಪ್ರದೇಶ ಪ್ರವೇಶಿಸುವುದನ್ನು ಟ್ರಂಪ್ ನಿಯಂತ್ರಿಸಬಹುದು. ಶ್ವೇತಭವನ ಪ್ರವೇಶಿಸಲು ನೀಡುವ ಅವಕಾಶವು ಸವಲತ್ತು ಮಾತ್ರ; ಅದು ಹಕ್ಕು ಅಲ್ಲ ’ ಎಂದು ನ್ಯಾಯಾಲಯಕ್ಕೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಇಲಾಖೆ ತಿಳಿಸಿದೆ. .ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.…
Donald Trump
President of the United States
1 quote · 1 outlet
“ನನ್ನ ಕಾರ್ಯಕ್ರಮ ಕುರಿತು ಸಿಎನ್ಎನ್ ವರದಿ ಮಾಡುತ್ತಿರುವುದು ನನಗೆ ಆಶ್ಚರ್ಯ ಮೂಡಿಸಿದೆ. ನಾನು ಪಾಲ್ಗೊಳ್ಳುವ ಕಾರ್ಯಕ್ರಮಗಳ ಕುರಿತು ವರದಿ ಮಾಡುವುದಿಲ್ಲ ಎಂದು ಹೇಳಿದ್ದಿರಿ. ಹೀಗಾಗಿ, ನೀವು ಇಲ್ಲಿ ಇರಕೂಡದು”
In the article
….ಸಾಮಾನ್ಯಸಭೆ ನಡೆಯುತ್ತಿದ್ದ ಸಭಾಂಗಣದ ಹೊರಗೆ ಟ್ರಂಪ್ ಅವರಿಗೆ ಸಿಎನ್ಎನ್ ಸುದ್ದಿವಾಹಿನಿ ಪತ್ರಕರ್ತೆ ಕೈಟ್ಲನ್ ಕಾಲಿನ್ಸ್ ಎದುರಾಗಿದ್ದಾರೆ. ಈ ವೇಳೆ ಕಾಲಿನ್ಸ್ ಅವರನ್ನು ಉದ್ದೇಶಿಸಿ ಮಾತನಾಡಿದ ಟ್ರಂಪ್,‘ನೀವು ಇಲ್ಲಿ ಬರಲೇಬಾರದು’ ಎಂದು ಹೇಳಿದ್ದಾರೆ. .‘ ನನ್ನ ಕಾರ್ಯಕ್ರಮ ಕುರಿತು ಸಿಎನ್ಎನ್ ವರದಿ ಮಾಡುತ್ತಿರುವುದು ನನಗೆ ಆಶ್ಚರ್ಯ ಮೂಡಿಸಿದೆ. ನಾನು ಪಾಲ್ಗೊಳ್ಳುವ ಕಾರ್ಯಕ್ರಮಗಳ ಕುರಿತು ವರದಿ ಮಾಡುವುದಿಲ್ಲ ಎಂದು ಹೇಳಿದ್ದಿರಿ. ಹೀಗಾಗಿ, ನೀವು ಇಲ್ಲಿ ಇರಕೂಡದು ’ ಎಂದೂ ಹೇಳಿದ್ದಾರೆ. .ಸಿಎನ್ಎನ್, ಎಂಎಸ್ ನೌ ಹಾಗೂ ಪೊಲಿಟಿಕೊ ಸುದ್ದಿಸಂಸ್ಥೆಗಳು ತಮ್ಮ ಕುರಿತು ಸುಳ್ಳು ಹಾಗೂ ಕಲ್ಪಿತ ಸುದ್ದಿಗಳನ್ನು ಪ್ರಸಾರ ಮಾಡುತ್ತಿವೆ ಎಂದು ಆರೋಪಿಸಿರುವ ಟ್ರಂಪ್, ಈ ಸುದ್ದಿಸಂಸ್ಥೆಗಳ ಪ್ರತಿನಿಧಿಗಳು ವರದಿಗಾರಿಕೆಗಾಗಿ ಶ್ವೇತಭವನಕ್ಕೆ ಭೇಟಿ…
Coverage1
All filed from India
Named United States · CNN · MSNBC · New York · Politico · White House · Donald Trump · Kaitlan Collins · United Nations · United States Department of Justice
The 1 report is listed beside the record.
Ask this story
Answers cite the reports above, or say they can't.
