Skip to content
TodayPrism
Updated 3h ago

International Coastal Cleanup Day celebrated in Honnavar today

Headline by Prism · from 1 report

An international coastal cleanup event is taking place at Tonka Beach in Honnavar on September 19.

1 outlet · 1 report · KannadaOne source so far

The record

Written from the 1 report below. Nothing here is unsourced.

Who said what1

Only words found exactly in the article are shown, attributed and linked to the line they came from.

Prakash Mesta

1 quote · 1 outlet

  • ಟೊಂಕ ಕಡಲ ತೀರ, ಭಾರತ ಸರ್ಕಾರದ ಭೂವಿಜ್ಞಾನ ನಿರ್ದೇಶನಾಲಯ ಸಿದ್ಧಪಡಿಸುವ ಸಮುದ್ರ ಕಸ ಉತ್ಪತ್ತಿಯ ವಾರ್ಷಿಕ ಮಾಹಿತಿ ಸಂಗ್ರಹಣೆಯ ಕೇಂದ್ರಗಳಲ್ಲಿ ಒಂದಾಗಿದ್ದು ಪ್ರಸ್ತುತ ಸ್ವಚ್ಛತಾ ಕಾರ್ಯಕ್ರಮ ದತ್ತಾಂಶ ಸಂಗ್ರಹಣೆಗೆ ಹಾಗೂ ವೈಜ್ಞಾನಿಕ ವಿಶ್ಲೇಷಣೆಗೆ ಸಹಾಯಕಾರಿಯಾಗಿದೆ
    [1]Prajavani3h agoOpen at the quote ↗
    In the article

    ದಿನಾಚರಣೆ ಅಂಗವಾಗಿ ರಾಷ್ಟ್ರೀಯ ಮಹಾಸಾಗರ ತಾಂತ್ರಿಕ ಸಂಶೋಧನಾ ಸಂಸ್ಥೆ, ಸ್ನೇಹಕುಂಜ ಕಾಸರಕೋಡ, ಎಸ್.ಡಿ.ಎಂ.ಕಾಲೇಜಿನ ಎನ್.ಎಸ್.ಎಸ್.ಘಟಕ ಹಾಗೂ ಸ್ಥಳೀಯ ಸಂಘಟನೆಗಳ ಸಹಯೋಗದಲ್ಲಿ ಟೊಂಕ ಕಡಲತೀರದಲ್ಲಿ ಸ್ವಚ್ಛತಾ ಕಾರ್ಯಕ್ರಮ ಸೆ.19ರಂದು ಬೆಳಿಗ್ಗೆ 8ಗಂಟೆಗೆ ನಡೆಯಲಿದೆ. . ಟೊಂಕ ಕಡಲ ತೀರ, ಭಾರತ ಸರ್ಕಾರದ ಭೂವಿಜ್ಞಾನ ನಿರ್ದೇಶನಾಲಯ ಸಿದ್ಧಪಡಿಸುವ ಸಮುದ್ರ ಕಸ ಉತ್ಪತ್ತಿಯ ವಾರ್ಷಿಕ ಮಾಹಿತಿ ಸಂಗ್ರಹಣೆಯ ಕೇಂದ್ರಗಳಲ್ಲಿ ಒಂದಾಗಿದ್ದು ಪ್ರಸ್ತುತ ಸ್ವಚ್ಛತಾ ಕಾರ್ಯಕ್ರಮ ದತ್ತಾಂಶ ಸಂಗ್ರಹಣೆಗೆ ಹಾಗೂ ವೈಜ್ಞಾನಿಕ ವಿಶ್ಲೇಷಣೆಗೆ ಸಹಾಯಕಾರಿಯಾಗಿದೆ ಎಂದು ಕಾರ್ಯಕ್ರಮದ ಸಂಘಟಕ ಪ್ರಕಾಶ ಮೇಸ್ತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. .260919-20-302931742 .ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. ಹೊನ್ನಾವರ:

Coverage1

1 report
Indian-language1

All filed from India

Named India · IN-KA · Honnavar · Tonka Beach · Ministry of Earth Sciences · National Institute of Ocean Technology · Prakash Mesta · SDM College · Sneha Kunja Kasarkod

Ask this story

Answers cite the reports above, or say they can't.

← Today’s record

International Coastal Cleanup Day celebrated in Honnavar today | Prism