The record
Written from the 1 report below. Nothing here is unsourced.
- The Democratic Youth Federation of India is organizing its 10th state-level youth conference in Bagepalli from September 26 to 28.
- Organizers have launched a membership drive and established village-level branches to mobilize youth across the district.
- A public meeting is scheduled for September 26 near the Taluk Panchayat office.
- The event aims to bring together various participants and speakers including actors and political representatives.
Who said what1
Only words found exactly in the article are shown, attributed and linked to the line they came from.
Y.N. Harish
1 quote · 1 outlet
“ಡಿವೈಎಫ್ಐ ರಾಜ್ಯ ಮಟ್ಟದ 10ನೇ ಯುವಜನ ಸಮ್ಮೇಳನದ ಅಂಗವಾಗಿ ಜಿಲ್ಲೆಯಾದ್ಯಂತ ಯುವಜನರನ್ನು ಸಂಘಟಿಸಲು ಗ್ರಾಮ ಶಾಖೆಗಳನ್ನು ಮಾಡಿ, ಸದಸ್ಯತ್ವ ಅಭಿಯಾನ ಪ್ರಾರಂಭಿಸಲಾಗಿದೆ. ಸೆ.26 ರಂದು ತಾಲ್ಲೂಕು ಪಂಚಾಯಿತಿ ಪಕ್ಕದಲ್ಲಿ ಬಹಿರಂಗ ಸಭೆ ಹಮ್ಮಿಕೊಳ್ಳಲಾಗಿದೆ. ಸಮ್ಮೇಳನದಲ್ಲಿ ನಟ ಪ್ರಕಾಶ್ ರಾಜ್, ಕಿಶೋರ್, ರಾಜ್ಯ ಸಭಾ ಸದಸ್ಯ ರಹೀಮ್, ಡಿವೈಎಫ್ಐ ರಾಜ್ಯ ಸಮಿತಿ ಅಧ್ಯಕ್ಷೆ ಲಿಖಿತ್ ವಸ್ತ್ರದ್ ಸೇರಿ ಇತರರು ಭಾಗವಹಿಸಲಿದ್ದಾರೆ”
In the article
…ಪಟ್ಟಣದಲ್ಲಿ ರಾಜ್ಯಮಟ್ಟದ 10ನೇ ಯುವಜನ ಸಮ್ಮೇಳನ ಆಯೋಜಿಸಲಾಗಿದೆ ಎಂದು ಡಿವೈಎಫ್ಐ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ರಾಜಶೇಖರ್ ತಿಳಿಸಿದರು. .ತಾಲ್ಲೂಕಿನ ಪಾತಪಾಳ್ಯದಲ್ಲಿ ನಡೆದ ಯುವಜನರ ಸಭೆಯಲ್ಲಿ ಮಾತನಾಡಿದರು. .ಡಿವೈಎಫ್ಐ ಜಿಲ್ಲಾ ಘಟಕದ ಕಾರ್ಯದರ್ಶಿ ವೈ.ಎನ್.ಹರೀಶ್, ‘ ಡಿವೈಎಫ್ಐ ರಾಜ್ಯ ಮಟ್ಟದ 10ನೇ ಯುವಜನ ಸಮ್ಮೇಳನದ ಅಂಗವಾಗಿ ಜಿಲ್ಲೆಯಾದ್ಯಂತ ಯುವಜನರನ್ನು ಸಂಘಟಿಸಲು ಗ್ರಾಮ ಶಾಖೆಗಳನ್ನು ಮಾಡಿ, ಸದಸ್ಯತ್ವ ಅಭಿಯಾನ ಪ್ರಾರಂಭಿಸಲಾಗಿದೆ. ಸೆ.26 ರಂದು ತಾಲ್ಲೂಕು ಪಂಚಾಯಿತಿ ಪಕ್ಕದಲ್ಲಿ ಬಹಿರಂಗ ಸಭೆ ಹಮ್ಮಿಕೊಳ್ಳಲಾಗಿದೆ. ಸಮ್ಮೇಳನದಲ್ಲಿ ನಟ ಪ್ರಕಾಶ್ ರಾಜ್, ಕಿಶೋರ್, ರಾಜ್ಯ ಸಭಾ ಸದಸ್ಯ ರಹೀಮ್, ಡಿವೈಎಫ್ಐ ರಾಜ್ಯ ಸಮಿತಿ ಅಧ್ಯಕ್ಷೆ ಲಿಖಿತ್ ವಸ್ತ್ರದ್ ಸೇರಿ ಇತರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. .ಎಂ.ಪಿ.ಮುನಿವೆಂಕಟಪ್ಪ, ಚನ್ನರಾಯಪ್ಪ, ಜಿ.ಕೃಷ್ಣಪ್ಪ, ಅಶ್ವತ್ಥಪ್ಪ, ಡಿವೈಎಫ್ಐ ಜಿಲ್ಲಾ ಸಮಿತಿ ಸದಸ್ಯ ಇಮ್ರಾನ್ ಮತ್ತಿತರರು ಹಾಜರಿದ್ದರು. .260922-16-1440080682 ಬಾಗೇಪಲ್ಲಿ: ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ) ವತಿಯಿಂದ…
Coverage1
All filed from India
Named India · Bagepalli · Ashwathappa · Channarayappa · Democratic Youth Federation of India · G. Krishnappa · Imran · Kishore · Likhit Vastrad · M.P. Munivenkatappa · Prakash Raj · Raheem · S. Rajashekhar
The 1 report is listed beside the record.
Ask this story
Answers cite the reports above, or say they can't.