The record
Written from the 1 report below. Nothing here is unsourced.
- The Arihanta Souharda Sahakara Sangha in Hulloli achieved a net profit of ₹3.01 crore during the 2025-26 financial year.
- The cooperative society currently operates 12 branches with over 20,000 members.
- It reported a total transaction volume of ₹3,257 crore and declared a 25 percent dividend for its members.
- The society maintains a strong financial standing with total deposits amounting to ₹342 crore.
Who said what3
Only words found exactly in the article are shown, attributed and linked to the line they came from.
Ashoka Chougala
2 quotes · 1 outlet
“₹342 ಕೋಟಿ ಠೇವಣಿ ಹೊಂದಿದೆ. ₹214.09 ಕೋಟಿ ಸಾಲ ವಿತರಿಸಿದೆ. ಸಂಘದ ಒಟ್ಟು ದುಡಿಯುವ ಬಂಡವಾಳ ₹380.10 ಕೋಟಿ ಮತ್ತು ₹112.77 ಕೋಟಿ ಗುಂತಾವಣಿ ಇದೆ ಎಂದು ತಿಳಿಸಿದರು.”
In the article
…ಮಾತನಾಡಿದ ಅವರು, ಸಂಘವು ಪ್ರಧಾನ ಕಚೇರಿ ಸೇರಿ 12 ಶಾಖೆ ಹೊಂದಿದೆ. ಪ್ರಸ್ತುತ 20.367 ಸದಸ್ಯರನ್ನು ಹೊಂದಿದ್ದು, ₹1.30 ಕೋಟಿ ಷೇರು ಬಂಡವಾಳ ಮತ್ತು ₹36.77 ಕೋಟಿ ಕಾಯ್ದಿಟ್ಟ ಮತ್ತು ಇತರೆ ನಿಧಿ ಹೊಂದಿರುವುದು ಸಂತಸ ಎಂದರು. .ಸಂಘದ ಅಧ್ಯಕ್ಷ ಅಶೋಕ ಚೌಗಲಾ ಮಾತನಾಡಿ, ₹342 ಕೋಟಿ ಠೇವಣಿ ಹೊಂದಿದೆ. ₹214.09 ಕೋಟಿ ಸಾಲ ವಿತರಿಸಿದೆ. ಸಂಘದ ಒಟ್ಟು ದುಡಿಯುವ ಬಂಡವಾಳ ₹380.10 ಕೋಟಿ ಮತ್ತು ₹112.77 ಕೋಟಿ ಗುಂತಾವಣಿ ಇದೆ ಎಂದು ತಿಳಿಸಿದರು. .ಶೇ 97 ರಷ್ಟು ಸಾಲ ವಸೂಲಾತಿ ಆಗಿದ್ದು, ಈ ವರ್ಷದಲ್ಲಿ ಒಟ್ಟು ₹3,257 ಕೋಟಿ ವಹಿವಾಟು ನಡೆದಿದೆ. ಈ ವರ್ಷ ಸದಸ್ಯರಿಗೆ ಶೇ25ರಷ್ಟು ಲಾಭಾಂಶ ಹಂಚಲು ನಿರ್ಧರಿಸಿದೆ ಎಂದರು. .ಪ್ರಧಾನ ಕಾರ್ಯದರ್ಶಿ ಆನಂದ ಚೌಗಲಾ ವಿಷಯ ಮಂಡನೆ, ಶಾಖಾ ವ್ಯವಸ್ಥಾಪಕ (ಆಂತರಿಕ…
“ಶೇ 97 ರಷ್ಟು ಸಾಲ ವಸೂಲಾತಿ ಆಗಿದ್ದು, ಈ ವರ್ಷದಲ್ಲಿ ಒಟ್ಟು ₹3,257 ಕೋಟಿ ವಹಿವಾಟು ನಡೆದಿದೆ. ಈ ವರ್ಷ ಸದಸ್ಯರಿಗೆ ಶೇ25ರಷ್ಟು ಲಾಭಾಂಶ ಹಂಚಲು ನಿರ್ಧರಿಸಿದೆ ಎಂದರು.”
In the article
…ಮತ್ತು ಇತರೆ ನಿಧಿ ಹೊಂದಿರುವುದು ಸಂತಸ ಎಂದರು. .ಸಂಘದ ಅಧ್ಯಕ್ಷ ಅಶೋಕ ಚೌಗಲಾ ಮಾತನಾಡಿ, ₹342 ಕೋಟಿ ಠೇವಣಿ ಹೊಂದಿದೆ. ₹214.09 ಕೋಟಿ ಸಾಲ ವಿತರಿಸಿದೆ. ಸಂಘದ ಒಟ್ಟು ದುಡಿಯುವ ಬಂಡವಾಳ ₹380.10 ಕೋಟಿ ಮತ್ತು ₹112.77 ಕೋಟಿ ಗುಂತಾವಣಿ ಇದೆ ಎಂದು ತಿಳಿಸಿದರು. . ಶೇ 97 ರಷ್ಟು ಸಾಲ ವಸೂಲಾತಿ ಆಗಿದ್ದು, ಈ ವರ್ಷದಲ್ಲಿ ಒಟ್ಟು ₹3,257 ಕೋಟಿ ವಹಿವಾಟು ನಡೆದಿದೆ. ಈ ವರ್ಷ ಸದಸ್ಯರಿಗೆ ಶೇ25ರಷ್ಟು ಲಾಭಾಂಶ ಹಂಚಲು ನಿರ್ಧರಿಸಿದೆ ಎಂದರು. .ಪ್ರಧಾನ ಕಾರ್ಯದರ್ಶಿ ಆನಂದ ಚೌಗಲಾ ವಿಷಯ ಮಂಡನೆ, ಶಾಖಾ ವ್ಯವಸ್ಥಾಪಕ (ಆಂತರಿಕ ಲೆಕ್ಕಪರಿಶೋಧಕ) ಮಹಾವೀರ ಚೌಗಲಾ ಅಢಾವೆ ಪತ್ರಿಕೆ ಮತ್ತು ಮ್ಯಾನೇಜರ್ ಕಲಗೌಡ ಪಾಟೀಲ ಲಾಭ ಹಾನಿ ಪತ್ರಿಕೆ ಮಂಡಿಸಿದರು. ಕಾನೂನು ಸಲಹೆಗಾರ ಮತ್ತು ನಿರ್ದೇಶಕ ಪದ್ಮನಾಭ ಚೌಗಲಾ,…
Abhinava Manjunatha Swamiji
1 quote · 1 outlet
“ಸಂಘವು ಪ್ರಧಾನ ಕಚೇರಿ ಸೇರಿ 12 ಶಾಖೆ ಹೊಂದಿದೆ. ಪ್ರಸ್ತುತ 20.367 ಸದಸ್ಯರನ್ನು ಹೊಂದಿದ್ದು, ₹1.30 ಕೋಟಿ ಷೇರು ಬಂಡವಾಳ ಮತ್ತು ₹36.77 ಕೋಟಿ ಕಾಯ್ದಿಟ್ಟ ಮತ್ತು ಇತರೆ ನಿಧಿ ಹೊಂದಿರುವುದು ಸಂತಸ ಎಂದರು.”
In the article
…ಸೌಹಾರ್ದ ಸಹಕಾರ ಸಂಘವು 2025–26ನೇ ಸಾಲಿನಲ್ಲಿ ₹3.01 ಕೋಟಿ ನಿವ್ವಳ ಲಾಭ ಗಳಿಸಿ ಪ್ರಗತಿಯಲ್ಲಿದೆ ಎಂದು ಹುಲ್ಲೋಳಿ ಹಟ್ಟಿ ಶಿವಾನಂದ ಮಠದ ಅಭಿನವ ಮಂಜುನಾಥ ಸ್ವಾಮೀಜಿ ಹೇಳಿದರು. .ಭಾನುವಾರ ಸಹಕಾರ ಸಂಘದ 27ನೇ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಮಾತನಾಡಿದ ಅವರು, ಸಂಘವು ಪ್ರಧಾನ ಕಚೇರಿ ಸೇರಿ 12 ಶಾಖೆ ಹೊಂದಿದೆ. ಪ್ರಸ್ತುತ 20.367 ಸದಸ್ಯರನ್ನು ಹೊಂದಿದ್ದು, ₹1.30 ಕೋಟಿ ಷೇರು ಬಂಡವಾಳ ಮತ್ತು ₹36.77 ಕೋಟಿ ಕಾಯ್ದಿಟ್ಟ ಮತ್ತು ಇತರೆ ನಿಧಿ ಹೊಂದಿರುವುದು ಸಂತಸ ಎಂದರು. .ಸಂಘದ ಅಧ್ಯಕ್ಷ ಅಶೋಕ ಚೌಗಲಾ ಮಾತನಾಡಿ, ₹342 ಕೋಟಿ ಠೇವಣಿ ಹೊಂದಿದೆ. ₹214.09 ಕೋಟಿ ಸಾಲ ವಿತರಿಸಿದೆ. ಸಂಘದ ಒಟ್ಟು ದುಡಿಯುವ ಬಂಡವಾಳ ₹380.10 ಕೋಟಿ ಮತ್ತು ₹112.77 ಕೋಟಿ ಗುಂತಾವಣಿ ಇದೆ ಎಂದು ತಿಳಿಸಿದರು. .ಶೇ 97 ರಷ್ಟು ಸಾಲ ವಸೂಲಾತಿ ಆಗಿದ್ದು, ಈ…
Coverage1
All filed from India
Named India · Hulloli · Abhinava Manjunatha Swamiji · Ananda Chougala · Arihanta Souharda Sahakara Sangha · Ashoka Chougala · Basavaraja Patil · Kalagauda Patil · Mahaveera Chougala · Padmanabha Chougala · S.V. Latte
The 1 report is listed beside the record.
Ask this story
Answers cite the reports above, or say they can't.
