The record
Written from the 1 report below. Nothing here is unsourced.
- Municipal Commissioner V. Eeramma praised city sanitation workers for their essential role in maintaining public health during Municipal Workers' Day.
- Officials urged workers to prioritize safety equipment and their families' education.
- Union representatives demanded that the government address housing provisions and regularize contract workers.
- Protests are threatened if previous promises regarding land allocation for worker housing are not upheld.
Who said what3
Only words found exactly in the article are shown, attributed and linked to the line they came from.
Eeramma
Municipal Commissioner
1 quote · 1 outlet
“ಯಾವುದೇ ಪದವಿ ಪಡೆಯದೇ ಸಾರ್ವಜನಿಕರ ಆರೋಗ್ಯ ಕಾಪಾಡುವ ಪೌರಕಾರ್ಮಿಕರು ನೈಜ ವೈದ್ಯರು ಹಾಗೂ ಸ್ವಚ್ಛತಾ ಸೇನಾನಿಗಳು”
In the article
…ಹರಿಹರ: ‘ ಯಾವುದೇ ಪದವಿ ಪಡೆಯದೇ ಸಾರ್ವಜನಿಕರ ಆರೋಗ್ಯ ಕಾಪಾಡುವ ಪೌರಕಾರ್ಮಿಕರು ನೈಜ ವೈದ್ಯರು ಹಾಗೂ ಸ್ವಚ್ಛತಾ ಸೇನಾನಿಗಳು ’ ಎಂದು ಪೌರಾಯುಕ್ತೆ ವಿ. ಈರಮ್ಮ ಹೇಳಿದರು. .ನಗರಸಭೆ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪೌರಕಾರ್ಮಿಕರ ದಿನಾಚರಣೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. .‘ಸಾರ್ವಜನಿಕರು ಏಳುವ ಮುನ್ನವೇ ಮಳೆ– ಚಳಿ ಲೆಕ್ಕಿಸದೆ ನಗರವನ್ನು ಸ್ವಚ್ಛಗೊಳಿಸುವ ಕಾರ್ಮಿಕರು ಕಡ್ಡಾಯವಾಗಿ…
N. Ramesh
1 quote · 1 outlet
“ಪೌರಕಾರ್ಮಿಕರಿಗೆ ಸ್ವಂತ ಸೂರು ಕಲ್ಪಿಸಬೇಕು ಹಾಗೂ ಹೊರಗುತ್ತಿಗೆ, ನೇರಪಾವತಿ ಕಾರ್ಮಿಕರು, ನೀರುಗಂಟಿಗಳು ಮತ್ತು ಚಾಲಕರನ್ನು ಕಾಯಂಗೊಳಿಸಲು ಆಗ್ರಹಿಸಿ ಸಂಘವು ಹೋರಾಟ ನಡೆಸಲಿದೆ”
In the article
…ವಹಿಸಿ ಮಾತನಾಡಿದರು. .‘ಸಾರ್ವಜನಿಕರು ಏಳುವ ಮುನ್ನವೇ ಮಳೆ– ಚಳಿ ಲೆಕ್ಕಿಸದೆ ನಗರವನ್ನು ಸ್ವಚ್ಛಗೊಳಿಸುವ ಕಾರ್ಮಿಕರು ಕಡ್ಡಾಯವಾಗಿ ಸುರಕ್ಷತಾ ಪರಿಕರಗಳನ್ನು ಬಳಸಬೇಕು. ನಿಮ್ಮ ಹಾಗೂ ಕುಟುಂಬದ ಆರೋಗ್ಯದ ಜೊತೆಗೆ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಬೇಕು’ ಎಂದರು. .‘ ಪೌರಕಾರ್ಮಿಕರಿಗೆ ಸ್ವಂತ ಸೂರು ಕಲ್ಪಿಸಬೇಕು ಹಾಗೂ ಹೊರಗುತ್ತಿಗೆ, ನೇರಪಾವತಿ ಕಾರ್ಮಿಕರು, ನೀರುಗಂಟಿಗಳು ಮತ್ತು ಚಾಲಕರನ್ನು ಕಾಯಂಗೊಳಿಸಲು ಆಗ್ರಹಿಸಿ ಸಂಘವು ಹೋರಾಟ ನಡೆಸಲಿದೆ ’ ಎಂದು ಪೌರ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎನ್. ರಮೇಶ್ ಹೇಳಿದರು. .‘ನಗರದ ಹೊರಭಾಗದಲ್ಲಿರುವ ನಗರಸಭೆಯ 8.30 ಎಕರೆ ಜಮೀನಿನಲ್ಲಿ 4.30 ಎಕರೆಯನ್ನು ಪೌರಕಾರ್ಮಿಕರ ವಸತಿಗೆ ಮೀಸಲಿಡುವ ಭರವಸೆಯನ್ನು ಯಾವುದೋ ಒತ್ತಡಕ್ಕೆ ಮಣಿದು ತಡೆಹಿಡಿಯಲಾಗಿದೆ. ಕೂಡಲೇ…
P.H. Sadashiva Pai
1 quote · 1 outlet
“ನಗರದ ಹೊರಭಾಗದಲ್ಲಿರುವ ನಗರಸಭೆಯ 8.30 ಎಕರೆ ಜಮೀನಿನಲ್ಲಿ 4.30 ಎಕರೆಯನ್ನು ಪೌರಕಾರ್ಮಿಕರ ವಸತಿಗೆ ಮೀಸಲಿಡುವ ಭರವಸೆಯನ್ನು ಯಾವುದೋ ಒತ್ತಡಕ್ಕೆ ಮಣಿದು ತಡೆಹಿಡಿಯಲಾಗಿದೆ. ಕೂಡಲೇ ಸರಿಪಡಿಸದಿದ್ದರೆ ಹೋರಾಟ ಅನಿವಾರ್ಯ”
In the article
…ಎಂದರು. .‘ಪೌರಕಾರ್ಮಿಕರಿಗೆ ಸ್ವಂತ ಸೂರು ಕಲ್ಪಿಸಬೇಕು ಹಾಗೂ ಹೊರಗುತ್ತಿಗೆ, ನೇರಪಾವತಿ ಕಾರ್ಮಿಕರು, ನೀರುಗಂಟಿಗಳು ಮತ್ತು ಚಾಲಕರನ್ನು ಕಾಯಂಗೊಳಿಸಲು ಆಗ್ರಹಿಸಿ ಸಂಘವು ಹೋರಾಟ ನಡೆಸಲಿದೆ’ ಎಂದು ಪೌರ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎನ್. ರಮೇಶ್ ಹೇಳಿದರು. .‘ ನಗರದ ಹೊರಭಾಗದಲ್ಲಿರುವ ನಗರಸಭೆಯ 8.30 ಎಕರೆ ಜಮೀನಿನಲ್ಲಿ 4.30 ಎಕರೆಯನ್ನು ಪೌರಕಾರ್ಮಿಕರ ವಸತಿಗೆ ಮೀಸಲಿಡುವ ಭರವಸೆಯನ್ನು ಯಾವುದೋ ಒತ್ತಡಕ್ಕೆ ಮಣಿದು ತಡೆಹಿಡಿಯಲಾಗಿದೆ. ಕೂಡಲೇ ಸರಿಪಡಿಸದಿದ್ದರೆ ಹೋರಾಟ ಅನಿವಾರ್ಯ ’ ಎಂದು ಪೌರ ಸೇವಾ ನೌಕರರ ಸಂಘದ ಹರಿಹರ ಘಟಕದ ಅಧ್ಯಕ್ಷ ಪಿ.ಎಚ್. ಸದಾಶಿವ ಪೈ ಎಚ್ಚರಿಸಿದರು. .ಪತ್ರಕರ್ತರ ಸಂಘದ ಅಧ್ಯಕ್ಷ ಎಚ್. ಸುಧಾಕರ್, ದಲಿತ ಸಂಘರ್ಷ ಸಮಿತಿ ತಾಲ್ಲೂಕು ಘಟಕದ ಸಂಚಾಲಕ ಪಿ.ಜೆ.ಮಹಾಂತೇಶ್ ಮಾತನಾಡಿದರು. .ಕಚೇರಿ ವ್ಯವಸ್ಥಾಪಕಿ ಜಯಲಕ್ಷ್ಮಿ, ಲೆಕ್ಕ…
Coverage1
All filed from India
Named India · Harihara · Civic Workers Union · Eeramma · H. Sudhakar · N. Ramesh · P.H. Sadashiva Pai · P.J. Mahantesh
The 1 report is listed beside the record.
Ask this story
Answers cite the reports above, or say they can't.
