The record
Written from the 1 report below. Nothing here is unsourced.
- Labor inspector Renuka Prasanna announced that a child laborer was rescued from a local garage in Malur.
- The labor department initiated legal proceedings against the garage owner.
- Officials also held a public awareness program regarding laws prohibiting the employment of children and adolescents.
- These efforts aim to enforce strict compliance with child labor regulations in local commercial establishments.
Who said what1
Only words found exactly in the article are shown, attributed and linked to the line they came from.
Renuka Prasanna
Labor Inspector
1 quote · 1 outlet
“ಕೋಲಾರ ಜಿಲ್ಲಾ ಬಾಲ ಕಾರ್ಮಿಕರ ಪದ್ಧತಿ ನಿರ್ಮೂಲನೆ ಯೋಜನೆ ಸೊಸೈಟಿ, ಮಾಲೂರು ಪೊಲೀಸ್ ಇಲಾಖೆ, ಕಾರ್ಮಿಕ ಇಲಾಖೆ, ಗ್ಯಾರೇಜ್ ಹಾಗೂ ವಾಣಿಜ್ಯ ಮಳಿಗೆಗಳಲ್ಲಿ ಬಾಲ ಹಾಗೂ ಕಿಶೋರ ಕಾರ್ಮಿಕರ ನೇಮಕಾತಿ ನಿಷೇಧ, ನಿಯಂತ್ರಣ ಕಾಯ್ದೆ ಬಗ್ಗೆ ಜಾಗೃತಿ ಮೂಡಿಸಲಾಗಿದೆ”
In the article
…ರೇಣುಕಾ ಪ್ರಸನ್ನ ಮಂಗಳವಾರ ತಿಳಿಸಿದರು. .ಕಾರ್ಮಿಕ ಇಲಾಖೆ ವತಿಯಿಂದ ಬಾಲ ಕಾರ್ಮಿಕ ಪದ್ಧತಿ ಮತ್ತು ಕಿಶೋರ ಕಾರ್ಮಿಕ ನಿಷೇಧ ನಿಯಂತ್ರಣ ಕಾಯ್ದೆ ಬಗ್ಗೆ ನಗರದಲ್ಲಿ ಜಾಗೃತಿ ಕಾರ್ಯಕ್ರಮ ಕೈಗೊಳ್ಳಲಾಗಿತ್ತು. .ಈ ವೇಳೆ ಮಾತನಾಡಿದ ಕಾರ್ಮಿಕ ನಿರೀಕ್ಷಿಕ ರೇಣುಕಾ ಪ್ರಸನ್ನ, ‘ ಕೋಲಾರ ಜಿಲ್ಲಾ ಬಾಲ ಕಾರ್ಮಿಕರ ಪದ್ಧತಿ ನಿರ್ಮೂಲನೆ ಯೋಜನೆ ಸೊಸೈಟಿ, ಮಾಲೂರು ಪೊಲೀಸ್ ಇಲಾಖೆ, ಕಾರ್ಮಿಕ ಇಲಾಖೆ, ಗ್ಯಾರೇಜ್ ಹಾಗೂ ವಾಣಿಜ್ಯ ಮಳಿಗೆಗಳಲ್ಲಿ ಬಾಲ ಹಾಗೂ ಕಿಶೋರ ಕಾರ್ಮಿಕರ ನೇಮಕಾತಿ ನಿಷೇಧ, ನಿಯಂತ್ರಣ ಕಾಯ್ದೆ ಬಗ್ಗೆ ಜಾಗೃತಿ ಮೂಡಿಸಲಾಗಿದೆ ’ ಎಂದು ಹೇಳಿದರು. .ಈ ವೇಳೆ ಯೋಜನಾ ನಿರ್ದೇಶಕಿ ಶೃತಿ, ಸಾಮ್ರಾಟ್ ಅಶೋಕ್ ಕಟ್ಟಡ ಕಾರ್ಮಿಕರ ಸಂಘದ ರವೀಂದ್ರ ಕುಮಾರ್, ಪೊಲೀಸ್ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು. .260923-18-1990204365 .ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್,…
Coverage1
All filed from India
Named India · Malur · Department of Labor · Kolar District Child Labor Eradication Project Society · Malur Police Department · Ravindra Kumar · Renuka Prasanna · Samrat Ashok Building Workers Association · Shruthi
The 1 report is listed beside the record.
Ask this story
Answers cite the reports above, or say they can't.