Panchakalyani buffalo attracts visitors at Dharwad agricultural fair
Headline by Prism · from 1 report
A Jafarabadi buffalo known as Panchakalyani is being exhibited at the Agricultural University fair in Dharwad.
PrajavaniThe brief
Written by software from the 1 report below.
- A 12-quintal Jafarabadi breed buffalo is on display at the University of Agricultural Sciences in Dharwad.
- The animal originates from the Gir forest region in Gujarat and is known for producing high-fat milk.
- Local breeders in several districts of Karnataka currently raise the breed for dairy purposes.
- The exhibition aims to highlight the characteristics and agricultural utility of this livestock.
Who said what
2 quotes · 1 outlet
Only words found exactly in the article are shown, attributed and linked to the line they came from.
Anil Patil
veterinary department doctor
1 quote · 1 outlet
“ಧಾರವಾಡದ ಕೃಷಿ ಮೇಳದ ಜಾನುವಾರು ಪ್ರದರ್ಶನದಲ್ಲಿ ಮೊದಲ ಬಾರಿಗೆ ‘ಪಂಚ ಕಲ್ಯಾಣಿ’ ಎಮ್ಮೆ ಪ್ರದರ್ಶಿಸಲಾಗಿದೆ. ಈ ಎಮ್ಮೆಯ ಹಾಲಿನಲ್ಲಿ ಶೇ 9ರಷ್ಟು ಕೊಬ್ಬಿನಂಶ ಇರುತ್ತದೆ. ದಿನಕ್ಕೆ 15 ರಿಂದ 20 ಲೀಟರ್ ಹಾಲು ಕೊಡುತ್ತದೆ. ಸದೃಢವಾದ ಈ ಎಮ್ಮೆಯ ಬೆಲೆ ₹ 2 ಲಕ್ಷದಿಂದ ₹ 2.5 ಲಕ್ಷ ಇದೆ. ತುಪ್ಪಕ್ಕೆ ಈ ತಳಿ ಹೆಸರುವಾಸಿಯಾಗಿದೆ”
In the article
…ಗುಜರಾತ್ನ ಗಿರ್ ಅರಣ್ಯ ಪ್ರದೇಶದ ತಳಿ ಇದು. .ಬೆಂಗಳೂರಿನ ಬೇಗೂರಿನ ಶ್ರೀಕೃಷ್ಣ ಗೋಶಾಲೆಯವರು ಈ ಎಮ್ಮೆಯನ್ನು ಮೇಳಕ್ಕೆ ತಂದಿದ್ದಾರೆ. .ಬೆಂಗಳೂರು, ಮೈಸೂರು, ಹಾಸನ, ಬೆಳಗಾವಿ, ಬೀದರ್ ಸೇರಿ ವಿವಿಧ ಜಿಲ್ಲೆಗಳಲ್ಲಿ ಹಲವರು ಹೈನುಗಾರಿಕೆಗೆ ಈ ಎಮ್ಮೆ ಸಾಕಿದ್ದಾರೆ. .‘ ಧಾರವಾಡದ ಕೃಷಿ ಮೇಳದ ಜಾನುವಾರು ಪ್ರದರ್ಶನದಲ್ಲಿ ಮೊದಲ ಬಾರಿಗೆ ‘ಪಂಚ ಕಲ್ಯಾಣಿ’ ಎಮ್ಮೆ ಪ್ರದರ್ಶಿಸಲಾಗಿದೆ. ಈ ಎಮ್ಮೆಯ ಹಾಲಿನಲ್ಲಿ ಶೇ 9ರಷ್ಟು ಕೊಬ್ಬಿನಂಶ ಇರುತ್ತದೆ. ದಿನಕ್ಕೆ 15 ರಿಂದ 20 ಲೀಟರ್ ಹಾಲು ಕೊಡುತ್ತದೆ. ಸದೃಢವಾದ ಈ ಎಮ್ಮೆಯ ಬೆಲೆ ₹ 2 ಲಕ್ಷದಿಂದ ₹ 2.5 ಲಕ್ಷ ಇದೆ. ತುಪ್ಪಕ್ಕೆ ಈ ತಳಿ ಹೆಸರುವಾಸಿಯಾಗಿದೆ ’ ಎಂದು ಕೃಷಿ ವಿಶ್ವವಿದ್ಯಾಲಯದ ಪಶು ವೈದ್ಯಕೀಯ ವಿಭಾಗದ ಡಾ.ಅನಿಲ್ ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು. .ಈ ಎಮ್ಮೆ 9 ಅಡಿ ಉದ್ದ ಮತ್ತು 5 ಅಡಿ ಎತ್ತರ ಇದೆ. ದಿನಕ್ಕೆ 30 ರಿಂದ 40 ಕೆಜಿ ಮೇವು ಬೇಕು. ಹಸಿ ಮತ್ತು ಒಣ ಹುಲ್ಲು, ಸೊಪ್ಪೆ, ಹಿಂಡಿ, ಬೂಸಾ ಇದರ ಆಹಾರ.…
Krishnamurthy C.N.
manager of Shrikrishna Goshala
1 quote · 1 outlet
“ಪಂಚ ಕಲ್ಯಾಣಿ ಎಮ್ಮೆಯನ್ನು ಸಾಕಲು ವಿಶೇಷ ನಿಗಾ ವಹಿಸಬೇಕಿಲ್ಲ. ಇತರ ಎಮ್ಮೆಗಳಂತೆಯೇ ಸಾಕಬಹುದು. ಕಾಡುಪ್ರಾಣಿಗಳನ್ನು ಎದುರಿಸುವ ಗುಣ ಇದಕ್ಕಿದೆ. 6 ವರ್ಷಗಳಿಂದ 200 ಪಂಚ ಕಲ್ಯಾಣಿ ಎಮ್ಮೆಗಳನ್ನು ಮಾರಿದ್ದೇನೆ”
In the article
…ವಿಭಾಗದ ಡಾ.ಅನಿಲ್ ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು. .ಈ ಎಮ್ಮೆ 9 ಅಡಿ ಉದ್ದ ಮತ್ತು 5 ಅಡಿ ಎತ್ತರ ಇದೆ. ದಿನಕ್ಕೆ 30 ರಿಂದ 40 ಕೆಜಿ ಮೇವು ಬೇಕು. ಹಸಿ ಮತ್ತು ಒಣ ಹುಲ್ಲು, ಸೊಪ್ಪೆ, ಹಿಂಡಿ, ಬೂಸಾ ಇದರ ಆಹಾರ. ಉಷ್ಣ ಹವಾಮಾನ ಪ್ರದೇಶಕ್ಕೂ ಒಗ್ಗುವ ತಳಿ ಇದು. .‘ ಪಂಚ ಕಲ್ಯಾಣಿ ಎಮ್ಮೆಯನ್ನು ಸಾಕಲು ವಿಶೇಷ ನಿಗಾ ವಹಿಸಬೇಕಿಲ್ಲ. ಇತರ ಎಮ್ಮೆಗಳಂತೆಯೇ ಸಾಕಬಹುದು. ಕಾಡುಪ್ರಾಣಿಗಳನ್ನು ಎದುರಿಸುವ ಗುಣ ಇದಕ್ಕಿದೆ. 6 ವರ್ಷಗಳಿಂದ 200 ಪಂಚ ಕಲ್ಯಾಣಿ ಎಮ್ಮೆಗಳನ್ನು ಮಾರಿದ್ದೇನೆ ’ ಎಂದು ಶ್ರೀಕೃಷ್ಣ ಗೋಶಾಲೆಯ ನಿರ್ವಾಹಕ ಕೃಷ್ಣಮೂರ್ತಿ.ಸಿ.ಎನ್ ‘ಪ್ರಜಾವಾಣಿ’ ತಿಳಿಸಿದರು. .260926-24-1389976689 .ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.…
Coverage
1 outlet
All filed from India
NamedIndia · Anil Patil · Dharwad · Krishnamurthy C.N. · Shrikrishna Goshala · University of Agricultural Sciences
The 1 report is listed beside the record.
Corrections and versions
A correction says what was wrong and why. Every earlier headline and brief of this record is kept.
Something wrong?
Say what, and it arrives with this record's address filled in. A correction is welcome.
Ask this story
Answers cite the 1 report above, or say they can't.