The record
Written from the 1 report below. Nothing here is unsourced.
- Activists from the Karnataka Rakshana Vedike held a protest outside a pharmaceutical office in Belagavi on Tuesday.
- The organization alleges the company sold expired medicines with relabeled dates and purchased counterfeit drugs for resale.
- Protesters demanded criminal prosecution against the company owners rather than just the revocation of their operating license.
- The organization also suspects that influential figures and Department of Drug Control officials are involved in the local illicit medicine network.
Who said what2
Only words found exactly in the article are shown, attributed and linked to the line they came from.
Deepak Gudaganatti
District unit president of the organization
2 quotes · 1 outlet
“ಕಂಪನಿ ಮಾಲೀಕರು ಅವಧಿ ಮೀರಿದ ಔಷಧಗಳ ಲೇಬಲ್ ಬದಲಿಸಿ ಮಾರಾಟ ಮಾಡಿದ್ದಾರೆ. ಅಲ್ಲದೆ, ಕಡಿಮೆ ದರಕ್ಕೆ ನಕಲಿ ಔಷಧ ಖರೀದಿಸಿ ಮಾರಿ ಜನರ ಜೀವದ ಜತೆಗೆ ಚೆಲ್ಲಾಟವಾಡುವ ಕೆಲಸ ಮಾಡಿದ್ದಾರೆ. ಈ ಪ್ರಕರಣದಲ್ಲಿ ಕೇವಲ ಕಂಪನಿ ಪರವಾನಗಿ ರದ್ದುಪಡಿಸಿದರೆ ಸಾಲದು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು”
In the article
…ಕೈಗೊಳ್ಳಬೇಕು ಎಂದು ಆಗ್ರಹಿಸಿ, ಇಲ್ಲಿನ ಬಿ.ಶಂಕರಾನಂದ ಮಾರ್ಗದಲ್ಲಿರುವ ಫಾರ್ಮಾ ಕಂಪನಿಯೊಂದರ ಕಚೇರಿ ಮುಂದೆ ಕರ್ನಾಟಕ ರಕ್ಷಣಾ ವೇದಿಕೆ (ಟಿ.ಎ.ನಾರಾಯಣಗೌಡ ಬಣ) ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು. .ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷ ದೀಪಕ ಗುಡಗನಟ್ಟಿ, ‘ ಕಂಪನಿ ಮಾಲೀಕರು ಅವಧಿ ಮೀರಿದ ಔಷಧಗಳ ಲೇಬಲ್ ಬದಲಿಸಿ ಮಾರಾಟ ಮಾಡಿದ್ದಾರೆ. ಅಲ್ಲದೆ, ಕಡಿಮೆ ದರಕ್ಕೆ ನಕಲಿ ಔಷಧ ಖರೀದಿಸಿ ಮಾರಿ ಜನರ ಜೀವದ ಜತೆಗೆ ಚೆಲ್ಲಾಟವಾಡುವ ಕೆಲಸ ಮಾಡಿದ್ದಾರೆ. ಈ ಪ್ರಕರಣದಲ್ಲಿ ಕೇವಲ ಕಂಪನಿ ಪರವಾನಗಿ ರದ್ದುಪಡಿಸಿದರೆ ಸಾಲದು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು ’ ಎಂದು ಆಗ್ರಹಿಸಿದರು. .‘ರಾಜ್ಯದಲ್ಲಿ ನಕಲಿ ಔಷಧ ಮಾರಾಟ ಜಾಲ ಬಲವಾಗಿ ಬೇರೂರಿದೆ. ಈ ಪ್ರಕರಣದಲ್ಲೂ ಪ್ರಭಾವಿಗಳು ಹಾಗೂ ಔಷಧ ನಿಯಂತ್ರಣ ಇಲಾಖೆ ಅಧಿಕಾರಿಗಳು ಭಾಗಿಯಾದ ಶಂಕೆ ಇದೆ ಎಂದರು. .ಮುಖಂಡರಾದ ಸುರೇಶ ಗವನ್ನವರ, ಗಣೇಶ ರೋಕಡೆ, ಬಾಳು ಜಡಗಿ, ಹೊಳೆಪ್ಪ ಸುಲಧಾಳ,…
“ರಾಜ್ಯದಲ್ಲಿ ನಕಲಿ ಔಷಧ ಮಾರಾಟ ಜಾಲ ಬಲವಾಗಿ ಬೇರೂರಿದೆ. ಈ ಪ್ರಕರಣದಲ್ಲೂ ಪ್ರಭಾವಿಗಳು ಹಾಗೂ ಔಷಧ ನಿಯಂತ್ರಣ ಇಲಾಖೆ ಅಧಿಕಾರಿಗಳು ಭಾಗಿಯಾದ ಶಂಕೆ ಇದೆ”
In the article
…ಮಾರಾಟ ಮಾಡಿದ್ದಾರೆ. ಅಲ್ಲದೆ, ಕಡಿಮೆ ದರಕ್ಕೆ ನಕಲಿ ಔಷಧ ಖರೀದಿಸಿ ಮಾರಿ ಜನರ ಜೀವದ ಜತೆಗೆ ಚೆಲ್ಲಾಟವಾಡುವ ಕೆಲಸ ಮಾಡಿದ್ದಾರೆ. ಈ ಪ್ರಕರಣದಲ್ಲಿ ಕೇವಲ ಕಂಪನಿ ಪರವಾನಗಿ ರದ್ದುಪಡಿಸಿದರೆ ಸಾಲದು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು’ ಎಂದು ಆಗ್ರಹಿಸಿದರು. .‘ ರಾಜ್ಯದಲ್ಲಿ ನಕಲಿ ಔಷಧ ಮಾರಾಟ ಜಾಲ ಬಲವಾಗಿ ಬೇರೂರಿದೆ. ಈ ಪ್ರಕರಣದಲ್ಲೂ ಪ್ರಭಾವಿಗಳು ಹಾಗೂ ಔಷಧ ನಿಯಂತ್ರಣ ಇಲಾಖೆ ಅಧಿಕಾರಿಗಳು ಭಾಗಿಯಾದ ಶಂಕೆ ಇದೆ ಎಂದರು. .ಮುಖಂಡರಾದ ಸುರೇಶ ಗವನ್ನವರ, ಗಣೇಶ ರೋಕಡೆ, ಬಾಳು ಜಡಗಿ, ಹೊಳೆಪ್ಪ ಸುಲಧಾಳ, ಸತೀಶ ಗುಡದವರ, ಸಂತೋಷ ಚಕ್ರಾಯಿ, ನಾಗರಾಜ ಲಕ್ಕಪ್ಪಗೋಳ, ವಿನಾಯಕ ಭೋವಿ, ಅರ್ಜುನ ಕಾಂಬಳೆ, ವಿನಾಯಕ ರಾಠೋಡ, ಮಹಾದೇವಿ ಕುರಬೇಟ, ರೂಪಾಲಿ ಬಾರಿಗಡ್ಡಿ, ಮಧು ಇಟಗಿ, ರಮೇಶ ಯರಗನ್ನವರ,…
Coverage1
All filed from India
Named India · Belagavi · Department of Drug Control · Deepak Gudaganatti · Karnataka Rakshana Vedike
The 1 report is listed beside the record.
Ask this story
Answers cite the reports above, or say they can't.
