The record
Written from the 1 report below. Nothing here is unsourced.
- Lawmaker Samruddhi Manjunath and Member of Parliament Mallesh Babu inaugurated a taluk-level sports meet at Amarjyothi Educational Institution.
- Students participated in a procession to Netaji Stadium to compete in various sporting events.
- Officials noted that the central government has allocated funds to support future Olympic infrastructure in India.
- Construction of a local sports stadium remains stalled due to a lack of government grants.
What to watch next
- Construction progress of the sports stadium near Hanumanahalli
Who said what3
Only words found exactly in the article are shown, attributed and linked to the line they came from.
Mallesh Babu
1 quote · 1 outlet
“2047ಕ್ಕೆ ಭಾರತದಲ್ಲಿ ಒಲಿಂಪಿಕ್ ನಡೆಯಲಿದೆ. ಕೇಂದ್ರ ಸರ್ಕಾರ ₹37 ಸಾವಿರ ಕೋಟಿ ಮೀಸಲಿಟ್ಟಿದೆ. ಸೌಲಭ್ಯಗಳಿಗೆ ಮನವಿ ಸಲ್ಲಿಸಿದರೆ ಅನುಕೂಲ ಮಾಡಿಕೊಡಲಾಗುವುದು”
In the article
…ಮುಳಬಾಗಿಲು: ಅಮರಜ್ಯೋತಿ ವಿದ್ಯಾಸಂಸ್ಥೆ ಆವರಣದಲ್ಲಿ ಸೋಮವಾರ ಪದವಿ ಪೂರ್ವ ಕಾಲೇಜು ತಾಲ್ಲೂಕು ಮಟ್ಟದ ಕ್ರೀಡಾಕೂಟಕ್ಕೆ ಶಾಸಕ ಸಮೃದ್ಧಿ ಮಂಜುನಾಥ್ ಹಾಗೂ ಸಂಸದ ಎಂ.ಮಲ್ಲೇಶ್ ಬಾಬು ಚಾಲನೆ ನೀಡಿದರು. .ನಂತರ ಮಾತನಾಡಿದ ಸಂಸದ ಮಲ್ಲೇಶ್ ಬಾಬು, ‘ 2047ಕ್ಕೆ ಭಾರತದಲ್ಲಿ ಒಲಿಂಪಿಕ್ ನಡೆಯಲಿದೆ. ಕೇಂದ್ರ ಸರ್ಕಾರ ₹37 ಸಾವಿರ ಕೋಟಿ ಮೀಸಲಿಟ್ಟಿದೆ. ಸೌಲಭ್ಯಗಳಿಗೆ ಮನವಿ ಸಲ್ಲಿಸಿದರೆ ಅನುಕೂಲ ಮಾಡಿಕೊಡಲಾಗುವುದು ’ ಎಂದರು. .ಶಾಸಕ ಸಮೃದ್ಧಿ ಮಂಜುನಾಥ್, ‘ವಿದ್ಯಾರ್ಥಿಗಳು ಕ್ರೀಡೆಗೂ ಶಿಕ್ಷಣಕ್ಕೆ ನೀಡುವಷ್ಟೇ ಪ್ರಾಮುಖ್ಯತೆ ನೀಡಬೇಕು. ಹನುಮನಹಳ್ಳಿ ಬಳಿ ಕ್ರೀಡಾಂಗಣಕ್ಕಾಗಿ 22 ಎಕರೆ ಮೀಸಲಿಡಲಾಗಿದ್ದರೂ ಸರ್ಕಾರದ ಅನುದಾನ ಸಿಗದ ಕಾರಣ ಕ್ರೀಡಾಂಗಣ ನಿರ್ಮಾಣವಾಗಿಲ್ಲ’ ಎಂದರು. .ನಂತರ…
Samruddhi Manjunath
1 quote · 1 outlet
“ವಿದ್ಯಾರ್ಥಿಗಳು ಕ್ರೀಡೆಗೂ ಶಿಕ್ಷಣಕ್ಕೆ ನೀಡುವಷ್ಟೇ ಪ್ರಾಮುಖ್ಯತೆ ನೀಡಬೇಕು. ಹನುಮನಹಳ್ಳಿ ಬಳಿ ಕ್ರೀಡಾಂಗಣಕ್ಕಾಗಿ 22 ಎಕರೆ ಮೀಸಲಿಡಲಾಗಿದ್ದರೂ ಸರ್ಕಾರದ ಅನುದಾನ ಸಿಗದ ಕಾರಣ ಕ್ರೀಡಾಂಗಣ ನಿರ್ಮಾಣವಾಗಿಲ್ಲ”
In the article
…ಬಾಬು ಚಾಲನೆ ನೀಡಿದರು. .ನಂತರ ಮಾತನಾಡಿದ ಸಂಸದ ಮಲ್ಲೇಶ್ ಬಾಬು, ‘2047ಕ್ಕೆ ಭಾರತದಲ್ಲಿ ಒಲಿಂಪಿಕ್ ನಡೆಯಲಿದೆ. ಕೇಂದ್ರ ಸರ್ಕಾರ ₹37 ಸಾವಿರ ಕೋಟಿ ಮೀಸಲಿಟ್ಟಿದೆ. ಸೌಲಭ್ಯಗಳಿಗೆ ಮನವಿ ಸಲ್ಲಿಸಿದರೆ ಅನುಕೂಲ ಮಾಡಿಕೊಡಲಾಗುವುದು’ ಎಂದರು. .ಶಾಸಕ ಸಮೃದ್ಧಿ ಮಂಜುನಾಥ್, ‘ ವಿದ್ಯಾರ್ಥಿಗಳು ಕ್ರೀಡೆಗೂ ಶಿಕ್ಷಣಕ್ಕೆ ನೀಡುವಷ್ಟೇ ಪ್ರಾಮುಖ್ಯತೆ ನೀಡಬೇಕು. ಹನುಮನಹಳ್ಳಿ ಬಳಿ ಕ್ರೀಡಾಂಗಣಕ್ಕಾಗಿ 22 ಎಕರೆ ಮೀಸಲಿಡಲಾಗಿದ್ದರೂ ಸರ್ಕಾರದ ಅನುದಾನ ಸಿಗದ ಕಾರಣ ಕ್ರೀಡಾಂಗಣ ನಿರ್ಮಾಣವಾಗಿಲ್ಲ ’ ಎಂದರು. .ನಂತರ ಕ್ರೀಡಾಪಟುಗಳು ನೇತಾಜಿ ಕ್ರೀಡಾಂಗಣದವರೆಗೂ ಮೆರವಣಿಗೆಯಲ್ಲಿ ಸಾಗಿ ಕ್ರೀಡೆಗಳಲ್ಲಿ ಭಾಗವಹಿಸಿದ್ದರು. .ಅಧ್ಯಕ್ಷ ಕಾಡೇನಹಳ್ಳಿ ಕೆ.ಎನ್.ನಾಗರಾಜ್, ‘ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಹಾಗೂ ಕ್ರೀಡಾ ವಿಷಯಗಳಲ್ಲಿ ಎಲ್ಲ ಸಹಕಾರ ನೀಡಲು ಸಂಸ್ಥೆ ಸಿದ್ಧ’…
K.N. Nagaraj
1 quote · 1 outlet
“ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಹಾಗೂ ಕ್ರೀಡಾ ವಿಷಯಗಳಲ್ಲಿ ಎಲ್ಲ ಸಹಕಾರ ನೀಡಲು ಸಂಸ್ಥೆ ಸಿದ್ಧ”
In the article
…22 ಎಕರೆ ಮೀಸಲಿಡಲಾಗಿದ್ದರೂ ಸರ್ಕಾರದ ಅನುದಾನ ಸಿಗದ ಕಾರಣ ಕ್ರೀಡಾಂಗಣ ನಿರ್ಮಾಣವಾಗಿಲ್ಲ’ ಎಂದರು. .ನಂತರ ಕ್ರೀಡಾಪಟುಗಳು ನೇತಾಜಿ ಕ್ರೀಡಾಂಗಣದವರೆಗೂ ಮೆರವಣಿಗೆಯಲ್ಲಿ ಸಾಗಿ ಕ್ರೀಡೆಗಳಲ್ಲಿ ಭಾಗವಹಿಸಿದ್ದರು. .ಅಧ್ಯಕ್ಷ ಕಾಡೇನಹಳ್ಳಿ ಕೆ.ಎನ್.ನಾಗರಾಜ್, ‘ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಹಾಗೂ ಕ್ರೀಡಾ ವಿಷಯಗಳಲ್ಲಿ ಎಲ್ಲ ಸಹಕಾರ ನೀಡಲು ಸಂಸ್ಥೆ ಸಿದ್ಧ ’ ಎಂದರು. .ಕಾರ್ಯಕ್ರಮದಲ್ಲಿ ಮುಖಂಡರಾದ ಜಿ.ಆನಂದರೆಡ್ಡಿ, ಅಶೋಕ್ ಕುಮಾರ್, ಸಾಮೇಗೌಡ, ರಘುಪತಿ ರೆಡ್ಡಿ, ಶ್ರೀನಿವಾಸ ರೆಡ್ಡಿ, ಪ್ರಭಾಕರ್, ಸತ್ಯಣ್ಣ, ಜಗದೀಶ್, ಪ್ರಾಂಶುಪಾಲರಾದ ನಾರಾಯಣಪ್ಪ, ಸತ್ಯಮಯ, ಮುರಳಿಕೃಷ್ಣ, ರಘು ಮತ್ತಿತರರು ಭಾಗವಹಿಸಿದ್ದರು.…
Coverage1
All filed from India
Named India · Amarjyothi Educational Institution · Hanumanahalli · K.N. Nagaraj · Mallesh Babu · Mulbagal · Netaji Stadium · Samruddhi Manjunath
The 1 report is listed beside the record.
Ask this story
Answers cite the reports above, or say they can't.
