The record
Written from the 1 report below. Nothing here is unsourced.
- The Yellapur Agricultural Produce Marketing Cooperative Society earned a net profit of ₹2.59 crore in the 2025-26 fiscal year.
- Members will receive a 15 percent dividend as a result of the organization's financial performance.
- The society plans to open an arecanut storage facility in Mundgod to expand its reach and support local farmers.
- These efforts aim to provide better market access and financial support for agricultural members.
What to watch next
- Opening of new arecanut storage facility in Mundgod
Who said what3
Only words found exactly in the article are shown, attributed and linked to the line they came from.
Narayana Bhatta Aggashikumbri
President of the society
3 quotes · 1 outlet
“ಯಲ್ಲಾಪುರ ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘ (ಟಿಎಂಎಸ್) 2025– 26ನೇ ಸಾಲಿನಲ್ಲಿ ₹2.59 ಕೋಟಿ ನಿವ್ವಳ ಲಾಭ ಗಳಿಸಿದೆ. ಸದಸ್ಯರಿಗೆ ಶೇಕಡಾ 15 ಡಿವಿಡೆಂಡ್ ನೀಡಲು ನಿರ್ಧರಿಸಲಾಗಿದೆ”
In the article
…ಯಲ್ಲಾಪುರ: ‘ ಯಲ್ಲಾಪುರ ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘ (ಟಿಎಂಎಸ್) 2025– 26ನೇ ಸಾಲಿನಲ್ಲಿ ₹2.59 ಕೋಟಿ ನಿವ್ವಳ ಲಾಭ ಗಳಿಸಿದೆ. ಸದಸ್ಯರಿಗೆ ಶೇಕಡಾ 15 ಡಿವಿಡೆಂಡ್ ನೀಡಲು ನಿರ್ಧರಿಸಲಾಗಿದೆ ’ ಎಂದು ಸಂಘದ ಅಧ್ಯಕ್ಷ ನಾರಾಯಣ ಭಟ್ಟ ಅಗ್ಗಾಶಿಕುಂಬ್ರಿ ತಿಳಿಸಿದರು. .ಸೋಮವಾ ಪತ್ರಿಕಾಗೋಷ್ಠಿಯಲ್ಲಿಮಾತನಾಡಿದ ಅವರು, ‘ಸಂಘದ ಅಡಿಕೆ ದಲಾಲಿ ವಿಭಾಗ, ಅಡಿಕೆ ಖರೀದಿ ವಿಭಾಗ, ಗೊಬ್ಬರ ವಿಭಾಗ, ಪೆಟ್ರೋಲ್ ಪಂಪ್ ವಿಭಾಗ, ಸೂಪರ್ ಮಾರ್ಟ್ ವಿಭಾಗ ಸೇರಿದಂತೆ ಎಲ್ಲ ವಿಭಾಗಗಳೂ…
“ಸಂಘದ ಅಡಿಕೆ ದಲಾಲಿ ವಿಭಾಗ, ಅಡಿಕೆ ಖರೀದಿ ವಿಭಾಗ, ಗೊಬ್ಬರ ವಿಭಾಗ, ಪೆಟ್ರೋಲ್ ಪಂಪ್ ವಿಭಾಗ, ಸೂಪರ್ ಮಾರ್ಟ್ ವಿಭಾಗ ಸೇರಿದಂತೆ ಎಲ್ಲ ವಿಭಾಗಗಳೂ ವ್ಯಾಪಾರಸ್ಥರ ಹಾಗೂ ರೈತರ ಸಹಕಾರದಿಂದ ನಿರಂತರ ಲಾಭದಲ್ಲಿ ಮುನ್ನಡೆಯುತ್ತಿವೆ”
In the article
…ಸಂಘ (ಟಿಎಂಎಸ್) 2025– 26ನೇ ಸಾಲಿನಲ್ಲಿ ₹2.59 ಕೋಟಿ ನಿವ್ವಳ ಲಾಭ ಗಳಿಸಿದೆ. ಸದಸ್ಯರಿಗೆ ಶೇಕಡಾ 15 ಡಿವಿಡೆಂಡ್ ನೀಡಲು ನಿರ್ಧರಿಸಲಾಗಿದೆ’ ಎಂದು ಸಂಘದ ಅಧ್ಯಕ್ಷ ನಾರಾಯಣ ಭಟ್ಟ ಅಗ್ಗಾಶಿಕುಂಬ್ರಿ ತಿಳಿಸಿದರು. .ಸೋಮವಾ ಪತ್ರಿಕಾಗೋಷ್ಠಿಯಲ್ಲಿಮಾತನಾಡಿದ ಅವರು, ‘ ಸಂಘದ ಅಡಿಕೆ ದಲಾಲಿ ವಿಭಾಗ, ಅಡಿಕೆ ಖರೀದಿ ವಿಭಾಗ, ಗೊಬ್ಬರ ವಿಭಾಗ, ಪೆಟ್ರೋಲ್ ಪಂಪ್ ವಿಭಾಗ, ಸೂಪರ್ ಮಾರ್ಟ್ ವಿಭಾಗ ಸೇರಿದಂತೆ ಎಲ್ಲ ವಿಭಾಗಗಳೂ ವ್ಯಾಪಾರಸ್ಥರ ಹಾಗೂ ರೈತರ ಸಹಕಾರದಿಂದ ನಿರಂತರ ಲಾಭದಲ್ಲಿ ಮುನ್ನಡೆಯುತ್ತಿವೆ ’ ಎಂದರು. .‘ಸಂಘವು ರೈತರ ಹಿತರಕ್ಷಣೆಗೆ ಸದಾ ಬದ್ಧವಿದ್ದು, ತನ್ನ ಮಿತಿಯಲ್ಲಿ ರೈತರಿಗೆ, ಗ್ರಾಹಕರಿಗೆ ನೆರವು ಒದಗಿಸುತ್ತಿದೆ. ಸದಸ್ಯರ ಹಿತದೃಷ್ಟಿಯಿಂದ ಆರೋಗ್ಯ ಸುರಕ್ಷಾ ವಿಮೆ ನೀಡಲಾಗುತ್ತಿದ್ದು, 383 ಸದಸ್ಯರು ವಿಮೆಯ ನೆರವು ಪಡೆದಿದ್ದಾರೆ. ಕೃಷಿ ಅಭಿವೃದ್ಧಿ ಸಾಲದ…
Coverage1
All filed from India
Named India · Narayana Bhatta Aggashikumbri · Sudeepa Hegde · Venkatramana Kirakumbhatti · Yellapur Agricultural Produce Marketing Cooperative Society
The 1 report is listed beside the record.
Ask this story
Answers cite the reports above, or say they can't.
