The record
Written from the 1 report below. Nothing here is unsourced.
- Deputy Chief Minister D.K.
- Shivakumar questioned BJP legislators on how to distinguish between the poor and the wealthy for the state's guarantee welfare schemes.
- This challenge occurred during an assembly debate on drought relief where BJP members suggested limiting benefits.
- BJP MLA Suresh Gowda responded that only BPL cardholders should receive such benefits.
- The exchange highlights the political debate over the scope and sustainability of government welfare programs during financial hardship.
Who said what4
Only words found exactly in the article are shown, attributed and linked to the line they came from.
Suresh Gowda
BJP MLA
2 quotes · 1 outlet
“‘ಬಿಪಿಎಲ್ ಕಾರ್ಡುದಾರರು ಮಾತ್ರ ಬಡವರು’”
In the article
…ಯೋಜನೆ ತಲುಪುತ್ತಿದೆ. ರೈತರ ಮನೆಗೆ ಉಚಿತ ವಿದ್ಯುತ್ ನೀಡುತ್ತಿದ್ದೇವೆ. ರೈತ ಕುಟುಂಬಕ್ಕೂ 10 ಕೆ.ಜಿ ಅಕ್ಕಿಯನ್ನೂ ಕೊಡುತ್ತಿದ್ದೇವೆ. ಇವರಲ್ಲಿ ಯಾರಿಗೆ ಗ್ಯಾರಂಟಿ ಯೋಜನೆ ನಿಲ್ಲಿಸಬೇಕು ಅಂತ ಹೇಳಿ, ನಿಮ್ಮ ಸಲಹೆ ಪರಿಗಣಿಸುತ್ತೇನೆ’ ಎಂದರು. .ಇದಕ್ಕೆ ಸುರೇಶ್ ಗೌಡರು, ‘ಬಿಪಿಎಲ್ ಕಾರ್ಡುದಾರರು ಮಾತ್ರ ಬಡವರು’ ಎಂದರು. .ಹಾಗಾದರೆ, ‘ಬಿಪಿಎಲ್ ಕಾರ್ಡ್ ದಾರರಿಗೆ ಮಾತ್ರ ಗ್ಯಾರಂಟಿಗಳನ್ನು ಕೊಟ್ಟು ಮಿಕ್ಕವರಿಗೆ ಗ್ಯಾರಂಟಿ ಯೋಜನೆಯನ್ನು ರದ್ದು ಮಾಡಬೇಕೆ, ಅದನ್ನು ಸದನಕ್ಕೆ ಹೇಳಿ’ ಎಂದು ಶಿವಕುಮಾರ್ ಹೇಳಿದರು. ಆಗ ಸುರೇಶ್ ಗೌಡ, ‘ಹೌದು, ನಾನು ಧೈರ್ಯವಾಗಿ ಬಡವರಿಗೆ ಮಾತ್ರ…
“‘ಹೌದು, ನಾನು ಧೈರ್ಯವಾಗಿ ಬಡವರಿಗೆ ಮಾತ್ರ ಗ್ಯಾರಂಟಿ ಯೋಜನೆಗಳನ್ನು ಕೊಡಿ ಎಂದು ಹೇಳುತ್ತಿದ್ದೇನೆ. ಬರಗಾಲದಲ್ಲಿ ಸರ್ಕಾರ ನಡೆಸುವುದು ಕಷ್ಟ ಆಗುತ್ತದೆ’”
In the article
…ಗೌಡರು, ‘ಬಿಪಿಎಲ್ ಕಾರ್ಡುದಾರರು ಮಾತ್ರ ಬಡವರು’ ಎಂದರು. .ಹಾಗಾದರೆ, ‘ಬಿಪಿಎಲ್ ಕಾರ್ಡ್ ದಾರರಿಗೆ ಮಾತ್ರ ಗ್ಯಾರಂಟಿಗಳನ್ನು ಕೊಟ್ಟು ಮಿಕ್ಕವರಿಗೆ ಗ್ಯಾರಂಟಿ ಯೋಜನೆಯನ್ನು ರದ್ದು ಮಾಡಬೇಕೆ, ಅದನ್ನು ಸದನಕ್ಕೆ ಹೇಳಿ’ ಎಂದು ಶಿವಕುಮಾರ್ ಹೇಳಿದರು. ಆಗ ಸುರೇಶ್ ಗೌಡ, ‘ಹೌದು, ನಾನು ಧೈರ್ಯವಾಗಿ ಬಡವರಿಗೆ ಮಾತ್ರ ಗ್ಯಾರಂಟಿ ಯೋಜನೆಗಳನ್ನು ಕೊಡಿ ಎಂದು ಹೇಳುತ್ತಿದ್ದೇನೆ. ಬರಗಾಲದಲ್ಲಿ ಸರ್ಕಾರ ನಡೆಸುವುದು ಕಷ್ಟ ಆಗುತ್ತದೆ’ ಎಂದರು. .260924-4-1009065179 .ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.…
D.K. Shivakumar
Deputy Chief Minister
1 quote · 1 outlet
“‘ಗ್ಯಾರಂಟಿ ಯೋಜನೆಗಳನ್ನು ಉಳ್ಳವರಿಗೆ ಕೊಡಬೇಡಿ ಎಂದು ಹೇಳುತ್ತಿದ್ದೀರಿ, ಹಾಗಿದ್ದರೆ ನಿಮ್ಮ ಪ್ರಕಾರ ಬಡವರು ಮತ್ತು ಉಳ್ಳವರು ಎಂದರೆ ಯಾರು? ಅವರನ್ನು ಹೇಗೆ ವಿಂಗಡಿಸುತ್ತೀರಿ ಎನ್ನುವುದನ್ನು ವಿವರಿಸಿ’”
In the article
…ಬೆಂಗಳೂರು: ‘ಗ್ಯಾರಂಟಿ ಯೋಜನೆಗಳನ್ನು ಉಳ್ಳವರಿಗೆ ಕೊಡಬೇಡಿ ಎಂದು ಹೇಳುತ್ತಿದ್ದೀರಿ, ಹಾಗಿದ್ದರೆ ನಿಮ್ಮ ಪ್ರಕಾರ ಬಡವರು ಮತ್ತು ಉಳ್ಳವರು ಎಂದರೆ ಯಾರು? ಅವರನ್ನು ಹೇಗೆ ವಿಂಗಡಿಸುತ್ತೀರಿ ಎನ್ನುವುದನ್ನು ವಿವರಿಸಿ’ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬಿಜೆಪಿ ಶಾಸಕರಿಗೆ ಸವಾಲು ಹಾಕಿದರು. .ವಿಧಾನಸಭೆಯಲ್ಲಿ ಬುಧವಾರ ಬರದ ಕುರಿತ ಚರ್ಚೆಯ ವೇಳೆ ಬಿಜೆಪಿಯ ಸಿದ್ದು ಸವದಿ ಅವರು, ‘ರೈತರಿಗೆ ನೀಡುತ್ತಿರುವ ಗ್ಯಾರಂಟಿಗಳನ್ನು ನಿಲ್ಲಿಸಿ, ಆ ಹಣವನ್ನು ಬರ ಪರಿಹಾರಕ್ಕೆ ಬಳಸಬೇಕು’…
Siddhu Savadi
BJP MLA
1 quote · 1 outlet
“‘ರೈತರಿಗೆ ನೀಡುತ್ತಿರುವ ಗ್ಯಾರಂಟಿಗಳನ್ನು ನಿಲ್ಲಿಸಿ, ಆ ಹಣವನ್ನು ಬರ ಪರಿಹಾರಕ್ಕೆ ಬಳಸಬೇಕು’”
In the article
…ಮತ್ತು ಉಳ್ಳವರು ಎಂದರೆ ಯಾರು? ಅವರನ್ನು ಹೇಗೆ ವಿಂಗಡಿಸುತ್ತೀರಿ ಎನ್ನುವುದನ್ನು ವಿವರಿಸಿ’ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬಿಜೆಪಿ ಶಾಸಕರಿಗೆ ಸವಾಲು ಹಾಕಿದರು. .ವಿಧಾನಸಭೆಯಲ್ಲಿ ಬುಧವಾರ ಬರದ ಕುರಿತ ಚರ್ಚೆಯ ವೇಳೆ ಬಿಜೆಪಿಯ ಸಿದ್ದು ಸವದಿ ಅವರು, ‘ರೈತರಿಗೆ ನೀಡುತ್ತಿರುವ ಗ್ಯಾರಂಟಿಗಳನ್ನು ನಿಲ್ಲಿಸಿ, ಆ ಹಣವನ್ನು ಬರ ಪರಿಹಾರಕ್ಕೆ ಬಳಸಬೇಕು’ ಎಂದು ಸಲಹೆ ನೀಡಿದರು. .ಇದಕ್ಕೆ ದನಿಗೂಡಿಸಿದ ಬಿಜೆಪಿಯ ಸುರೇಶ್ ಗೌಡ ಅವರು, ‘ಬರಗಾಲದಲ್ಲಿ ಗ್ಯಾರಂಟಿಗಳನ್ನು ಬಡವರಿಗೆ ಮಾತ್ರ ತಲುಪುವಂತೆ ಮಾಡಿ’ ಎಂದು ಹೇಳಿದಾಗ, ‘ಬಡವರು ಮತ್ತು ಉಳ್ಳವರನ್ನು ಹೇಗೆ ವಿಂಗಡಿಸುತ್ತೀರಿ’ ಎಂದು ಶಿವಕುಮಾರ್ ಪ್ರಶ್ನಿಸಿದರು. .‘ನಮ್ಮ…
Coverage1
All filed from India
Named India · Bharatiya Janata Party · DK Shivakumar · Karnataka Legislative Assembly · Siddhu Savadi · Suresh Gowda
The 1 report is listed beside the record.
Ask this story
Answers cite the reports above, or say they can't.
