The record
Written from the 1 report below. Nothing here is unsourced.
- Janata Souharda Sahakari Sangha announced plans to construct its own office building to improve member services.
- The cooperative recorded a business turnover of 162.10 crore rupees for the 2025-26 fiscal year and a net profit of 1.20 crore rupees.
- A 10 percent dividend will be distributed to its 10,536 members.
- The society has seen 118.88 percent growth over the last six years.
What to watch next
- Construction of the new society building
- Achievement of the 200 crore business turnover target
- Launch of the Muktiratha service in Raichur
Who said what3
Only words found exactly in the article are shown, attributed and linked to the line they came from.
S. Sharanegowda
1 quote · 1 outlet
“ಜನತಾ ಸೌಹಾರ್ದ ಸಹಕಾರಿ ಸಂಘ ನಿಯಮಿತ ಸ್ವಂತ ಕಟ್ಟಡ ಹೊಂದಲಿದೆ. ಈ ಕುರಿತು ಆಡಳಿತ ಮಂಡಳಿ ನಿರ್ಣಯ ಕೈಗೊಂಡಿದೆ”
In the article
…ಸಿಂಧನೂರು: ‘ ಜನತಾ ಸೌಹಾರ್ದ ಸಹಕಾರಿ ಸಂಘ ನಿಯಮಿತ ಸ್ವಂತ ಕಟ್ಟಡ ಹೊಂದಲಿದೆ. ಈ ಕುರಿತು ಆಡಳಿತ ಮಂಡಳಿ ನಿರ್ಣಯ ಕೈಗೊಂಡಿದೆ ’ ಎಂದು ಸಂಘದ ಉಪಾಧ್ಯಕ್ಷ ಎಸ್.ಶರಣೇಗೌಡ ತಿಳಿಸಿದರು. .ನಗರದ ಸಹಕಾರಿ ಸಂಘದ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿ, ‘ಸಂಘದ ಬೆಳವಣಿಗೆಗೆ ತಕ್ಕಂತೆ ಸದಸ್ಯರಿಗೆ ಇನ್ನಷ್ಟು ಅನುಕೂಲಕರ ಸೇವೆ ನೀಡಲು ಸ್ವಂತ ಕಟ್ಟಡ ಅಗತ್ಯವಾಗಿದೆ. ಸದಸ್ಯರ ವಿಶ್ವಾಸ…
Abhishek Singanala
1 quote · 1 outlet
“2025-26ನೇ ಸಾಲಿನಲ್ಲಿ ಸಂಘ ₹ 162.10 ಕೋಟಿ ವ್ಯವಹಾರ ನಡೆಸಿ ₹ 1.20 ಕೋಟಿ ನಿವ್ವಳ ಲಾಭ ಗಳಿಸಿದೆ. ಸದಸ್ಯರಿಗೆ ಶೇ 10 ಲಾಭಾಂಶ ನೀಡಲಾಗುವುದು”
In the article
…ಅನುಕೂಲಕರ ಸೇವೆ ನೀಡಲು ಸ್ವಂತ ಕಟ್ಟಡ ಅಗತ್ಯವಾಗಿದೆ. ಸದಸ್ಯರ ವಿಶ್ವಾಸ ಮತ್ತು ಸಹಕಾರದಿಂದಲೇ ಸಂಘ ಈಗ ಈ ಮಟ್ಟಕ್ಕೆ ಬೆಳೆದಿದೆ. ಮುಂದಿನ ದಿನಗಳಲ್ಲಿ ₹200 ಕೋಟಿ ಗುರಿ ತಲುಪಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. .ಸಂಘದ ಅಧ್ಯಕ್ಷ ಅಭಿಷೇಕ ಸಿಂಗನಾಳ ಮಾತನಾಡಿ, ‘ 2025-26ನೇ ಸಾಲಿನಲ್ಲಿ ಸಂಘ ₹ 162.10 ಕೋಟಿ ವ್ಯವಹಾರ ನಡೆಸಿ ₹ 1.20 ಕೋಟಿ ನಿವ್ವಳ ಲಾಭ ಗಳಿಸಿದೆ. ಸದಸ್ಯರಿಗೆ ಶೇ 10 ಲಾಭಾಂಶ ನೀಡಲಾಗುವುದು ಎಂದು ಘೋಷಿಸಿದರು. .‘1991ರಲ್ಲಿ ಆರಂಭವಾದ ಸಂಘ 4 ಶಾಖೆಗಳ ಮೂಲಕ 10,536 ಸದಸ್ಯರಿಗೆ ಸೇವೆ ನೀಡುತ್ತಿದೆ. ಕೋರ್ ಬ್ಯಾಂಕಿಂಗ್, ಮೊಬೈಲ್ ಆ್ಯಪ್ ಹಾಗೂ ವಾಟ್ಸ್ಆ್ಯಪ್ ಆಧಾರಿತ ಡಿಜಿಟಲ್ ಹಬ್ ಸೇವೆಗಳ ಮೂಲಕ ಸಂಘ ಆಧುನಿಕ ಸೇವೆಯತ್ತ ಸಾಗಿದೆ’ ಎಂದು ತಿಳಿಸಿದರು.…
Girish M.
1 quote · 1 outlet
“6 ವರ್ಷಗಳಲ್ಲಿ ಸಂಘದ ವ್ಯವಹಾರ ₹ 74.06 ಕೋಟಿ ಯಿಂದ ₹ 162.10 ಕೋಟಿಗೆ ಏರಿದೆ. ಇದು ಶೇ 118.88 ರಷ್ಟು ಬೆಳವಣಿಗೆ. ಪ್ರಸ್ತುತ ಠೇವಣಿ ₹ 80.85 ಕೋಟಿ, ಸಾಲ ₹81.25 ಕೋಟಿ ಹಾಗೂ ಬಂಡವಾಳ ₹105.12 ಕೋಟಿ ಇದೆ. ಸಾಲಗಾರರು ಸಕಾಲದಲ್ಲಿ ಮರುಪಾವತಿಸಿ ಸಹಕರಿಸಬೇಕು”
In the article
…ಸೇವೆ ನೀಡುತ್ತಿದೆ. ಕೋರ್ ಬ್ಯಾಂಕಿಂಗ್, ಮೊಬೈಲ್ ಆ್ಯಪ್ ಹಾಗೂ ವಾಟ್ಸ್ಆ್ಯಪ್ ಆಧಾರಿತ ಡಿಜಿಟಲ್ ಹಬ್ ಸೇವೆಗಳ ಮೂಲಕ ಸಂಘ ಆಧುನಿಕ ಸೇವೆಯತ್ತ ಸಾಗಿದೆ’ ಎಂದು ತಿಳಿಸಿದರು. .‘ವಾರ್ಷಿಕ ವರದಿ ಮತ್ತು ಲೆಕ್ಕಪರಿಶೋಧನಾ ವರದಿ ಮಂಡಿಸಿದ ಸಿಇಒ ಗಿರೀಶ್ ಎಂ. ಅವರು, ‘ 6 ವರ್ಷಗಳಲ್ಲಿ ಸಂಘದ ವ್ಯವಹಾರ ₹ 74.06 ಕೋಟಿ ಯಿಂದ ₹ 162.10 ಕೋಟಿಗೆ ಏರಿದೆ. ಇದು ಶೇ 118.88 ರಷ್ಟು ಬೆಳವಣಿಗೆ. ಪ್ರಸ್ತುತ ಠೇವಣಿ ₹ 80.85 ಕೋಟಿ, ಸಾಲ ₹81.25 ಕೋಟಿ ಹಾಗೂ ಬಂಡವಾಳ ₹105.12 ಕೋಟಿ ಇದೆ. ಸಾಲಗಾರರು ಸಕಾಲದಲ್ಲಿ ಮರುಪಾವತಿಸಿ ಸಹಕರಿಸಬೇಕು ’ ಎಂದರು. .‘ಪ್ರಧಾನ ವ್ಯವಸ್ಥಾಪಕ ವಿಶ್ವನಾಥ ಹಿರೇಮಠ ಜನತಾ ಸೇವಾ ಟ್ರಸ್ಟ್ ವರದಿ ಮಂಡಿಸಿ, ರಾಯಚೂರಿನಲ್ಲಿ ಈ ವರ್ಷ ಮುಕ್ತಿರಥ ಸೇವೆ ಆರಂಭವಾಗಲಿದೆ’ ಎಂದು ತಿಳಿಸಿದರು. .ಶಾಖಾ ವ್ಯವಸ್ಥಾಪಕ ಬೂದೇಶ ಹಿರೇಮಠ, ಪರಶುರಾಮ ಬಿ., ಶಾಖಾ ಅಧಿಕಾರಿ ಸಿದ್ದಯ್ಯ ಹಿರೇಮಠ ವರದಿ…
Coverage1
All filed from India
Named India · Raichur · Sindhanur · Abhishek Singanala · Girish M. · Janata Seva Trust · Janata Souharda Sahakari Sangha Niyamita · S. Sharanegowda · Vishwanath Hiremath
The 1 report is listed beside the record.
Ask this story
Answers cite the reports above, or say they can't.
