The record
Written by software from the 1 report below. The points restate them; where one says why it matters, that is Prism's reading, not a reported fact.
- Dr. P.S.
- Hegde stated that road accidents frequently involve youth in Sirsi and emphasized the importance of road safety.
- A blood donation camp was held at M.M.
- Arts and Science College involving various student organizations like NSS and NCC.
- Healthy individuals between 18 and 65 years of age are encouraged to donate blood to meet the daily requirement of five units.
- College Principal Prof. G.T.
- Bhat noted that blood donation also boosts immunity while promoting community service.
Who said what3
Only words found exactly in the article are shown, attributed and linked to the line they came from.
P.S. Hegde
Head of Blood Bank Unit at T.S.S. Hospital
2 quotes · 1 outlet
“ಶಿರಸಿಯಲ್ಲಿ ಪ್ರತಿನಿತ್ಯ 2-3 ರಸ್ತೆ ಅಪಘಾತ ಸಂಭವಿಸಿದ್ದು, ಹೆಚ್ಚಿನ ಸಂಖ್ಯೆಯ ಯುವಕರೇ ಅಪಘಾತಕ್ಕೆ ನೀಡುತ್ತಿದ್ದಾರೆ. ಯುವಜನತೆ ತಮ್ಮ ಜೀವದ ಪ್ರಾಮುಖ್ಯತೆಯನ್ನು ಅರಿಯಬೇಕು. ಆರೋಗ್ಯವಂತ ಯುವಕರೇ ದೇಶದ ಶಕ್ತಿ, ಜನರಲ್ಲಿ ಮಹತ್ವದ ಕುರಿತು ಜಾಗೃತಿ ಮೂಡಿಸುವ ಅಗತ್ಯವಿದೆ”
In the article
…ಶಿರಸಿ: ‘ ಶಿರಸಿಯಲ್ಲಿ ಪ್ರತಿನಿತ್ಯ 2-3 ರಸ್ತೆ ಅಪಘಾತ ಸಂಭವಿಸಿದ್ದು, ಹೆಚ್ಚಿನ ಸಂಖ್ಯೆಯ ಯುವಕರೇ ಅಪಘಾತಕ್ಕೆ ನೀಡುತ್ತಿದ್ದಾರೆ. ಯುವಜನತೆ ತಮ್ಮ ಜೀವದ ಪ್ರಾಮುಖ್ಯತೆಯನ್ನು ಅರಿಯಬೇಕು. ಆರೋಗ್ಯವಂತ ಯುವಕರೇ ದೇಶದ ಶಕ್ತಿ, ಜನರಲ್ಲಿ ಮಹತ್ವದ ಕುರಿತು ಜಾಗೃತಿ ಮೂಡಿಸುವ ಅಗತ್ಯವಿದೆ ’ ಎಂದು ಟಿ.ಎಸ್.ಎಸ್. ಆಸ್ಪತ್ರೆಯ ರಕ್ತ ನಿಧಿ ಘಟಕದ ಮುಖ್ಯಸ್ಥ ಡಾ. ಪಿ.ಎಸ್.ಹೆಗಡೆ ಹೇಳಿದರು. .ಅವರು ನಗರದ ಎಂ. ಎಂ. ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಗುರುವಾರ ಎನ್.ಎಸ್.ಎಸ್. ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಎನ್.ಎಸ್.ಎಸ್., ರೆಡ್ ಕ್ರಾಸ್, ಎನ್.ಸಿ.ಸಿ.…
“18 ರಿಂದ 65 ವರ್ಷದೊಳಗಿನ ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿಯೂ ರಕ್ತದಾನ ಮಾಡಬಹುದು. ಇಂದಿನ ದಿನಗಳಲ್ಲಿ ರೋಗ ಮತ್ತು ಡ್ರಗ್ಸ್ ಮುಕ್ತ ರಕ್ತವನ್ನು ಪಡೆಯುವುದು ಸವಾಲಿನ ಕೆಲಸವಾಗಿದೆ. ಪ್ರತಿದಿನ ಸರಾಸರಿ 5 ಯುನಿಟ್ ರಕ್ತದ ಅವಶ್ಯಕತೆಯಿದೆ. ರಕ್ತದಾನಕ್ಕಿಂತ ದೊಡ್ಡ ಪುಣ್ಯದ ಕೆಲಸ ಮತ್ತೊಂದಿಲ್ಲ”
In the article
…ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಗುರುವಾರ ಎನ್.ಎಸ್.ಎಸ್. ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಎನ್.ಎಸ್.ಎಸ್., ರೆಡ್ ಕ್ರಾಸ್, ಎನ್.ಸಿ.ಸಿ. ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಮಾತನಾಡಿದರು. .‘ 18 ರಿಂದ 65 ವರ್ಷದೊಳಗಿನ ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿಯೂ ರಕ್ತದಾನ ಮಾಡಬಹುದು. ಇಂದಿನ ದಿನಗಳಲ್ಲಿ ರೋಗ ಮತ್ತು ಡ್ರಗ್ಸ್ ಮುಕ್ತ ರಕ್ತವನ್ನು ಪಡೆಯುವುದು ಸವಾಲಿನ ಕೆಲಸವಾಗಿದೆ. ಪ್ರತಿದಿನ ಸರಾಸರಿ 5 ಯುನಿಟ್ ರಕ್ತದ ಅವಶ್ಯಕತೆಯಿದೆ. ರಕ್ತದಾನಕ್ಕಿಂತ ದೊಡ್ಡ ಪುಣ್ಯದ ಕೆಲಸ ಮತ್ತೊಂದಿಲ್ಲ ಎಂದು ತಿಳಿಸಿದ ಅವರು, ಎನ್.ಎಸ್.ಎಸ್. ಹಾಗೂ ಎನ್.ಸಿ.ಸಿ. ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ, ಪ್ರತಿಯೊಬ್ಬ ವಿದ್ಯಾರ್ಥಿಯು ಸಕ್ರಿಯವಾಗಿ ಕಾರ್ಯನಿರ್ವಹಿಸಲು ಸಮಾಜ ಸೇವೆ ಮಾಡಬೇಕು’ ಎಂದು ಕರೆ ನೀಡಿದರು. .ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಪ್ರೊ. ಜಿ.ಟಿ.ಭಟ್…
G.T. Bhat
Principal
1 quote · 1 outlet
“ನಮ್ಮ ಮಹಾವಿದ್ಯಾಲಯದಲ್ಲಿ 2001ರಲ್ಲಿ ಮೊದಲ ಬಾರಿಗೆ ರಕ್ತದಾನ ಶಿಬಿರವನ್ನು ಪ್ರಾರಂಭಿಸಲಾಯಿತು. ಹೊಸ ರಕ್ತ ಉತ್ಪತ್ತಿಯಾಗುವುದಲ್ಲದೆ, ರೋಗ ನಿರೋಧಕವೂ ಹೆಚ್ಚುತ್ತದೆ. ಯುವ ಶಕ್ತಿಯ ಸದ್ಬಳಕೆಯೇ ಎನ್.ಎಸ್.ಎಸ್ ಮುಖ್ಯ ಗುರಿ, ನಮ್ಮಿಂದ ಸಾಧ್ಯವಾದಷ್ಟು ಸಮಾಜಕ್ಕೆ ಸೇವೆ ಸಲ್ಲಿಸಬೇಕು”
In the article
…ಅವರು, ಎನ್.ಎಸ್.ಎಸ್. ಹಾಗೂ ಎನ್.ಸಿ.ಸಿ. ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ, ಪ್ರತಿಯೊಬ್ಬ ವಿದ್ಯಾರ್ಥಿಯು ಸಕ್ರಿಯವಾಗಿ ಕಾರ್ಯನಿರ್ವಹಿಸಲು ಸಮಾಜ ಸೇವೆ ಮಾಡಬೇಕು’ ಎಂದು ಕರೆ ನೀಡಿದರು. .ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಪ್ರೊ. ಜಿ.ಟಿ.ಭಟ್ ಮಾತನಾಡಿ,‘ ನಮ್ಮ ಮಹಾವಿದ್ಯಾಲಯದಲ್ಲಿ 2001ರಲ್ಲಿ ಮೊದಲ ಬಾರಿಗೆ ರಕ್ತದಾನ ಶಿಬಿರವನ್ನು ಪ್ರಾರಂಭಿಸಲಾಯಿತು. ಹೊಸ ರಕ್ತ ಉತ್ಪತ್ತಿಯಾಗುವುದಲ್ಲದೆ, ರೋಗ ನಿರೋಧಕವೂ ಹೆಚ್ಚುತ್ತದೆ. ಯುವ ಶಕ್ತಿಯ ಸದ್ಬಳಕೆಯೇ ಎನ್.ಎಸ್.ಎಸ್ ಮುಖ್ಯ ಗುರಿ, ನಮ್ಮಿಂದ ಸಾಧ್ಯವಾದಷ್ಟು ಸಮಾಜಕ್ಕೆ ಸೇವೆ ಸಲ್ಲಿಸಬೇಕು ’ ಎಂದರು. .ಕಾಲೇಜಿನ ಪ್ರೊ. ರವಿಕುಮಾರ ಕೋಳೆಕರ ಹಾಗೂ ಎನ್.ಸಿ.ಸಿ. ಸಂಚಾಲಕ ಪ್ರೊ. ವಿಜಯ ಮಹಾಂತೇಶ, ಎನ್.ಎಸ್.ಎಸ್. ಅಧಿಕಾರಿ ರಾಜು ಕೂಡಗಿ, ರೆಡ್ ಕ್ರಾಸ್ ಅಧಿಕಾರಿ ಪ್ರೊ. ರಾಘವೇಂದ್ರ ಹೆಗಡೆ ಇತರರಿದ್ದರು. .260925-20-675314047 .ಪ್ರಜಾವಾಣಿ ಆ್ಯಪ್ ಇಲ್ಲಿದೆ:…
Coverage1
All filed from India
Named India · M.M. Arts and Science College · Sirsi · G.T. Bhat · National Service Scheme · P.S. Hegde · TSS Hospital
The 1 report is listed beside the record.
Corrections and versions
A correction says what was wrong and why. Every earlier headline and brief of this record is kept.
Something wrong?
Say what, and it arrives with this record's address filled in. A correction is welcome.
Ask this story
Answers cite the reports above, or say they can't.
