The record
Written from the 1 report below. Nothing here is unsourced.
- The Bhagya Vidhata Scheduled Caste and Scheduled Tribe Credit Cooperative Society conducted its annual general meeting on Monday.
- Officials announced plans to launch a study center aimed at fostering academic skills among the children of shareholder members.
- The organization reported significant growth in transactions compared to its inception three years ago.
- The meeting served as a platform to encourage timely loan repayments and promote the use of newly installed e-stamp and CSC services.
Who said what3
Only words found exactly in the article are shown, attributed and linked to the line they came from.
Shaila
Panchayat Development Officer
1 quote · 1 outlet
“ದುರ್ಬಲ ವರ್ಗದವರಿಗೆ ನೆರವು ನೀಡುವ ಮೂಲಕ ಭಾಗ್ಯವಿಧಾತ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಕ್ರೆಡಿಟ್ ಸಹಕಾರಿ ನಿಯಮಿತವು ಪ್ರಗತಿ ಸಾಧಿಸುತ್ತಿದೆ. ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ವ್ಯವಹರಿಸುವಷ್ಟು ಜ್ಞಾನ ಎಲ್ಲ ಜನಸಾಮಾನ್ಯರಿಗೂ ಇರುವುದಿಲ್ಲ. ಹೀಗಾಗಿ ಇಂತಹ ಸಹಕಾರಿ ಸಂಸ್ಥೆಗಳ ಮೂಲಕ ಹೆಚ್ಚಿನ ಸೌಲಭ್ಯ ಪಡೆದು, ಸಂಸ್ಥೆಯ ಬೆಳವಣಿಗೆಗೆ ಸಹಕರಿಸಬೇಕು”
In the article
…ಮಂಡಿಸಲಾಯಿತು. ಸದಸ್ಯ ಷೇರುದಾರರ ಮಕ್ಕಳಿಗೆ ಶೈಕ್ಷಣಿಕ ವಾತಾವರಣ ಕಲ್ಪಿಸುವ ಉದ್ದೇಶದಿಂದ ಓದು, ಗ್ರಹಿಕೆ ಹಾಗೂ ಕೌಶಲ ಜ್ಞಾನವನ್ನು ಬೆಳೆಸಲು ಅಧ್ಯಯನ ಕೇಂದ್ರ ಆರಂಭಿಸುವ ಬಗ್ಗೆಯೂ ಸಭೆಯಲ್ಲಿ ಮಾಹಿತಿ ನೀಡಲಾಯಿತು. .ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎ.ಶೈಲಾ, ‘ ದುರ್ಬಲ ವರ್ಗದವರಿಗೆ ನೆರವು ನೀಡುವ ಮೂಲಕ ಭಾಗ್ಯವಿಧಾತ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಕ್ರೆಡಿಟ್ ಸಹಕಾರಿ ನಿಯಮಿತವು ಪ್ರಗತಿ ಸಾಧಿಸುತ್ತಿದೆ. ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ವ್ಯವಹರಿಸುವಷ್ಟು ಜ್ಞಾನ ಎಲ್ಲ ಜನಸಾಮಾನ್ಯರಿಗೂ ಇರುವುದಿಲ್ಲ. ಹೀಗಾಗಿ ಇಂತಹ ಸಹಕಾರಿ ಸಂಸ್ಥೆಗಳ ಮೂಲಕ ಹೆಚ್ಚಿನ ಸೌಲಭ್ಯ ಪಡೆದು, ಸಂಸ್ಥೆಯ ಬೆಳವಣಿಗೆಗೆ ಸಹಕರಿಸಬೇಕು ’ ಎಂದು ಹೇಳಿದರು. .ಸಂಘದ ನಿಕಟ ಪೂರ್ವ ಸಿಇಒ ಸಿ.ಎನ್.ಆಶಾ, ‘ಮೂರು ವರ್ಷಗಳ ಹಿಂದೆ ಕಡಿಮೆ ಷೇರು ಬಂಡವಾಳ ಹಾಗೂ ಠೇವಣಿಯೊಂದಿಗೆ ಆರಂಭವಾದ ಸಹಕಾರಿ ಸಂಸ್ಥೆ ಇಂದು ಲಕ್ಷಾಂತರ ರೂಪಾಯಿ ವಹಿವಾಟು ನಡೆಸುತ್ತಿರುವುದು ಗಮನಾರ್ಹ.’ ಎಂದರು. .ಭಾಗ್ಯವಿಧಾತ ಪರಿಷ್ಟ ಜಾತಿ,…
Asha
former CEO
1 quote · 1 outlet
“ಮೂರು ವರ್ಷಗಳ ಹಿಂದೆ ಕಡಿಮೆ ಷೇರು ಬಂಡವಾಳ ಹಾಗೂ ಠೇವಣಿಯೊಂದಿಗೆ ಆರಂಭವಾದ ಸಹಕಾರಿ ಸಂಸ್ಥೆ ಇಂದು ಲಕ್ಷಾಂತರ ರೂಪಾಯಿ ವಹಿವಾಟು ನಡೆಸುತ್ತಿರುವುದು ಗಮನಾರ್ಹ.”
In the article
…ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ವ್ಯವಹರಿಸುವಷ್ಟು ಜ್ಞಾನ ಎಲ್ಲ ಜನಸಾಮಾನ್ಯರಿಗೂ ಇರುವುದಿಲ್ಲ. ಹೀಗಾಗಿ ಇಂತಹ ಸಹಕಾರಿ ಸಂಸ್ಥೆಗಳ ಮೂಲಕ ಹೆಚ್ಚಿನ ಸೌಲಭ್ಯ ಪಡೆದು, ಸಂಸ್ಥೆಯ ಬೆಳವಣಿಗೆಗೆ ಸಹಕರಿಸಬೇಕು’ ಎಂದು ಹೇಳಿದರು. .ಸಂಘದ ನಿಕಟ ಪೂರ್ವ ಸಿಇಒ ಸಿ.ಎನ್.ಆಶಾ, ‘ ಮೂರು ವರ್ಷಗಳ ಹಿಂದೆ ಕಡಿಮೆ ಷೇರು ಬಂಡವಾಳ ಹಾಗೂ ಠೇವಣಿಯೊಂದಿಗೆ ಆರಂಭವಾದ ಸಹಕಾರಿ ಸಂಸ್ಥೆ ಇಂದು ಲಕ್ಷಾಂತರ ರೂಪಾಯಿ ವಹಿವಾಟು ನಡೆಸುತ್ತಿರುವುದು ಗಮನಾರ್ಹ. ’ ಎಂದರು. .ಭಾಗ್ಯವಿಧಾತ ಪರಿಷ್ಟ ಜಾತಿ, ಪರಿಶಿಷ್ಟ ಪಂಗಡ ಕ್ರೆಡಿಟ್ ಸಹಕಾರಿ ಸಂಘದ ಅಧ್ಯಕ್ಷ ಪ್ರೊ.ಚಂದ್ರಪ್ಪ, ‘ಸದಸ್ಯರು ಸಕಾಲದಲ್ಲಿ ಸಾಲ ಮರುಪಾವತಿ ಮಾಡುವ ಮೂಲಕ ವ್ಯವಹಾರ ನಡೆಸಿದರೆ ಹೆಚ್ಚಿನ ಠೇವಣಿ ಸಂಗ್ರಹಿಸಲು ಸಾಧ್ಯವಾಗುತ್ತದೆ. ಸಹಕಾರ ಸಂಸ್ಥೆಯಲ್ಲಿ…
Chandrappa
President
1 quote · 1 outlet
“ಸದಸ್ಯರು ಸಕಾಲದಲ್ಲಿ ಸಾಲ ಮರುಪಾವತಿ ಮಾಡುವ ಮೂಲಕ ವ್ಯವಹಾರ ನಡೆಸಿದರೆ ಹೆಚ್ಚಿನ ಠೇವಣಿ ಸಂಗ್ರಹಿಸಲು ಸಾಧ್ಯವಾಗುತ್ತದೆ. ಸಹಕಾರ ಸಂಸ್ಥೆಯಲ್ಲಿ ಸಿ.ಎಸ್.ಸಿ ಕೇಂದ್ರ ಹಾಗೂ ಇ–ಸ್ಟ್ಯಾಂಪ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು”
In the article
…ವರ್ಷಗಳ ಹಿಂದೆ ಕಡಿಮೆ ಷೇರು ಬಂಡವಾಳ ಹಾಗೂ ಠೇವಣಿಯೊಂದಿಗೆ ಆರಂಭವಾದ ಸಹಕಾರಿ ಸಂಸ್ಥೆ ಇಂದು ಲಕ್ಷಾಂತರ ರೂಪಾಯಿ ವಹಿವಾಟು ನಡೆಸುತ್ತಿರುವುದು ಗಮನಾರ್ಹ.’ ಎಂದರು. .ಭಾಗ್ಯವಿಧಾತ ಪರಿಷ್ಟ ಜಾತಿ, ಪರಿಶಿಷ್ಟ ಪಂಗಡ ಕ್ರೆಡಿಟ್ ಸಹಕಾರಿ ಸಂಘದ ಅಧ್ಯಕ್ಷ ಪ್ರೊ.ಚಂದ್ರಪ್ಪ, ‘ ಸದಸ್ಯರು ಸಕಾಲದಲ್ಲಿ ಸಾಲ ಮರುಪಾವತಿ ಮಾಡುವ ಮೂಲಕ ವ್ಯವಹಾರ ನಡೆಸಿದರೆ ಹೆಚ್ಚಿನ ಠೇವಣಿ ಸಂಗ್ರಹಿಸಲು ಸಾಧ್ಯವಾಗುತ್ತದೆ. ಸಹಕಾರ ಸಂಸ್ಥೆಯಲ್ಲಿ ಸಿ.ಎಸ್.ಸಿ ಕೇಂದ್ರ ಹಾಗೂ ಇ–ಸ್ಟ್ಯಾಂಪ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ’ ಎಂದರು. .260922-15-834228709 .ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. ದೊಡ್ಡಬಳ್ಳಾಪುರ: ಭಾಗ್ಯವಿಧಾತ ಪರಿಷ್ಟ ಜಾತಿ, ಪರಿಶಿಷ್ಟ ಪಂಗಡ ಕ್ರೆಡಿಟ್ ಸಹಕಾರಿ…
Coverage1
All filed from India
Named India · Doddaballapura · ASHA · Bhagya Vidhata Scheduled Caste and Scheduled Tribe Credit Cooperative Society · Chandrappa · Shaila
The 1 report is listed beside the record.
Ask this story
Answers cite the reports above, or say they can't.
