The record
Written from the 1 report below. Nothing here is unsourced.
- Farmers from villages in Kurugodu taluk cleared silt and overgrown vegetation from a 16-kilometer irrigation canal.
- They collectively raised 1.50 lakh rupees to fund the three-day operation involving heavy machinery.
- The group undertook the work after claiming irrigation department officials neglected maintenance.
- The effort aims to restore water flow to downstream fields that had been deprived of irrigation.
Who said what2
Only words found exactly in the article are shown, attributed and linked to the line they came from.
Tirupatirao
2 quotes · 1 outlet
“ಕಾಲುವೆಯಲ್ಲಿ ಸಂಗ್ರಹವಾದ ಹೂಳು ಮತ್ತು ದಟ್ಟವಾಗಿ ಬೆಳೆದ ಮುಳ್ಳಿನ ಗಿಡಗಳನ್ನು ಆಗಾಗ್ಗೆ ತೆರುವುಗೊಳಿಸಬೇಕಿತ್ತು. ಆದರೆ, ನೀರಾವರಿ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿದರು. ಇದರ ಪರಿಣಾಮ ಅಚ್ಚುಕಟ್ಟು ಪ್ರದೇಶದ ಮೇಲ್ಭಾಗದ ರೈತರು ಅನಧಿಕೃತವಾಗಿ ನೀರು ಬಳಸಿಕೊಂಡರೆ, ಅಚ್ಚುಕಟ್ಟು ಪ್ರದೇಶದ ಕೆಳಭಾಗದ ರೈತರ ಜಮೀನುಗಳಿಗೆ ನೀರು ಸಿಗುತ್ತಿರಲಿಲ್ಲ. ಇದೆಲ್ಲದರ ಜೊತೆಗೆ ಬರ ಮತ್ತು ಬಿಸಿಲಿನಿಂದ ಕಂಗೆಟ್ಟಿದ್ದೆವು”
In the article
…ಹೂಳನ್ನು ತೆಗೆದು ಹಾಕಿದರು. .ಕಾಲುವೆಯ ಉಪ ವಿತರಣಾ ನಾಲೆಯು 16 ಕಿ.ಮೀ. ವ್ಯಾಪ್ತಿ ಹೊಂದಿದೆ. ತಿಮ್ಮಣ್ಣ ಕ್ಯಾಂಪ್, ರಾಮಚಂದ್ರಾಪುರ ಕ್ಯಾಂಪ್, ನಾಗಾರ್ಜುನ ಕ್ಯಾಂಪ್ ಮತ್ತು ಸೂಗೂರು ಗ್ರಾಮಗಳ ಮೂರು ಸಾವಿರ ಎಕರೆ ಭೂಮಿಯು ನೀರಾವರಿ ವ್ಯಾಪ್ತಿಗೆ ಒಳಪಟ್ಟಿದೆ. .‘ ಕಾಲುವೆಯಲ್ಲಿ ಸಂಗ್ರಹವಾದ ಹೂಳು ಮತ್ತು ದಟ್ಟವಾಗಿ ಬೆಳೆದ ಮುಳ್ಳಿನ ಗಿಡಗಳನ್ನು ಆಗಾಗ್ಗೆ ತೆರುವುಗೊಳಿಸಬೇಕಿತ್ತು. ಆದರೆ, ನೀರಾವರಿ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿದರು. ಇದರ ಪರಿಣಾಮ ಅಚ್ಚುಕಟ್ಟು ಪ್ರದೇಶದ ಮೇಲ್ಭಾಗದ ರೈತರು ಅನಧಿಕೃತವಾಗಿ ನೀರು ಬಳಸಿಕೊಂಡರೆ, ಅಚ್ಚುಕಟ್ಟು ಪ್ರದೇಶದ ಕೆಳಭಾಗದ ರೈತರ ಜಮೀನುಗಳಿಗೆ ನೀರು ಸಿಗುತ್ತಿರಲಿಲ್ಲ. ಇದೆಲ್ಲದರ ಜೊತೆಗೆ ಬರ ಮತ್ತು ಬಿಸಿಲಿನಿಂದ ಕಂಗೆಟ್ಟಿದ್ದೆವು ’ ಎಂದು ರೈತರು ತಿಳಿಸಿದರು. ‘ಕಾಲುವೆ ಸ್ವಚ್ಛತೆಗೆ ನಾವೇ ನಿರ್ಧರಿಸಿದೆವು. ರೈತರೆಲ್ಲ ಸೇರಿ 1.50 ಲಕ್ಷ ರೂಪಾಯಿ ಸಂಗ್ರಹಿಸಿ, ಜೆಸಿಬಿ ವಾಹನ ಮತ್ತು ಟ್ರ್ಯಾಕ್ಟರ್ ಬಳಸಿ ಸೆಪ್ಟೆಂಬರ್ 18 ರಿಂದ 20ರ ವರೆಗೆ ತೆರವು ಮತ್ತು ಸ್ವಚ್ಛತಾ ಕಾರ್ಯ ಕೈಗೊಂಡೆವು’ ಎಂದು…
“ಕಾಲುವೆ ಸ್ವಚ್ಛತೆಗೆ ನಾವೇ ನಿರ್ಧರಿಸಿದೆವು. ರೈತರೆಲ್ಲ ಸೇರಿ 1.50 ಲಕ್ಷ ರೂಪಾಯಿ ಸಂಗ್ರಹಿಸಿ, ಜೆಸಿಬಿ ವಾಹನ ಮತ್ತು ಟ್ರ್ಯಾಕ್ಟರ್ ಬಳಸಿ ಸೆಪ್ಟೆಂಬರ್ 18 ರಿಂದ 20ರ ವರೆಗೆ ತೆರವು ಮತ್ತು ಸ್ವಚ್ಛತಾ ಕಾರ್ಯ ಕೈಗೊಂಡೆವು”
In the article
…ಇದರ ಪರಿಣಾಮ ಅಚ್ಚುಕಟ್ಟು ಪ್ರದೇಶದ ಮೇಲ್ಭಾಗದ ರೈತರು ಅನಧಿಕೃತವಾಗಿ ನೀರು ಬಳಸಿಕೊಂಡರೆ, ಅಚ್ಚುಕಟ್ಟು ಪ್ರದೇಶದ ಕೆಳಭಾಗದ ರೈತರ ಜಮೀನುಗಳಿಗೆ ನೀರು ಸಿಗುತ್ತಿರಲಿಲ್ಲ. ಇದೆಲ್ಲದರ ಜೊತೆಗೆ ಬರ ಮತ್ತು ಬಿಸಿಲಿನಿಂದ ಕಂಗೆಟ್ಟಿದ್ದೆವು’ ಎಂದು ರೈತರು ತಿಳಿಸಿದರು. ‘ ಕಾಲುವೆ ಸ್ವಚ್ಛತೆಗೆ ನಾವೇ ನಿರ್ಧರಿಸಿದೆವು. ರೈತರೆಲ್ಲ ಸೇರಿ 1.50 ಲಕ್ಷ ರೂಪಾಯಿ ಸಂಗ್ರಹಿಸಿ, ಜೆಸಿಬಿ ವಾಹನ ಮತ್ತು ಟ್ರ್ಯಾಕ್ಟರ್ ಬಳಸಿ ಸೆಪ್ಟೆಂಬರ್ 18 ರಿಂದ 20ರ ವರೆಗೆ ತೆರವು ಮತ್ತು ಸ್ವಚ್ಛತಾ ಕಾರ್ಯ ಕೈಗೊಂಡೆವು ’ ಎಂದು ರಾಮಚಂದ್ರಾಪುರ ಕ್ಯಾಂಪ್ನ ರೈತ ತಿರುಪತಿರಾವ್ ‘ಪ್ರಜಾವಾಣಿ’ಗೆ ತಿಳಿಸಿದರು. .ರೈತರಾದ ಶಿವರುದ್ರಗೌಡ, ನಾಗರಾಜ, ಶಿವಪ್ಪ, ರಾಜು, ಜಡೇಶ, ಕಾಸೀಂ ಸಾಬ್, ರುದ್ರಪ್ಪ, ಮೌಲಪ್ಪ, ಕೃಷ್ಣ ಮತ್ತು ಮಲ್ಲಪ್ಪ ಅವರು ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾದರು.…
Coverage1
All filed from India
Named India · Ballari · Irrigation Department · Kurugodu · Tungabhadra River · Jadesha · Kasim Saab · Krishna · Mallappa · Maulappa · Nagaraja · Raju · Rudrappa
The 1 report is listed beside the record.
Ask this story
Answers cite the reports above, or say they can't.
