The record
Written from the 1 report below. Nothing here is unsourced.
- Bheemanagouda Itagi has declared his intention to contest the upcoming election for the Kannada Sahitya Parishat district unit president.
- He cited his three decades of involvement in pro-Kannada activities and previous near-election experiences as justification for his candidacy.
- Supporters and literature enthusiasts in the district have encouraged his participation in the race.
- This announcement marks the beginning of his campaign to secure the position.
Who said what2
Only words found exactly in the article are shown, attributed and linked to the line they came from.
Bheemanagouda Itagi
2 quotes · 1 outlet
“ಮುಂಬರುವ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನದ ಚುನಾವಣೆಗೆ ಸ್ಪರ್ಧಿಸಲು ನಾನು ಪ್ರಬಲ ಆಕಾಂಕ್ಷಿಯಾಗಿದ್ದೇನೆ. ಪರಿಷತ್ತಿನ ಆಜೀವ ಸದಸ್ಯರು ನನ್ನನ್ನು ಬೆಂಬಲಿಸಬೇಕು”
In the article
…ಮಾನ್ವಿ: ‘ ಮುಂಬರುವ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನದ ಚುನಾವಣೆಗೆ ಸ್ಪರ್ಧಿಸಲು ನಾನು ಪ್ರಬಲ ಆಕಾಂಕ್ಷಿಯಾಗಿದ್ದೇನೆ. ಪರಿಷತ್ತಿನ ಆಜೀವ ಸದಸ್ಯರು ನನ್ನನ್ನು ಬೆಂಬಲಿಸಬೇಕು ’ ಎಂದು ರಾಯಚೂರಿನ ಲೋಹಿಯಾ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಭೀಮನಗೌಡ ಇಟಿಗಿ ಮನವಿ ಮಾಡಿದರು. .ಪಟ್ಟಣದ ಸತ್ಯ ಸಾಯಿ ಕಲ್ಯಾಣಮಂಟಪದಲ್ಲಿ ಈಚೆಗೆ ನಡೆದ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರು ಹಾಗೂ ಸಂಘ ಸಂಸ್ಥೆಗಳ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು. .‘ಮೂರು…
“ಮೂರು ದಶಕಗಳಿಂದ ಜಿಲ್ಲೆಯಲ್ಲಿ ಕನ್ನಡಪರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೇನೆ. ಎರಡು ಬಾರಿ ಕಸಾಪ ಜಿಲ್ಲಾ ಅಧ್ಯಕ್ಷರ ಚುನಾವಣೆಗಳಲ್ಲಿ ಅತ್ಯಂತ ಕಡಿಮೆ ಅಂತರದಲ್ಲಿ ಪರಾಭವಗೊಂಡಿದ್ದೇನೆ. ಮುಂದಿನ ಅವಧಿಗೆ ನಡೆಯುವ ಚುನಾವಣೆಯಲ್ಲಿ ಸ್ಪರ್ಧಿಸಲು ಜಿಲ್ಲೆಯ ವಿವಿಧ ತಾಲ್ಲೂಕುಗಳ ಹೆಚ್ಚಿನ ಸದಸ್ಯರು ಹಾಗೂ ಸಾಹಿತಿಗಳು ಒತ್ತಾಯಿಸುತ್ತಿದ್ದಾರೆ. ಕಾರಣ ಈ ಬಾರಿ ನನಗೆ ಹೆಚ್ಚಿನ ಪ್ರಮಾಣದಲ್ಲಿ ಬೆಂಬಲಿಸಬೇಕು”
In the article
…ಎಂದು ರಾಯಚೂರಿನ ಲೋಹಿಯಾ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಭೀಮನಗೌಡ ಇಟಿಗಿ ಮನವಿ ಮಾಡಿದರು. .ಪಟ್ಟಣದ ಸತ್ಯ ಸಾಯಿ ಕಲ್ಯಾಣಮಂಟಪದಲ್ಲಿ ಈಚೆಗೆ ನಡೆದ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರು ಹಾಗೂ ಸಂಘ ಸಂಸ್ಥೆಗಳ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು. .‘ ಮೂರು ದಶಕಗಳಿಂದ ಜಿಲ್ಲೆಯಲ್ಲಿ ಕನ್ನಡಪರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೇನೆ. ಎರಡು ಬಾರಿ ಕಸಾಪ ಜಿಲ್ಲಾ ಅಧ್ಯಕ್ಷರ ಚುನಾವಣೆಗಳಲ್ಲಿ ಅತ್ಯಂತ ಕಡಿಮೆ ಅಂತರದಲ್ಲಿ ಪರಾಭವಗೊಂಡಿದ್ದೇನೆ. ಮುಂದಿನ ಅವಧಿಗೆ ನಡೆಯುವ ಚುನಾವಣೆಯಲ್ಲಿ ಸ್ಪರ್ಧಿಸಲು ಜಿಲ್ಲೆಯ ವಿವಿಧ ತಾಲ್ಲೂಕುಗಳ ಹೆಚ್ಚಿನ ಸದಸ್ಯರು ಹಾಗೂ ಸಾಹಿತಿಗಳು ಒತ್ತಾಯಿಸುತ್ತಿದ್ದಾರೆ. ಕಾರಣ ಈ ಬಾರಿ ನನಗೆ ಹೆಚ್ಚಿನ ಪ್ರಮಾಣದಲ್ಲಿ ಬೆಂಬಲಿಸಬೇಕು ’ ಎಂದು ಹೇಳಿದರು. .ಕಸಾಪ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ತಾಯಪ್ಪ ಬಿ. ಹೊಸೂರು, ಮುಖಂಡರಾದ ಕೆ.ಈ. ನರಸಿಂಹ, ಸಂಗಮೇಶ ಮುಧೋಳ, ದತ್ತಾತ್ರೇಯ ವಕೀಲ, ವೈ.ಶ್ರೀನಿವಾಸ, ಜೆ.ಪಿ.ಅಮರೇಶ, ಈರಣ್ಣ ಮರ್ಲಟ್ಟಿ, ವೆಂಕಣ್ಣ ಯಾದವ, ಎಚ್.ಟಿ. ಪ್ರಕಾಶಬಾಬು, ಲಕ್ಷ್ಮಣ ಜಾನೇಕಲ್,…
Coverage1
All filed from India
Named India · Kannada Sahitya Parishat · Bheemanagouda Itagi · Lohia Foundation · Manvi · Tayappa B. Hosur
The 1 report is listed beside the record.
Ask this story
Answers cite the reports above, or say they can't.
