The record
Written from the 1 report below. Nothing here is unsourced.
- More than 70 entrepreneurs have submitted applications for the K-Combinator program to launch new startups in coastal Karnataka.
- The initiative is being implemented by TiE Mangaluru under the state government's Beyond Bengaluru and Local Economy Accelerator Program.
- Applications cover diverse sectors including agritech, defense and maritime technology, edtech, and fintech.
- The program aims to develop coastal Karnataka into a hub for global-level startups.
What to watch next
- Selection results from the initial evaluation phase
- Progress of selected startups under TiE Nurture guidance
Who said what2
Only words found exactly in the article are shown, attributed and linked to the line they came from.
Shyamprasad Hebbar
President of TiE Mangaluru
1 quote · 1 outlet
“ಕೆ– ಕಾಂಬಿನೇಟರ್ಗೆ ಅತ್ಯುತ್ತಮ ಪ್ರತಿಕ್ರಿಯೆ ದೊರೆ ತಿದೆ. ಸ್ಥಳೀಯ ಸಾಧ್ಯತೆಗಳನ್ನು ಅಧ್ಯಯನ ಮಾಡಿಕೊಂಡು ಉದ್ಯಮ ಸ್ಥಾಪನೆಗೆ ನವೋದ್ಯಮಿಗಳು ಆಸಕ್ತಿ ತೋರಿದ್ದಾರೆ. ಕರಾವಳಿ ಕರ್ನಾಟಕವನ್ನು ಭಾರತದ ಸಿಲಿಕಾನ್ ಬೀಚ್ ಆಗಿ ಅಭಿವೃದ್ಧಿಪಡಿಸಿರುವ ನಮ್ಮ ಕನಸಿಗೆ ರೆಕ್ಕೆ ಬಂದಿದೆ. ಇಲ್ಲಿ ಜನ್ಮ ತಳೆಯುವ ಸ್ಟಾರ್ಟ್ಅಪ್ಗಳು ಜಾಗತಿಕ ಮಟ್ಟದಲ್ಲಿ ಬೆಳೆಯಬೇಕು ಎಂಬುದು ನಮ್ಮ ಗುರಿ”
In the article
…ಸಂಬಂಧಿಸಿದ ಅರ್ಜಿಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳು ಮಾತ್ರವಲ್ಲದೆ, ಹೊರ ಜಿಲ್ಲೆಗಳ ನವೋ ದ್ಯಮಿಗಳು ಬಹುಸಂಖ್ಯೆಯಲ್ಲಿ ಅರ್ಜಿ ಸಲ್ಲಿಸಿದ್ದು, ಕರಾವಳಿಯೆಡೆಗೆ ಅವರು ಮುಖ ಮಾಡಿರುವುದು ವಿಶೇಷ ಎನ್ನುತ್ತಾರೆ ಟೈ ಪ್ರಮುಖರು. .‘ ಕೆ– ಕಾಂಬಿನೇಟರ್ಗೆ ಅತ್ಯುತ್ತಮ ಪ್ರತಿಕ್ರಿಯೆ ದೊರೆ ತಿದೆ. ಸ್ಥಳೀಯ ಸಾಧ್ಯತೆಗಳನ್ನು ಅಧ್ಯಯನ ಮಾಡಿಕೊಂಡು ಉದ್ಯಮ ಸ್ಥಾಪನೆಗೆ ನವೋದ್ಯಮಿಗಳು ಆಸಕ್ತಿ ತೋರಿದ್ದಾರೆ. ಕರಾವಳಿ ಕರ್ನಾಟಕವನ್ನು ಭಾರತದ ಸಿಲಿಕಾನ್ ಬೀಚ್ ಆಗಿ ಅಭಿವೃದ್ಧಿಪಡಿಸಿರುವ ನಮ್ಮ ಕನಸಿಗೆ ರೆಕ್ಕೆ ಬಂದಿದೆ. ಇಲ್ಲಿ ಜನ್ಮ ತಳೆಯುವ ಸ್ಟಾರ್ಟ್ಅಪ್ಗಳು ಜಾಗತಿಕ ಮಟ್ಟದಲ್ಲಿ ಬೆಳೆಯಬೇಕು ಎಂಬುದು ನಮ್ಮ ಗುರಿ ’ ಎನ್ನುತ್ತಾರೆ ಟೈ ಮಂಗಳೂರಿನ ಅಧ್ಯಕ್ಷ ಶ್ಯಾಮಪ್ರಸಾದ್ ಹೆಬ್ಬಾರ್. .ಮೌಲ್ಯಮಾಪನ ಹೇಗೆ?: ಅರ್ಜಿ ಸಲ್ಲಿಕೆ ಸೆ.20ಕ್ಕೆ ಮುಕ್ತಾಯಗೊಂಡಿದೆ. ಟೈ ಮಂಗಳೂರು ಪರಿಶೀಲನಾ ಸಮಿತಿಯು ಪ್ರತಿ ಅರ್ಜಿಯನ್ನೂ ಗಂಭೀರವಾಗಿ ಪರಿಗಣಿಸಿ ಮೌಲ್ಯಮಾಪನ ನಡೆಸಿದೆ. ಸ್ಟಾರ್ಟ್ಅಪ್ ತಂಡದ…
Suyog Shetty
President of TiE Nurture
1 quote · 1 outlet
“ಸ್ಟಾರ್ಟ್ಅಪ್ ತಂಡದ ಸಾಮರ್ಥ್ಯ, ಭವಿಷ್ಯದ ದೃಷ್ಟಿಕೋನ, ಮಾರುಕಟ್ಟೆ ವಿಸ್ತರಣೆ ಸಾಧ್ಯತೆ, ವ್ಯವಸ್ಥಿತ ಮಾರ್ಗದರ್ಶನ ಪಡೆದು ಬೆಳವಣಿಗೆ ಹೊಂದುವ ಹಂತ ಇಂತಹ ಪ್ರಮುಖ ಅಂಶಗಳನ್ನು ಮಾನದಂಡವಾಗಿ ಇಟ್ಟುಕೊಳ್ಳಲಾಗಿದೆ. ಎಲ್ಲ ಅಡೆತಡೆಗಳನ್ನು ಮೀರಿ ಜಾಗತಿಕ ಮಾರುಕಟ್ಟೆ ಪ್ರವೇಶಿಸಬಹುದಾದ ಭರ ವಸೆಯ ಕೆಲವು ಉದ್ಯಮಗಳನ್ನು ಮೊದಲ ಹಂತದಲ್ಲಿ ಆಯ್ಕೆ ಮಾಡಲಾ ಗುತ್ತದೆ”
In the article
…ಎಂಬುದು ನಮ್ಮ ಗುರಿ’ ಎನ್ನುತ್ತಾರೆ ಟೈ ಮಂಗಳೂರಿನ ಅಧ್ಯಕ್ಷ ಶ್ಯಾಮಪ್ರಸಾದ್ ಹೆಬ್ಬಾರ್. .ಮೌಲ್ಯಮಾಪನ ಹೇಗೆ?: ಅರ್ಜಿ ಸಲ್ಲಿಕೆ ಸೆ.20ಕ್ಕೆ ಮುಕ್ತಾಯಗೊಂಡಿದೆ. ಟೈ ಮಂಗಳೂರು ಪರಿಶೀಲನಾ ಸಮಿತಿಯು ಪ್ರತಿ ಅರ್ಜಿಯನ್ನೂ ಗಂಭೀರವಾಗಿ ಪರಿಗಣಿಸಿ ಮೌಲ್ಯಮಾಪನ ನಡೆಸಿದೆ. ಸ್ಟಾರ್ಟ್ಅಪ್ ತಂಡದ ಸಾಮರ್ಥ್ಯ, ಭವಿಷ್ಯದ ದೃಷ್ಟಿಕೋನ, ಮಾರುಕಟ್ಟೆ ವಿಸ್ತರಣೆ ಸಾಧ್ಯತೆ, ವ್ಯವಸ್ಥಿತ ಮಾರ್ಗದರ್ಶನ ಪಡೆದು ಬೆಳವಣಿಗೆ ಹೊಂದುವ ಹಂತ ಇಂತಹ ಪ್ರಮುಖ ಅಂಶಗಳನ್ನು ಮಾನದಂಡವಾಗಿ ಇಟ್ಟುಕೊಳ್ಳಲಾಗಿದೆ. ಎಲ್ಲ ಅಡೆತಡೆಗಳನ್ನು ಮೀರಿ ಜಾಗತಿಕ ಮಾರುಕಟ್ಟೆ ಪ್ರವೇಶಿಸಬಹುದಾದ ಭರ ವಸೆಯ ಕೆಲವು ಉದ್ಯಮಗಳನ್ನು ಮೊದಲ ಹಂತದಲ್ಲಿ ಆಯ್ಕೆ ಮಾಡಲಾ ಗುತ್ತದೆ ’ ಎಂದು ಟೈ ನರ್ಚರ್ನ ಅಧ್ಯಕ್ಷ ಸುಯೋಗ್ ಶೆಟ್ಟಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು. ..260923-29-875622121 .ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. ಸಂಧ್ಯಾ…
Coverage1
All filed from India
Named India · Mangaluru · Government of Karnataka · K-Combinator · Shyamprasad Hebbar · Suyog Shetty · TiE-Mangaluru · TiE Nurture
The 1 report is listed beside the record.
Ask this story
Answers cite the reports above, or say they can't.