The record
Written from the 1 report below. Nothing here is unsourced.
- Canara Bank AGM M. Pani Shayan addressed students at Basavaprabhu Kore College in Chikkodi on the importance of responsible journalism.
- The bank donated digital cameras to the journalism department using CSR funds.
- Journalism faculty and local college officials attended the event to discuss media roles in society.
- The college highlighted how journalism serves as a tool for political and social awareness.
Who said what3
Only words found exactly in the article are shown, attributed and linked to the line they came from.
M. Pani Shayan
Canara Bank AGM
2 quotes · 1 outlet
“ಪ್ರಜಾಪ್ರಭುತ್ವದ ನಾಲ್ಕನೇ ಅಂಗವೆಂದು ಪರಿಗಣಿಸಲ್ಪಡುವ ಪತ್ರಿಕೋದ್ಯಮವು ಸಮಾಜದಲ್ಲಿ ಜನಜಾಗೃತಿ ಮೂಡಿಸುವ ಜೊತೆಗೆ ಸರ್ಕಾರ ಮತ್ತು ಜನರ ನಡುವಿನ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ. ಸತ್ಯ, ನಿಷ್ಠೆ ಮತ್ತು ಜವಾಬ್ದಾರಿಯುತ ಪತ್ರಿಕೋದ್ಯಮವು ಪ್ರಜಾಪ್ರಭುತ್ವವನ್ನು ಮತ್ತಷ್ಟು ಬಲಪಡಿಸುತ್ತದೆ”
In the article
…ಚಿಕ್ಕೋಡಿ: ‘ ಪ್ರಜಾಪ್ರಭುತ್ವದ ನಾಲ್ಕನೇ ಅಂಗವೆಂದು ಪರಿಗಣಿಸಲ್ಪಡುವ ಪತ್ರಿಕೋದ್ಯಮವು ಸಮಾಜದಲ್ಲಿ ಜನಜಾಗೃತಿ ಮೂಡಿಸುವ ಜೊತೆಗೆ ಸರ್ಕಾರ ಮತ್ತು ಜನರ ನಡುವಿನ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ. ಸತ್ಯ, ನಿಷ್ಠೆ ಮತ್ತು ಜವಾಬ್ದಾರಿಯುತ ಪತ್ರಿಕೋದ್ಯಮವು ಪ್ರಜಾಪ್ರಭುತ್ವವನ್ನು ಮತ್ತಷ್ಟು ಬಲಪಡಿಸುತ್ತದೆ ’ ಎಂದು ಕೆನರಾ ಬ್ಯಾಂಕ್ ಎಜಿಎಂ ಎಂ.ಪನಿ ಶಯನ ಹೇಳಿದರು. .ಕೆ.ಎಲ್.ಇ. ಸೊಸೈಟಿಯ ಬಸವಪ್ರಭು ಕೋರೆ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವತಿಯಿಂದ ಈಚೆಗೆ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ…
“ದೇಶ– ವಿದೇಶಗಳ ಅಂತರರಾಷ್ಟ್ರೀಯ ಬ್ಯಾಂಕುಗಳಲ್ಲಿ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳಿಗೆ ಅಪಾರ ಉದ್ಯೋಗ ಅವಕಾಶಗಳು ಇವೆ”
In the article
…ಕೆನರಾ ಬ್ಯಾಂಕ್ ಎಜಿಎಂ ಎಂ.ಪನಿ ಶಯನ ಹೇಳಿದರು. .ಕೆ.ಎಲ್.ಇ. ಸೊಸೈಟಿಯ ಬಸವಪ್ರಭು ಕೋರೆ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವತಿಯಿಂದ ಈಚೆಗೆ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ‘ ದೇಶ– ವಿದೇಶಗಳ ಅಂತರರಾಷ್ಟ್ರೀಯ ಬ್ಯಾಂಕುಗಳಲ್ಲಿ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳಿಗೆ ಅಪಾರ ಉದ್ಯೋಗ ಅವಕಾಶಗಳು ಇವೆ ’ ಎಂದರು. .ಪ್ರಾಚಾರ್ಯ ಸುಧೀರ ಕೊಥಿವಾಲೆ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಪತ್ರಿಕೋದ್ಯಮವು ಕೇವಲ ಸುದ್ದಿಯನ್ನು ಪ್ರಸಾರ ಮಾಡುವ ಮಾಧ್ಯಮವಲ್ಲ. ಅದು ಜನರಲ್ಲಿ ಸಾಮಾಜಿಕ ಮತ್ತು ರಾಜಕೀಯ ಅರಿವು ಮೂಡಿಸುವ ಪ್ರಬಲ ಸಾಧನವಾಗಿದೆ’ ಎಂದು ಹೇಳಿದರು. .ಕೆನರಾ ಬ್ಯಾಂಕ್…
Sudheer Kothiwale
Principal
1 quote · 1 outlet
“ಪತ್ರಿಕೋದ್ಯಮವು ಕೇವಲ ಸುದ್ದಿಯನ್ನು ಪ್ರಸಾರ ಮಾಡುವ ಮಾಧ್ಯಮವಲ್ಲ. ಅದು ಜನರಲ್ಲಿ ಸಾಮಾಜಿಕ ಮತ್ತು ರಾಜಕೀಯ ಅರಿವು ಮೂಡಿಸುವ ಪ್ರಬಲ ಸಾಧನವಾಗಿದೆ”
In the article
…ಈಚೆಗೆ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ‘ದೇಶ– ವಿದೇಶಗಳ ಅಂತರರಾಷ್ಟ್ರೀಯ ಬ್ಯಾಂಕುಗಳಲ್ಲಿ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳಿಗೆ ಅಪಾರ ಉದ್ಯೋಗ ಅವಕಾಶಗಳು ಇವೆ’ ಎಂದರು. .ಪ್ರಾಚಾರ್ಯ ಸುಧೀರ ಕೊಥಿವಾಲೆ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ ಪತ್ರಿಕೋದ್ಯಮವು ಕೇವಲ ಸುದ್ದಿಯನ್ನು ಪ್ರಸಾರ ಮಾಡುವ ಮಾಧ್ಯಮವಲ್ಲ. ಅದು ಜನರಲ್ಲಿ ಸಾಮಾಜಿಕ ಮತ್ತು ರಾಜಕೀಯ ಅರಿವು ಮೂಡಿಸುವ ಪ್ರಬಲ ಸಾಧನವಾಗಿದೆ ’ ಎಂದು ಹೇಳಿದರು. .ಕೆನರಾ ಬ್ಯಾಂಕ್ ಸಿ.ಎಸ್.ಆರ್ ನಿಧಿಯಿಂದ ಪತ್ರಿಕೋದ್ಯಮದ ವಿದ್ಯಾರ್ಥಿಗಳಿಗೆ ಡಿಜಿಟಲ್ ಕ್ಯಾಮೆರಾ ನೀಡಲಾಯಿತು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಸದಾಶಿವ ಹಾದಿಮನಿ ಸ್ವಾಗತಿಸಿದರು. ಸುಜಾತಾ ಬರಗಾಲೇ ಹಾಗೂ ಸುಮತಿ ಸನದಿ ನಿರೂಪಣೆ…
Coverage1
All filed from India
Named India · Basavaprabhu Kore Arts, Science and Commerce Degree College · Chikkodi · KLE Society · Canara Bank · M. Pani Shayan · Sudheer Kothiwale
The 1 report is listed beside the record.
Ask this story
Answers cite the reports above, or say they can't.
