The record
Written from the 1 report below. Nothing here is unsourced.
- Udayaravi Souharda Credit Cooperative Society held its 26th annual general meeting in Tiptur.
- The organization reported a loan distribution of 345 crore rupees and deposits of 430 crore rupees for the 2025–26 fiscal year.
- Total business volume reached 2,248 crore rupees with a profit of 6.26 crore rupees.
- The society is currently constructing a building for its third branch.
Who said what1
Only words found exactly in the article are shown, attributed and linked to the line they came from.
K.M. Rajanna
President
1 quote · 1 outlet
“ಸಂಘವು ಕಳೆದ 26 ವರ್ಷಗಳಿಂದ ನಿರಂತರ ಪ್ರಗತಿ ಸಾಧಿಸಿಕೊಂಡು ಬರುತ್ತಿದೆ. 2025–26ನೇ ಸಾಲಿನ ಅಂತ್ಯಕ್ಕೆ ₹430 ಕೋಟಿ ಠೇವಣಿ, ₹345 ಕೋಟಿ ಸಾಲ ವಿತರಣೆ ಹಾಗೂ ₹458 ಕೋಟಿ ದುಡಿಯುವ ಬಂಡವಾಳ ಹೊಂದಿದೆ. ₹2,248 ಕೋಟಿ ವಹಿವಾಟು ನಡೆಸಿದೆ. ₹6.26 ಕೋಟಿ ಲಾಭ ಗಳಿಸಿದೆ”
In the article
…ಸಹಕಾರ ಸಂಘದ ಮೂರನೇ ಶಾಖೆ ಆರಂಭಕ್ಕೆ ನಿವೇಶನ ಖರೀದಿಸಿದ್ದು, ಕಟ್ಟಡ ನಿರ್ಮಾಣ ಕಾರ್ಯ ನಡೆಯುತ್ತಿದೆ ಎಂದು ಸಂಘದ ಅಧ್ಯಕ್ಷ ಕೆ.ಎಂ.ರಾಜಣ್ಣ ಹೇಳಿದರು. .ನಗರದಲ್ಲಿ ಭಾನುವಾರ ನಡೆದ ಉದಯರವಿ ಸೌಹಾರ್ದ ಪತ್ತಿನ ಸಹಕಾರ ಸಂಘದ 26ನೇ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು. . ಸಂಘವು ಕಳೆದ 26 ವರ್ಷಗಳಿಂದ ನಿರಂತರ ಪ್ರಗತಿ ಸಾಧಿಸಿಕೊಂಡು ಬರುತ್ತಿದೆ. 2025–26ನೇ ಸಾಲಿನ ಅಂತ್ಯಕ್ಕೆ ₹430 ಕೋಟಿ ಠೇವಣಿ, ₹345 ಕೋಟಿ ಸಾಲ ವಿತರಣೆ ಹಾಗೂ ₹458 ಕೋಟಿ ದುಡಿಯುವ ಬಂಡವಾಳ ಹೊಂದಿದೆ. ₹2,248 ಕೋಟಿ ವಹಿವಾಟು ನಡೆಸಿದೆ. ₹6.26 ಕೋಟಿ ಲಾಭ ಗಳಿಸಿದೆ ಎಂದರು. .ಸಂಘದ ಹಿರಿಯ ಸದಸ್ಯರು, ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು. ಸಂಘದ ಉಪಾಧ್ಯಕ್ಷ ಎಚ್.ಸೋಮಶೇಖರಯ್ಯ, ಪದಾಧಿಕಾರಿಗಳಾದ ಎಂ.ಎಸ್.ಸೋಮಶೇಖರ್, ಟಿ.ಸಿ.ರವಿ ಭಾಗವಹಿಸಿದ್ದರು. .260921-17-46836205 ತಿಪಟೂರು: ಉದಯರವಿ ಪತ್ತಿನ ಸಹಕಾರ ಸಂಘದ ಮೂರನೇ…
Coverage1
All filed from India
Named India · Tiptur · H. Somashekharaiah · K.M. Rajanna · M.S. Somashekhar · T.C. Ravi · Udayaravi Souharda Credit Cooperative Society
The 1 report is listed beside the record.
Ask this story
Answers cite the reports above, or say they can't.
