The record
Written by software from the 1 report below. The points restate them; where one says why it matters, that is Prism's reading, not a reported fact.
- The District Consumer Disputes Redressal Commission hosted a legal awareness event at Jawaharlal College of Education and ITI College in Yadgir.
- Speakers advised participants to always verify product quality and demand purchase bills to facilitate future complaints.
- Students were encouraged to file petitions with the commission if they encounter poor service or sub-standard goods.
- The initiative aims to educate the public on legal avenues for consumer grievances.
Who said what3
Only words found exactly in the article are shown, attributed and linked to the line they came from.
Malathi Guranna
Acting President of the Commission
1 quote · 1 outlet
“‘ಗ್ರಾಹಕರಿಗೆ ತೊಂದರೆಯಾದರೆ ಗ್ರಾಹಕರ ಆಯೋಗಕ್ಕೆ ಅರ್ಜಿ ಸಲ್ಲಿಸಬೇಕು. ವಸ್ತುವಿನ ಗುಣಮಟ್ಟ, ದಿನಾಂಕ, ನೈಜತೆಯನ್ನು ಪರಿಶೀಲಿಸಿ ಖರೀದಿ ಮಾಡಬೇಕು’”
In the article
…ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಹಾಗೂ ಜವಾಹರ್ ಬಿ.ಇಡಿ, ಐಟಿಐ ಕಾಲೇಜು ವತಿಯಿಂದ ಗ್ರಾಹಕರ ಹಕ್ಕುಗಳ ಕುರಿತು ಕಾನೂನು ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. .ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಆಯೋಗದ ಪ್ರಭಾರ ಅಧ್ಯಕ್ಷೆ ಮಾಲತಿ ಗುರಣ್ಣ, ‘ಗ್ರಾಹಕರಿಗೆ ತೊಂದರೆಯಾದರೆ ಗ್ರಾಹಕರ ಆಯೋಗಕ್ಕೆ ಅರ್ಜಿ ಸಲ್ಲಿಸಬೇಕು. ವಸ್ತುವಿನ ಗುಣಮಟ್ಟ, ದಿನಾಂಕ, ನೈಜತೆಯನ್ನು ಪರಿಶೀಲಿಸಿ ಖರೀದಿ ಮಾಡಬೇಕು’ ಎಂದರು. .ಆಯೋಗದ ಮಹಿಳಾ ಸದಸ್ಯೆ ಫರ್ಹಿನ್ ಬೇಗಂ ಮಾತನಾಡಿ, ‘ಪ್ರತಿಯೊಬ್ಬರೂ ವಸ್ತು ಖರೀದಿಸಿದ ನಂತರ ತಪ್ಪದೇ ಬಿಲ್ ಪಡೆಯಬೇಕು. ವಸ್ತುವಿನಲ್ಲಿ ಏನಾದರೂ ವ್ಯತ್ಯಾಸ ಕಂಡುಬಂದಲ್ಲಿ ದೂರು ದಾಖಲಿಸಲು ಖರೀದಿ ವೇಳೆ ಪಡೆದ ಬಿಲ್ ನೆರವಿಗೆ ಬರುತ್ತದೆ’ ಎಂದು ಹೇಳಿದರು.…
Farheen Begum
Female Member of the Commission
1 quote · 1 outlet
“‘ಪ್ರತಿಯೊಬ್ಬರೂ ವಸ್ತು ಖರೀದಿಸಿದ ನಂತರ ತಪ್ಪದೇ ಬಿಲ್ ಪಡೆಯಬೇಕು. ವಸ್ತುವಿನಲ್ಲಿ ಏನಾದರೂ ವ್ಯತ್ಯಾಸ ಕಂಡುಬಂದಲ್ಲಿ ದೂರು ದಾಖಲಿಸಲು ಖರೀದಿ ವೇಳೆ ಪಡೆದ ಬಿಲ್ ನೆರವಿಗೆ ಬರುತ್ತದೆ’”
In the article
…ಮಾತನಾಡಿದ ಆಯೋಗದ ಪ್ರಭಾರ ಅಧ್ಯಕ್ಷೆ ಮಾಲತಿ ಗುರಣ್ಣ, ‘ಗ್ರಾಹಕರಿಗೆ ತೊಂದರೆಯಾದರೆ ಗ್ರಾಹಕರ ಆಯೋಗಕ್ಕೆ ಅರ್ಜಿ ಸಲ್ಲಿಸಬೇಕು. ವಸ್ತುವಿನ ಗುಣಮಟ್ಟ, ದಿನಾಂಕ, ನೈಜತೆಯನ್ನು ಪರಿಶೀಲಿಸಿ ಖರೀದಿ ಮಾಡಬೇಕು’ ಎಂದರು. .ಆಯೋಗದ ಮಹಿಳಾ ಸದಸ್ಯೆ ಫರ್ಹಿನ್ ಬೇಗಂ ಮಾತನಾಡಿ, ‘ಪ್ರತಿಯೊಬ್ಬರೂ ವಸ್ತು ಖರೀದಿಸಿದ ನಂತರ ತಪ್ಪದೇ ಬಿಲ್ ಪಡೆಯಬೇಕು. ವಸ್ತುವಿನಲ್ಲಿ ಏನಾದರೂ ವ್ಯತ್ಯಾಸ ಕಂಡುಬಂದಲ್ಲಿ ದೂರು ದಾಖಲಿಸಲು ಖರೀದಿ ವೇಳೆ ಪಡೆದ ಬಿಲ್ ನೆರವಿಗೆ ಬರುತ್ತದೆ’ ಎಂದು ಹೇಳಿದರು. .ಪ್ರಾಂಶುಪಾಲರಾದ ಶೇಖ್ ಇಕ್ಬಾಲ್ ಮಾತನಾಡಿ, ‘ಕಾಲೇಜಿನ ವಿದ್ಯಾರ್ಥಿಗಳಿಗೆ ಗ್ರಾಹಕರ ಹಕ್ಕಿನ ಕುರಿತು ಅರಿವು ಮೂಡಿಸುವುದು ಅತ್ಯಂತ ಮಹತ್ವದ್ದಾಗಿದೆ. ಸೇವೆಯಲ್ಲಿ ಅಥವಾ ವಸ್ತುವನ್ನು ಖರೀದಿಸಿದ ನಂತರ ಕಳಪೆ ಗುಣಮಟ್ಟ ಕಂಡುಬಂದರೆ ಜಿಲ್ಲಾ ಗ್ರಾಹಕರ…
Sheikh Iqbal
Principal
1 quote · 1 outlet
“‘ಕಾಲೇಜಿನ ವಿದ್ಯಾರ್ಥಿಗಳಿಗೆ ಗ್ರಾಹಕರ ಹಕ್ಕಿನ ಕುರಿತು ಅರಿವು ಮೂಡಿಸುವುದು ಅತ್ಯಂತ ಮಹತ್ವದ್ದಾಗಿದೆ. ಸೇವೆಯಲ್ಲಿ ಅಥವಾ ವಸ್ತುವನ್ನು ಖರೀದಿಸಿದ ನಂತರ ಕಳಪೆ ಗುಣಮಟ್ಟ ಕಂಡುಬಂದರೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ಅರ್ಜಿ ಸಲ್ಲಿಸಬೇಕು’”
In the article
…ಬೇಗಂ ಮಾತನಾಡಿ, ‘ಪ್ರತಿಯೊಬ್ಬರೂ ವಸ್ತು ಖರೀದಿಸಿದ ನಂತರ ತಪ್ಪದೇ ಬಿಲ್ ಪಡೆಯಬೇಕು. ವಸ್ತುವಿನಲ್ಲಿ ಏನಾದರೂ ವ್ಯತ್ಯಾಸ ಕಂಡುಬಂದಲ್ಲಿ ದೂರು ದಾಖಲಿಸಲು ಖರೀದಿ ವೇಳೆ ಪಡೆದ ಬಿಲ್ ನೆರವಿಗೆ ಬರುತ್ತದೆ’ ಎಂದು ಹೇಳಿದರು. .ಪ್ರಾಂಶುಪಾಲರಾದ ಶೇಖ್ ಇಕ್ಬಾಲ್ ಮಾತನಾಡಿ, ‘ಕಾಲೇಜಿನ ವಿದ್ಯಾರ್ಥಿಗಳಿಗೆ ಗ್ರಾಹಕರ ಹಕ್ಕಿನ ಕುರಿತು ಅರಿವು ಮೂಡಿಸುವುದು ಅತ್ಯಂತ ಮಹತ್ವದ್ದಾಗಿದೆ. ಸೇವೆಯಲ್ಲಿ ಅಥವಾ ವಸ್ತುವನ್ನು ಖರೀದಿಸಿದ ನಂತರ ಕಳಪೆ ಗುಣಮಟ್ಟ ಕಂಡುಬಂದರೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ಅರ್ಜಿ ಸಲ್ಲಿಸಬೇಕು’ ಎಂದು ಸಲಹೆ ನೀಡಿದರು. .ಆಯೋಗದ ಸಹಾಯಕ ಆಡಳಿತಾಧಿಕಾರಿ ಮಲ್ಲಿಕಾರ್ಜುನ ಬಿ.ಒಡೆಯರ್ ಮಾತನಾಡಿದರು. ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಸಲೇಹಾ ನಿಖಾತ್, ಐಟಿಐ ಕಾಲೇಜಿನ ಪ್ರಾಂಶುಪಾಲ ಮಹಮದ್ ಅಯುಬ್ ಉಪಸ್ಥಿತರಿದ್ದರು. ಎಫ್ಡಿಎ ಧನರಾಜ ಪಾತ್ರೆ ನಿರೂಪಿಸಿದರು.…
Coverage1
All filed from India
Named India · Jawaharlal College of Education · Yadgir · Dhanaraj Patre · District Consumer Disputes Redressal Commission · Farheen Begum · Mahamad Ayub · Malathi Guranna · Mallikarjuna B. Odeyar · Saleha Nikhat · Sheikh Iqbal
The 1 report is listed beside the record.
Corrections and versions
A correction says what was wrong and why. Every earlier headline and brief of this record is kept.
Something wrong?
Say what, and it arrives with this record's address filled in. A correction is welcome.
Ask this story
Answers cite the reports above, or say they can't.
