Marigold farmers in trouble due to price drop
Headline by Prism · from 1 report
Marigold flower growers in Bidar, Karnataka, are facing financial distress due to a sharp decline in market prices.
PrajavaniThe brief
Written by software from the 1 report below.
- Marigold prices in the Bidar market have fallen from 5,000 rupees to 2,000 rupees per quintal within a month.
- Farmers report that transport costs further reduce profits when attempting to sell in markets like Hyderabad.
- Many growers are choosing not to harvest their crops as the current market prices fail to cover production expenses.
- Farmers are now requesting the state government to provide financial assistance through a special package.
Who said what
3 quotes · 1 outlet
Only words found exactly in the article are shown, attributed and linked to the line they came from.
Shivakumar Swami
flower grower from Ghodampalli
1 quote · 1 outlet
“ಈ ಬಾರಿ ಗಣೇಶ ಚತುರ್ಥಿಗೆ ನಿರೀಕ್ಷಿತ ಬೆಲೆ ದೊರೆತಿಲ್ಲ. ಕ್ವಿಂಟಲ್ಗೆ ₹3 ಸಾವಿರದಂತೆ ಮಾರಾಟ ಆಗಿದೆ ಎನ್ನುತ್ತಾರೆ”
In the article
…ಎಂದು ಹೂ ಬೆಳೆಗಾರರು ಅಳಲು ತೋಡಿಕೊಳ್ಳುತ್ತಿದ್ದಾರೆ. .ಸಾಮಾನ್ಯವಾಗಿ ಗಣೇಶ ಚತುರ್ಥಿಗೆ ಚೆಂಡು ಹೂ ಗೆ ಅಧಿಕ ಬೇಡಿಕೆ ಇರುತ್ತದೆ. ಆಗ ಬೆಲೆ ಕ್ವಿಂಟಲ್ಗೆ ₹5 ಸಾವಿರದಷ್ಟು ಇರುತ್ತದೆ. ದಸರಾ ಹಾಗೂ ದೀಪಾವಳಿಗೆ ₹7 ಸಾವಿರದಿಂದ ₹8 ಸಾವಿರ ವರೆಗೆ ಮಾರಾಟವಾಗುತ್ತದೆ. ಈ ಬಾರಿ ಗಣೇಶ ಚತುರ್ಥಿಗೆ ನಿರೀಕ್ಷಿತ ಬೆಲೆ ದೊರೆತಿಲ್ಲ. ಕ್ವಿಂಟಲ್ಗೆ ₹3 ಸಾವಿರದಂತೆ ಮಾರಾಟ ಆಗಿದೆ ಎನ್ನುತ್ತಾರೆ ಘೋಡಂಪಳ್ಳಿಯ ಹೂ ಬೆಳೆಗಾರ ಶಿವಕುಮಾರ ಸ್ವಾಮಿ. .ಬೀದರ್ ಮಾರುಕಟ್ಟೆಯಲ್ಲಿ ಚೆಂಡು ಹೂ ಬೆಲೆ ಕ್ವಿಂಟಲ್ ₹2 ಸಾವಿರ ಮಾತ್ರ ಇದೆ. ಕೆಲವರು ಹೂ ಮಾರಾಟಕ್ಕೆ ಹೈದರಾಬಾದ್ಗೆ ಒಯ್ದು ಕೈಸುಟ್ಟುಕೊಂಡಿದ್ದಾರೆ. ಅಲ್ಲೂ ಇದೇ ಬೆಲೆ ಸಿಕ್ಕಿದೆ. ಆದರೆ, ಬಹುತೇಕ ಹಣ ಸಾರಿಗೆ…
Manik Malegavankar
flower grower from Sultanpur
1 quote · 1 outlet
“ಮಳೆ ಕೊರತೆ ಮಧ್ಯೆಯೂ ಚೆಂಡು ಹೂ ಚೆನ್ನಾಗಿ ಬೆಳೆದಿದೆ. ಆದರೆ, ಮಾರುಕಟ್ಟೆಯಲ್ಲಿ ಯೋಗ್ಯ ಬೆಲೆ ಇಲ್ಲ. ಎರಡು ಎಕರೆ ಹೂ ಬೆಳೆಯಲು ₹1 ಲಕ್ಷ ಖರ್ಚು ಮಾಡಿದ್ದೇನೆ. 30 ಕ್ವಿಂಟಲ್ ಹೂ ಮಾರಾಟದಿಂದ ಖರ್ಚು ಹೊರತುಪಡಿಸಿ ₹30 ಸಾವಿರ ಮರಳಿದೆ. ಹೊಲದಲ್ಲಿ ಇನ್ನೂ 20 ಕ್ವಿಂಟಲ್ನಷ್ಟು ಹೂ ಇದೆ. ಆದರೆ, ಕಡಿಮೆ ಬೆಲೆ ಹಾಗೂ ಖರೀದಿಸುವವರಿಲ್ಲದ ಕಾರಣ ಕಟಾವು ಮಾಡಿಲ್ಲ. ಹೊಲದಲ್ಲೇ ಹಾಳಾಗುತ್ತಿದೆ”
In the article
…ಸ್ವಾಮಿ. .ಬೀದರ್ ಮಾರುಕಟ್ಟೆಯಲ್ಲಿ ಚೆಂಡು ಹೂ ಬೆಲೆ ಕ್ವಿಂಟಲ್ ₹2 ಸಾವಿರ ಮಾತ್ರ ಇದೆ. ಕೆಲವರು ಹೂ ಮಾರಾಟಕ್ಕೆ ಹೈದರಾಬಾದ್ಗೆ ಒಯ್ದು ಕೈಸುಟ್ಟುಕೊಂಡಿದ್ದಾರೆ. ಅಲ್ಲೂ ಇದೇ ಬೆಲೆ ಸಿಕ್ಕಿದೆ. ಆದರೆ, ಬಹುತೇಕ ಹಣ ಸಾರಿಗೆ ವೆಚ್ಚದಲ್ಲೇ ಹೋಗಿದೆ ಎಂದು ತಿಳಿಸಿದರು. .‘ ಮಳೆ ಕೊರತೆ ಮಧ್ಯೆಯೂ ಚೆಂಡು ಹೂ ಚೆನ್ನಾಗಿ ಬೆಳೆದಿದೆ. ಆದರೆ, ಮಾರುಕಟ್ಟೆಯಲ್ಲಿ ಯೋಗ್ಯ ಬೆಲೆ ಇಲ್ಲ. ಎರಡು ಎಕರೆ ಹೂ ಬೆಳೆಯಲು ₹1 ಲಕ್ಷ ಖರ್ಚು ಮಾಡಿದ್ದೇನೆ. 30 ಕ್ವಿಂಟಲ್ ಹೂ ಮಾರಾಟದಿಂದ ಖರ್ಚು ಹೊರತುಪಡಿಸಿ ₹30 ಸಾವಿರ ಮರಳಿದೆ. ಹೊಲದಲ್ಲಿ ಇನ್ನೂ 20 ಕ್ವಿಂಟಲ್ನಷ್ಟು ಹೂ ಇದೆ. ಆದರೆ, ಕಡಿಮೆ ಬೆಲೆ ಹಾಗೂ ಖರೀದಿಸುವವರಿಲ್ಲದ ಕಾರಣ ಕಟಾವು ಮಾಡಿಲ್ಲ. ಹೊಲದಲ್ಲೇ ಹಾಳಾಗುತ್ತಿದೆ ’ ಎಂದು ಸುಲ್ತಾನಪುರದ ಹೂ ಬೆಳೆಗಾರ ಮಾಣಿಕ ಮಾಳೆಗಾಂವಕರ್ ತಿಳಿಸಿದರು. .‘ಚೆಂಡು ಹೂ ಬೆಲೆ ಕುಸಿತದಿಂದ ಬೆಳೆಗಾರರ ನಿರೀಕ್ಷೆಗಳು ನುಚ್ಚು ನೂರಾಗಿವೆ. ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಿ, ಹೂ ಬೆಳೆಗಾರರ ನೆರವಿಗೆ ಧಾವಿಸಬೇಕು’ ಎಂದು ಸುಲ್ತಾನಪುರದ ಬೆಳೆಗಾರ…
Dattatri Patil
grower from Sultanpur
1 quote · 1 outlet
“ಚೆಂಡು ಹೂ ಬೆಲೆ ಕುಸಿತದಿಂದ ಬೆಳೆಗಾರರ ನಿರೀಕ್ಷೆಗಳು ನುಚ್ಚು ನೂರಾಗಿವೆ. ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಿ, ಹೂ ಬೆಳೆಗಾರರ ನೆರವಿಗೆ ಧಾವಿಸಬೇಕು”
In the article
…ಖರ್ಚು ಹೊರತುಪಡಿಸಿ ₹30 ಸಾವಿರ ಮರಳಿದೆ. ಹೊಲದಲ್ಲಿ ಇನ್ನೂ 20 ಕ್ವಿಂಟಲ್ನಷ್ಟು ಹೂ ಇದೆ. ಆದರೆ, ಕಡಿಮೆ ಬೆಲೆ ಹಾಗೂ ಖರೀದಿಸುವವರಿಲ್ಲದ ಕಾರಣ ಕಟಾವು ಮಾಡಿಲ್ಲ. ಹೊಲದಲ್ಲೇ ಹಾಳಾಗುತ್ತಿದೆ’ ಎಂದು ಸುಲ್ತಾನಪುರದ ಹೂ ಬೆಳೆಗಾರ ಮಾಣಿಕ ಮಾಳೆಗಾಂವಕರ್ ತಿಳಿಸಿದರು. .‘ ಚೆಂಡು ಹೂ ಬೆಲೆ ಕುಸಿತದಿಂದ ಬೆಳೆಗಾರರ ನಿರೀಕ್ಷೆಗಳು ನುಚ್ಚು ನೂರಾಗಿವೆ. ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಿ, ಹೂ ಬೆಳೆಗಾರರ ನೆರವಿಗೆ ಧಾವಿಸಬೇಕು ’ ಎಂದು ಸುಲ್ತಾನಪುರದ ಬೆಳೆಗಾರ ದತ್ತಾತ್ರಿ ಪಾಟೀಲ ಒತ್ತಾಯಿಸಿದ್ದಾರೆ. ..260927-33-2040881877 .ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.…
Coverage
1 outlet
All filed from India
NamedIndia · Bidar · Hyderabad · Dattatri Patil · Karnataka Government · Manik Malegavankar · Nagesh Prabha · Shivakumar Swami
The 1 report is listed beside the record.
Corrections and versions
A correction says what was wrong and why. Every earlier headline and brief of this record is kept.
Something wrong?
Say what, and it arrives with this record's address filled in. A correction is welcome.
Ask this story
Answers cite the 1 report above, or say they can't.