The record
Written from the 1 report below. Nothing here is unsourced.
- The fish market in Dasanakoppa, Sirsi, was constructed in 2017-18 using Coastal Development Authority funds but has never been officially opened.
- Local fish sellers are forced to continue selling on the roadside, causing traffic congestion and hygiene issues due to improper waste disposal.
- The abandoned facility has become a hub for antisocial activities and is deteriorating without maintenance.
- Officials and elected representatives have reportedly failed to take the initiative to inaugurate the site despite multiple attempts.
Who said what1
Only words found exactly in the article are shown, attributed and linked to the line they came from.
Manjunatha Gowda
local resident
1 quote · 1 outlet
“ಸುಸಜ್ಜಿತ ಕಟ್ಟಡವಿದ್ದರೂ ಉದ್ಘಾಟನೆಯಾಗದ ಕಾರಣ ಸ್ಥಳೀಯ ಮೀನುಗಾರರು ಬೇರೆ ದಾರಿಯಿಲ್ಲದೆ ಸುಡುವ ಬಿಸಿಲು ಮತ್ತು ಮಳೆಯಲ್ಲಿ ರಸ್ತೆ ಬದಿಯಲ್ಲೇ ಮೀನು ಮಾರಾಟ ಮಾಡುವಂತಾಗಿದೆ. ಇದರಿಂದಾಗಿ ರಸ್ತೆ ಬದಿಯಲ್ಲಿ ಗ್ರಾಹಕರು ವಾಹನಗಳನ್ನು ನಿಲ್ಲಿಸುವುದರಿಂದ ನಿತ್ಯ ವಾಹನ ದಟ್ಟಣೆ ಉಂಟಾಗುತ್ತಿದೆ. ಸೂಕ್ತ ತ್ಯಾಜ್ಯ ವಿಲೇವಾರಿ ವ್ಯವಸ್ಥೆಯಿಲ್ಲದೆ ಮೀನಿನ ತ್ಯಾಜ್ಯ ರಸ್ತೆಯಲ್ಲೇ ಉಳಿದು ದುರ್ನಾತ ಬೀರುತ್ತಿದೆ. ತೆರೆದ ಜಾಗದಲ್ಲಿ ಮೀನು ಮಾರಾಟ ಮಾಡುವುದರಿಂದ ದೂಳು ಮತ್ತು ನೊಣಗಳು ಕುಳಿತು ಸಾರ್ವಜನಿಕ ಆರೋಗ್ಯದ ಮೇಲೆಯೂ ದುಷ್ಪರಿಣಾಮ ಬೀರುತ್ತಿದೆ”
In the article
…ಸುತ್ತಲೂ ಗಿಡಗಂಟಿಗಳು ಬೆಳೆದು, ದೂಳು ಹಿಡಿದು ಹಾಳಾಗುತ್ತಿದೆ. ರಾತ್ರಿ ವೇಳೆಯಲ್ಲಿ ಈ ಕಟ್ಟಡವು ಕಿಡಿಗೇಡಿಗಳ ಮತ್ತು ಮದ್ಯಪಾನಿಗಳ ಅಡ್ಡೆಯಾಗಿ ಮಾರ್ಪಟ್ಟಿದ್ದು, ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ’ ಎಂಬ ದೂರುಗಳು ಸ್ಥಳೀಯರಿಂದ ಕೇಳಿಬರುತ್ತಿವೆ. .‘ ಸುಸಜ್ಜಿತ ಕಟ್ಟಡವಿದ್ದರೂ ಉದ್ಘಾಟನೆಯಾಗದ ಕಾರಣ ಸ್ಥಳೀಯ ಮೀನುಗಾರರು ಬೇರೆ ದಾರಿಯಿಲ್ಲದೆ ಸುಡುವ ಬಿಸಿಲು ಮತ್ತು ಮಳೆಯಲ್ಲಿ ರಸ್ತೆ ಬದಿಯಲ್ಲೇ ಮೀನು ಮಾರಾಟ ಮಾಡುವಂತಾಗಿದೆ. ಇದರಿಂದಾಗಿ ರಸ್ತೆ ಬದಿಯಲ್ಲಿ ಗ್ರಾಹಕರು ವಾಹನಗಳನ್ನು ನಿಲ್ಲಿಸುವುದರಿಂದ ನಿತ್ಯ ವಾಹನ ದಟ್ಟಣೆ ಉಂಟಾಗುತ್ತಿದೆ. ಸೂಕ್ತ ತ್ಯಾಜ್ಯ ವಿಲೇವಾರಿ ವ್ಯವಸ್ಥೆಯಿಲ್ಲದೆ ಮೀನಿನ ತ್ಯಾಜ್ಯ ರಸ್ತೆಯಲ್ಲೇ ಉಳಿದು ದುರ್ನಾತ ಬೀರುತ್ತಿದೆ. ತೆರೆದ ಜಾಗದಲ್ಲಿ ಮೀನು ಮಾರಾಟ ಮಾಡುವುದರಿಂದ ದೂಳು ಮತ್ತು ನೊಣಗಳು ಕುಳಿತು ಸಾರ್ವಜನಿಕ ಆರೋಗ್ಯದ ಮೇಲೆಯೂ ದುಷ್ಪರಿಣಾಮ ಬೀರುತ್ತಿದೆ ’ ಎಂಬುದು ಸ್ಥಳೀಯರಾದ ಮಂಜುನಾಥ ಗೌಡ ದೂರಾಗಿದೆ. ..260924-20-1955946416 .ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.…
Coverage1
All filed from India
Named India · Badanagodu Gram Panchayat · Sirsi · Coastal Development Authority · Manjunatha Gowda · Rajendra Hegde
The 1 report is listed beside the record.
Ask this story
Answers cite the reports above, or say they can't.
