The record
Written from the 1 report below. Nothing here is unsourced.
- Farmers locked the divisional and sub-divisional offices of the Water Resources Department on Monday after water levels in the Bhadra canal dropped significantly.
- The protesters expressed frustration over the inadequate water supply reaching the tail-end of the command area.
- Farmer leaders accused the government of negligence and demanded ten additional days of water flow with police protection.
- Local officials visited the site to assess the situation and promised to address the grievances.
Who said what3
Only words found exactly in the article are shown, attributed and linked to the line they came from.
Mudegoudra Tippesh
Farmer leader
1 quote · 1 outlet
“ಅಚ್ಚುಕಟ್ಟು ವ್ಯಾಪ್ತಿಯ ಕೊನೆಭಾಗದಲ್ಲಿ ಜಲ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಸರ್ಕಾರ ಮುಂಜಾಗ್ರತೆ ವಹಿಸಲಿಲ್ಲ. ದಾವಣಗೆರೆ ನಗರಕ್ಕೆ ಕುಡಿಯುವ ನೀರು ತೆಗೆದುಕೊಂಡು ಹೋಗುವಾಗ ತೋರಿದ ಆಸಕ್ತಿಯನ್ನು ಜಿಲ್ಲಾಧಿಕಾರಿ ಇಲ್ಲಿ ತೋರುತ್ತಿಲ್ಲ”
In the article
…ರೈತರು ಸೋಮವಾರ ಬೀಗ ಜಡಿದು ಪ್ರತಿಭಟಿಸಿದರು. .ಕೊಮಾರನಹಳ್ಳಿ ಮಾಪಕ ಕೇಂದ್ರದ ಬಳಿ 3 ಅಡಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ನಾಲಾ ವ್ಯಾಪ್ತಿಯಲ್ಲಿ ಆಂತರಿಕ ಸರದಿಯಂತೆ ಕೊನೆಭಾಗಕ್ಕೆ ಹೇಗೆ ತಲುಪಿಸುವುದು ಎಂಬ ಆತಂಕ ಎಂಜಿನಿಯರ್ಗಳಲ್ಲಿ ಮನೆಮಾಡಿದೆ. .‘ ಅಚ್ಚುಕಟ್ಟು ವ್ಯಾಪ್ತಿಯ ಕೊನೆಭಾಗದಲ್ಲಿ ಜಲ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಸರ್ಕಾರ ಮುಂಜಾಗ್ರತೆ ವಹಿಸಲಿಲ್ಲ. ದಾವಣಗೆರೆ ನಗರಕ್ಕೆ ಕುಡಿಯುವ ನೀರು ತೆಗೆದುಕೊಂಡು ಹೋಗುವಾಗ ತೋರಿದ ಆಸಕ್ತಿಯನ್ನು ಜಿಲ್ಲಾಧಿಕಾರಿ ಇಲ್ಲಿ ತೋರುತ್ತಿಲ್ಲ ’ ಎಂದು ರೈತ ಮುಖಂಡ ಮುದೇಗೌಡ್ರ ತಿಪ್ಪೇಶ್ ಹರಿಹಾಯ್ದರು. .‘ಸರ್ಕಾರ ಉದಾಸೀನ ಮಾಡುತ್ತಿರುವ ಕಾರಣ ನೀರು ಹರಿದು ಬರುತ್ತಿಲ್ಲ. 10 ದಿನ ನೀರಿನ ಹರಿವನ್ನು ಮುಂದುವರಿಸಬೇಕು. ಪೊಲೀಸ್ ಭದ್ರತೆ ಕಲ್ಪಿಸಿ ನೀರು ಹರಿಸಬೇಕು’ ಎಂದು ರೈತರಾದ ವೀರಭದ್ರಪ್ಪ, ಸುಭಾಶ್, ಆಂಜನೇಯ…
Veerabhadrappa
Farmer
1 quote · 1 outlet
“ಸರ್ಕಾರ ಉದಾಸೀನ ಮಾಡುತ್ತಿರುವ ಕಾರಣ ನೀರು ಹರಿದು ಬರುತ್ತಿಲ್ಲ. 10 ದಿನ ನೀರಿನ ಹರಿವನ್ನು ಮುಂದುವರಿಸಬೇಕು. ಪೊಲೀಸ್ ಭದ್ರತೆ ಕಲ್ಪಿಸಿ ನೀರು ಹರಿಸಬೇಕು”
In the article
…ಜಲ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಸರ್ಕಾರ ಮುಂಜಾಗ್ರತೆ ವಹಿಸಲಿಲ್ಲ. ದಾವಣಗೆರೆ ನಗರಕ್ಕೆ ಕುಡಿಯುವ ನೀರು ತೆಗೆದುಕೊಂಡು ಹೋಗುವಾಗ ತೋರಿದ ಆಸಕ್ತಿಯನ್ನು ಜಿಲ್ಲಾಧಿಕಾರಿ ಇಲ್ಲಿ ತೋರುತ್ತಿಲ್ಲ’ ಎಂದು ರೈತ ಮುಖಂಡ ಮುದೇಗೌಡ್ರ ತಿಪ್ಪೇಶ್ ಹರಿಹಾಯ್ದರು. .‘ ಸರ್ಕಾರ ಉದಾಸೀನ ಮಾಡುತ್ತಿರುವ ಕಾರಣ ನೀರು ಹರಿದು ಬರುತ್ತಿಲ್ಲ. 10 ದಿನ ನೀರಿನ ಹರಿವನ್ನು ಮುಂದುವರಿಸಬೇಕು. ಪೊಲೀಸ್ ಭದ್ರತೆ ಕಲ್ಪಿಸಿ ನೀರು ಹರಿಸಬೇಕು ’ ಎಂದು ರೈತರಾದ ವೀರಭದ್ರಪ್ಪ, ಸುಭಾಶ್, ಆಂಜನೇಯ ಆಗ್ರಹಿಸಿದರು. .ಎಇಇ ಕೃಷ್ಣಮೂರ್ತಿ, ತಹಶೀಲ್ದಾರ್ ಸಂತೋಷ್ ಕುಮಾರ್, ಉಪತಹಶೀಲ್ದಾರ್ ಯೋಗೀಶ್, ಆರ್ಐ ಆನಂದಕುಮಾರ್, ಗ್ರಾಮ ಆಡಳಿತಾಧಿಕಾರಿ ಅಣ್ಣಪ್ಪ, ಹೇಮಂತ್ ಹಾಗೂ ಪೊಲೀಸರು ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.…
Praveen
In-charge Executive Engineer
1 quote · 1 outlet
“ನೀರಿನ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ನಾಲೆ ನೀರಿಗೆ ಮೇಲ್ಭಾಗ ಹಾಗೂ ಕೆಳಭಾಗದ ರೈತರ ಒತ್ತಡ ಹೆಚ್ಚಾಗಿದೆ. ಮೇಲಧಿಕಾರಿಗಳ ಗಮನಕ್ಕೆ ತಂದಿದ್ದೇನೆ”
In the article
…ಎಂದು ರೈತರಾದ ವೀರಭದ್ರಪ್ಪ, ಸುಭಾಶ್, ಆಂಜನೇಯ ಆಗ್ರಹಿಸಿದರು. .ಎಇಇ ಕೃಷ್ಣಮೂರ್ತಿ, ತಹಶೀಲ್ದಾರ್ ಸಂತೋಷ್ ಕುಮಾರ್, ಉಪತಹಶೀಲ್ದಾರ್ ಯೋಗೀಶ್, ಆರ್ಐ ಆನಂದಕುಮಾರ್, ಗ್ರಾಮ ಆಡಳಿತಾಧಿಕಾರಿ ಅಣ್ಣಪ್ಪ, ಹೇಮಂತ್ ಹಾಗೂ ಪೊಲೀಸರು ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. .‘ ನೀರಿನ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ನಾಲೆ ನೀರಿಗೆ ಮೇಲ್ಭಾಗ ಹಾಗೂ ಕೆಳಭಾಗದ ರೈತರ ಒತ್ತಡ ಹೆಚ್ಚಾಗಿದೆ. ಮೇಲಧಿಕಾರಿಗಳ ಗಮನಕ್ಕೆ ತಂದಿದ್ದೇನೆ ’ ಎಂದು ಪ್ರಭಾರಿ ಇಇ ಪ್ರವೀಣ್ ಹೇಳಿದರು. .260922-43-1648543056 .ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. ಮಲೇಬೆನ್ನೂರು: ಭದ್ರಾ ನಾಲೆಗೆ ನೀರು ಬಿಡುಗಡೆ…
Coverage1
All filed from India
Named India · Bhadra Canal · Malebennur · Water Resources Department · Anandakumar · Anjaneya · Annappa · Hemant · Krishnamurthy · Mudegoudra Tippesh · Praveen · Santhosh Kumar · Subhash
The 1 report is listed beside the record.
Ask this story
Answers cite the reports above, or say they can't.
