The record
Written from the 1 report below. Nothing here is unsourced.
- An awareness program on rabies prevention and control was held for students at the Government First Grade College in Kalasa on Friday.
- The event was organised by the college's National Service Scheme units in collaboration with the IQAC.
- Dr. Gurushantappa, Deputy Director of the Animal Husbandry and Veterinary Department, Chikkamagaluru, said India records about 20,000 rabies cases a year, with 40 per cent involving children.
- He said rabies is caused by the lyssa virus and spreads through bites from dogs, cats, mongooses and bats.
- India, with the help of a One Health campaign backed by the United Nations, aims to become rabies-free by 2030, and the government has launched free vaccination drives for pet animals.
- The programme matters because awareness among students helps prevent a disease that is almost always fatal once symptoms appear.
What to watch next
- Progress of the free vaccination drive for pet animals
- Further awareness programmes in schools and colleges in the region
- India's progress toward the 2030 rabies-free target
Who said what3
Only words found exactly in the article are shown, attributed and linked to the line they came from.
Gurushanthappa
Deputy Director of the Department of Animal Husbandry
2 quotes · 1 outlet
“ಜಗತ್ತಿನಲ್ಲಿ 60 ಸಾವಿರ ಜನರು ರೇಬಿಸ್ ಕಾಯಿಲೆಯಿಂದ ಬಳಲುತ್ತಿದ್ದು, ಭಾರತದಲ್ಲಿ 20 ಸಾವಿರ ಪ್ರಕರಣಗಳು ಕಂಡುಬರುತ್ತವೆ. ಶೇ 40ರಷ್ಟು ಮಕ್ಕಳನ್ನೊಳಗೊಂಡ ಪ್ರಕರಣಗಳಾಗಿವೆ. ಆದ್ದರಿಂದ ವಿದ್ಯಾರ್ಥಿಗಳು ರೇಬಿಸ್ ರೋಗದ ಬಗ್ಗೆ ಎಚ್ಚರಿಕೆ ವಹಿಸಬೇಕು”
In the article
…ಕಳಸ: ‘ ಜಗತ್ತಿನಲ್ಲಿ 60 ಸಾವಿರ ಜನರು ರೇಬಿಸ್ ಕಾಯಿಲೆಯಿಂದ ಬಳಲುತ್ತಿದ್ದು, ಭಾರತದಲ್ಲಿ 20 ಸಾವಿರ ಪ್ರಕರಣಗಳು ಕಂಡುಬರುತ್ತವೆ. ಶೇ 40ರಷ್ಟು ಮಕ್ಕಳನ್ನೊಳಗೊಂಡ ಪ್ರಕರಣಗಳಾಗಿವೆ. ಆದ್ದರಿಂದ ವಿದ್ಯಾರ್ಥಿಗಳು ರೇಬಿಸ್ ರೋಗದ ಬಗ್ಗೆ ಎಚ್ಚರಿಕೆ ವಹಿಸಬೇಕು ’ ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆ ಚಿಕ್ಕಮಗಳೂರಿನ ಉಪನಿರ್ದೇಶಕ ಡಾ. ಗುರುಶಾಂತಪ್ಪ ತಿಳಿಸಿದರು. .ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ -1 ಮತ್ತು ಘಟಕ -2 ಹಾಗೂ ಐಕ್ಯುಎಸಿ ಸಹಯೋಗದಲ್ಲಿ ಶುಕ್ರವಾರ ಕಾಲೇಜು…
“ರೇಬಿಸ್ ಲೈಸಾ ವೈರಾಣುವಿನಿಂದ ಬರುವ ರೋಗವಾಗಿದ್ದು, ನಾಯಿ, ಬೆಕ್ಕು, ಮುಂಗುಸಿ, ಬಾವಲಿಗಳಿಂದ ಹರಡುವ ರೋಗ. ಪ್ರಾಣಿಗಳು ಕಚ್ಚಿದ ಸ್ಥಳದಿಂದ ದೇಹದ ವಿವಿಧ ಭಾಗಗಳ ಮೂಲಕ ವೈರಸ್ ಸಂಚರಿಸಿ ಮೆದುಳನ್ನು ತಲುಪುತ್ತದೆ. ಈ ಕಾಯಿಲೆಯ ನಿಯಂತ್ರಣಕ್ಕೆ ವಿಶ್ವಸಂಸ್ಥೆ ಸಹಯೋಗದಲ್ಲಿ ಒನ್ ಹೆಲ್ತ್ ಅಭಿಯಾನ ಆರಂಭಿಸಿದ್ದು, 2030ರವರೆಗೆ ಭಾರತವನ್ನು ರೇಬಿಸ್ ಮುಕ್ತಗೊಳಿಸುವ ಗುರಿ ಹೊಂದಿದೆ”
In the article
…ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ -1 ಮತ್ತು ಘಟಕ -2 ಹಾಗೂ ಐಕ್ಯುಎಸಿ ಸಹಯೋಗದಲ್ಲಿ ಶುಕ್ರವಾರ ಕಾಲೇಜು ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ‘ರೇಬಿಸ್ ರೋಗದ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕ್ರಮಗಳ’ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. .‘ ರೇಬಿಸ್ ಲೈಸಾ ವೈರಾಣುವಿನಿಂದ ಬರುವ ರೋಗವಾಗಿದ್ದು, ನಾಯಿ, ಬೆಕ್ಕು, ಮುಂಗುಸಿ, ಬಾವಲಿಗಳಿಂದ ಹರಡುವ ರೋಗ. ಪ್ರಾಣಿಗಳು ಕಚ್ಚಿದ ಸ್ಥಳದಿಂದ ದೇಹದ ವಿವಿಧ ಭಾಗಗಳ ಮೂಲಕ ವೈರಸ್ ಸಂಚರಿಸಿ ಮೆದುಳನ್ನು ತಲುಪುತ್ತದೆ. ಈ ಕಾಯಿಲೆಯ ನಿಯಂತ್ರಣಕ್ಕೆ ವಿಶ್ವಸಂಸ್ಥೆ ಸಹಯೋಗದಲ್ಲಿ ಒನ್ ಹೆಲ್ತ್ ಅಭಿಯಾನ ಆರಂಭಿಸಿದ್ದು, 2030ರವರೆಗೆ ಭಾರತವನ್ನು ರೇಬಿಸ್ ಮುಕ್ತಗೊಳಿಸುವ ಗುರಿ ಹೊಂದಿದೆ ’ ಎಂದರು. .ಮೈಸೂರು ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆ ಜಂಟಿ ನಿರ್ದೇಶಕ ಡಾ. ಶ್ರೀಧರ್ ಮೂರ್ತಿ ಮಾತನಾಡಿ, ಭೂತಾನ್ ದೇಶವು ಈಚೆಗೆ ರೇಬಿಸ್ ಮುಕ್ತ ರಾಷ್ಟ್ರವಾಗಿದ್ದು, ಭಾರತವನ್ನು ಕೂಡ ರೇಬಿಸ್ ಮುಕ್ತ ರಾಷ್ಟ್ರವನ್ನಾಗಿಸುವ ನಿಟ್ಟಿನಲ್ಲಿ ಸರ್ಕಾರದ ವತಿಯಿಂದ ಹಲವು…
Sridhar Murthy
Joint Director of the Department of Animal Husbandry
1 quote · 1 outlet
“ಭೂತಾನ್ ದೇಶವು ಈಚೆಗೆ ರೇಬಿಸ್ ಮುಕ್ತ ರಾಷ್ಟ್ರವಾಗಿದ್ದು, ಭಾರತವನ್ನು ಕೂಡ ರೇಬಿಸ್ ಮುಕ್ತ ರಾಷ್ಟ್ರವನ್ನಾಗಿಸುವ ನಿಟ್ಟಿನಲ್ಲಿ ಸರ್ಕಾರದ ವತಿಯಿಂದ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಸಾಕು ಪ್ರಾಣಿಗಳಿಗೆ ಉಚಿತ ಲಸಿಕೆ ಅಭಿಯಾನ ಆರಂಭಿಸಲಾಗಿದೆ”
In the article
…ನಿಯಂತ್ರಣಕ್ಕೆ ವಿಶ್ವಸಂಸ್ಥೆ ಸಹಯೋಗದಲ್ಲಿ ಒನ್ ಹೆಲ್ತ್ ಅಭಿಯಾನ ಆರಂಭಿಸಿದ್ದು, 2030ರವರೆಗೆ ಭಾರತವನ್ನು ರೇಬಿಸ್ ಮುಕ್ತಗೊಳಿಸುವ ಗುರಿ ಹೊಂದಿದೆ’ ಎಂದರು. .ಮೈಸೂರು ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆ ಜಂಟಿ ನಿರ್ದೇಶಕ ಡಾ. ಶ್ರೀಧರ್ ಮೂರ್ತಿ ಮಾತನಾಡಿ, ಭೂತಾನ್ ದೇಶವು ಈಚೆಗೆ ರೇಬಿಸ್ ಮುಕ್ತ ರಾಷ್ಟ್ರವಾಗಿದ್ದು, ಭಾರತವನ್ನು ಕೂಡ ರೇಬಿಸ್ ಮುಕ್ತ ರಾಷ್ಟ್ರವನ್ನಾಗಿಸುವ ನಿಟ್ಟಿನಲ್ಲಿ ಸರ್ಕಾರದ ವತಿಯಿಂದ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಸಾಕು ಪ್ರಾಣಿಗಳಿಗೆ ಉಚಿತ ಲಸಿಕೆ ಅಭಿಯಾನ ಆರಂಭಿಸಲಾಗಿದೆ ಎಂದರು. .ಕಾಲೇಜಿನ ಪ್ರಾಂಶುಪಾಲ ವಿಶುಕುಮಾರ್ ಮಾತನಾಡಿದರು. .ಕಾರ್ಯಕ್ರಮದಲ್ಲಿ ರೇಬಿಸ್ ಕಾಯಿಲೆ ಜಾಗೃತಿಗಾಗಿ ವಿಶೇಷ ಪೋಸ್ಟರ್ ಬಿಡುಗಡೆ ಮತ್ತು ಕಾಯಿಲೆ ಕುರಿತು ಕಿರು ಸಾಕ್ಷ್ಯಚಿತ್ರಗಳನ್ನು ಪ್ರದರ್ಶಿಸಲಾಯಿತು. .ಮೂಡಿಗೆರೆ ಪಶು ಆಸ್ಪತ್ರೆಯ ಮುಖ್ಯ…
Coverage1
All filed from India
Named India · Government First Grade College · Kalasa · Department of Animal Husbandry and Veterinary Services · Gurushanthappa · Sridhar Murthy · United Nations · Vishukumar
The 1 report is listed beside the record.
Ask this story
Answers cite the reports above, or say they can't.
