The record
Written from the 1 report below. Nothing here is unsourced.
- The Namma Karnataka Sene organization held an event in Hunasagi to select new women office bearers for the Hunasagi and Surapura taluks.
- During the meeting, state leaders urged members to act as the voice of common people and address local social issues.
- Sridevi Meti was selected as the Hunasagi taluk president, and Sangeeta Kothin was chosen as the Surapura taluk president.
- These appointments aim to strengthen the organization's efforts in protecting local land and water resources while addressing community concerns.
Who said what3
Only words found exactly in the article are shown, attributed and linked to the line they came from.
Vishwaradhya Dimme
2 quotes · 1 outlet
“ಜಿಲ್ಲೆಯ ಎಲ್ಲ ಪದಾಧಿಕಾರಿಗಳು ಕಾಲ ಕಾಲಕ್ಕೆ ಸಭೆಗಳನ್ನು ನಡೆಸುವದು ಹಾಗೂ ಆಯಾ ಭಾಗದಲ್ಲಿರುವ ಸಾಮಾಜಿಕ ಸಮಸ್ಯೆಗಳ ಕುರಿತು ನಿರಂತರ ಹೋರಾಟ ನಡೆಸುವ ಮೂಲಕ ಎಲ್ಲ ಹಿತ ಕಾಪಾಡಲು ಮುಂದಾಗುವಂತೆ”
In the article
…ನೆಲ ಜಲ ಸಂರಕ್ಷಣೆಯ ಜೊತೆಗೆ ಗ್ರಾಮೀಣ ಭಾಗದ ಸಮಸ್ಯೆಗಳ ಕುರಿತು ಸದಾ ಹೋರಾಟ ಮಾಡುತ್ತಾ ಬರುತ್ತಿದೆ. ಸಂಘಟನೆಯ ಎಲ್ಲ ಪದಾಧಿಕಾರಿಗಳು ಸಾಮಾನ್ಯ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುವಂತೆ ಕರೆ ನೀಡಿದರು. .ಯಾದಗಿರಿ ಜಿಲ್ಲಾ ಘಟಕದ ಅಧ್ಯಕ್ಷ ವಿಶ್ವರಾಧ್ಯ ದಿಮ್ಮೆ ಮಾತನಾಡಿ, ಜಿಲ್ಲೆಯ ಎಲ್ಲ ಪದಾಧಿಕಾರಿಗಳು ಕಾಲ ಕಾಲಕ್ಕೆ ಸಭೆಗಳನ್ನು ನಡೆಸುವದು ಹಾಗೂ ಆಯಾ ಭಾಗದಲ್ಲಿರುವ ಸಾಮಾಜಿಕ ಸಮಸ್ಯೆಗಳ ಕುರಿತು ನಿರಂತರ ಹೋರಾಟ ನಡೆಸುವ ಮೂಲಕ ಎಲ್ಲ ಹಿತ ಕಾಪಾಡಲು ಮುಂದಾಗುವಂತೆ ಸಲಹೆ ನೀಡಿದರು. .ನಮ್ಮ ಕರ್ನಾಟಕ ಸೇನೆಯ ರಾಜ್ಯ ಅಧ್ಯಕ್ಷ ಬಸವರಾಜ ಪಡುಕೋಟೆ ಅವರು ಸದಾ ಜನಪರ ಕಾಳಜಿಯೊಂದಿಗೆ ಸಂಘಟನೆಗೆ ಬಲ ತುಂಬುತ್ತಿದ್ದಾರೆ ಎಂದರು. .ಇದೇ ಸಂದರ್ಭದಲ್ಲಿ ಮಹಿಳಾ ಘಟಕದ ಹುಣಸಗಿ ತಾಲ್ಲೂಕು ಅಧ್ಯಕ್ಷರಾಗಿ ಶ್ರೀದೇವಿ ಮೇಟಿ ಹಾಗೂ ಸುರಪುರ ತಾಲ್ಲೂಕು…
“ನಮ್ಮ ಕರ್ನಾಟಕ ಸೇನೆಯ ರಾಜ್ಯ ಅಧ್ಯಕ್ಷ ಬಸವರಾಜ ಪಡುಕೋಟೆ ಅವರು ಸದಾ ಜನಪರ ಕಾಳಜಿಯೊಂದಿಗೆ ಸಂಘಟನೆಗೆ ಬಲ ತುಂಬುತ್ತಿದ್ದಾರೆ”
In the article
…ಜಿಲ್ಲಾ ಘಟಕದ ಅಧ್ಯಕ್ಷ ವಿಶ್ವರಾಧ್ಯ ದಿಮ್ಮೆ ಮಾತನಾಡಿ, ಜಿಲ್ಲೆಯ ಎಲ್ಲ ಪದಾಧಿಕಾರಿಗಳು ಕಾಲ ಕಾಲಕ್ಕೆ ಸಭೆಗಳನ್ನು ನಡೆಸುವದು ಹಾಗೂ ಆಯಾ ಭಾಗದಲ್ಲಿರುವ ಸಾಮಾಜಿಕ ಸಮಸ್ಯೆಗಳ ಕುರಿತು ನಿರಂತರ ಹೋರಾಟ ನಡೆಸುವ ಮೂಲಕ ಎಲ್ಲ ಹಿತ ಕಾಪಾಡಲು ಮುಂದಾಗುವಂತೆ ಸಲಹೆ ನೀಡಿದರು. . ನಮ್ಮ ಕರ್ನಾಟಕ ಸೇನೆಯ ರಾಜ್ಯ ಅಧ್ಯಕ್ಷ ಬಸವರಾಜ ಪಡುಕೋಟೆ ಅವರು ಸದಾ ಜನಪರ ಕಾಳಜಿಯೊಂದಿಗೆ ಸಂಘಟನೆಗೆ ಬಲ ತುಂಬುತ್ತಿದ್ದಾರೆ ಎಂದರು. .ಇದೇ ಸಂದರ್ಭದಲ್ಲಿ ಮಹಿಳಾ ಘಟಕದ ಹುಣಸಗಿ ತಾಲ್ಲೂಕು ಅಧ್ಯಕ್ಷರಾಗಿ ಶ್ರೀದೇವಿ ಮೇಟಿ ಹಾಗೂ ಸುರಪುರ ತಾಲ್ಲೂಕು ಅಧ್ಯಕ್ಷರಾಗಿ ಸಂಗೀತಾ ಕೋತಿನ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. .ಈ ಸಂದರ್ಭದಲ್ಲಿ ಹುಣಸಗಿ ತಾಲ್ಲೂಕು ಘಟಕದ ಅಧ್ಯಕ್ಷ ಭೀಮನಗೌಡ…
Bhimanna Shakhapura
1 quote · 1 outlet
“ನಮ್ಮ ಕರ್ನಾಟಕ ಸೇನೆಯು ರಾಜ್ಯದಲ್ಲಿ ನೆಲ ಜಲ ಸಂರಕ್ಷಣೆಯ ಜೊತೆಗೆ ಗ್ರಾಮೀಣ ಭಾಗದ ಸಮಸ್ಯೆಗಳ ಕುರಿತು ಸದಾ ಹೋರಾಟ ಮಾಡುತ್ತಾ ಬರುತ್ತಿದೆ.”
In the article
…ಹುಣಸಗಿ: ‘ನಮ್ಮ ಕರ್ನಾಟಕ ಸೇನೆ’ ಸಂಘಟನೆಯ ವತಿಯಿಂದ ಹುಣಸಗಿ ಹಾಗೂ ಸುರಪುರ ತಾಲ್ಲೂಕುಗಳ ನೂತನ ಮಹಿಳಾ ಪದಾಧಿಕಾರಿಗಳ ಆಯ್ಕೆ ಪಟ್ಟಣದಲ್ಲಿ ನಡೆಯಿತು. .ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಸಂಚಾಲಕ ಭೀಮಣ್ಣ ಶಖಾಪುರ ಮಾತನಾಡಿ, ನಮ್ಮ ಕರ್ನಾಟಕ ಸೇನೆಯು ರಾಜ್ಯದಲ್ಲಿ ನೆಲ ಜಲ ಸಂರಕ್ಷಣೆಯ ಜೊತೆಗೆ ಗ್ರಾಮೀಣ ಭಾಗದ ಸಮಸ್ಯೆಗಳ ಕುರಿತು ಸದಾ ಹೋರಾಟ ಮಾಡುತ್ತಾ ಬರುತ್ತಿದೆ. ಸಂಘಟನೆಯ ಎಲ್ಲ ಪದಾಧಿಕಾರಿಗಳು ಸಾಮಾನ್ಯ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುವಂತೆ ಕರೆ ನೀಡಿದರು. .ಯಾದಗಿರಿ ಜಿಲ್ಲಾ ಘಟಕದ ಅಧ್ಯಕ್ಷ ವಿಶ್ವರಾಧ್ಯ ದಿಮ್ಮೆ ಮಾತನಾಡಿ, ಜಿಲ್ಲೆಯ ಎಲ್ಲ ಪದಾಧಿಕಾರಿಗಳು ಕಾಲ ಕಾಲಕ್ಕೆ ಸಭೆಗಳನ್ನು ನಡೆಸುವದು ಹಾಗೂ ಆಯಾ ಭಾಗದಲ್ಲಿರುವ…
Coverage1
All filed from India
Named India · Hunasagi · Sangeeta Kothin · Sridevi Meti · Surapura · Basavaraja Padukote · Bhimanna Shakhapura · Namma Karnataka Sene · Vishwaradhya Dimme
The 1 report is listed beside the record.
Ask this story
Answers cite the reports above, or say they can't.