The record
Written from the 1 report below. Nothing here is unsourced.
- BJP workers in Hassan held a protest march to condemn comments made by District In-charge Minister K.M.
- Shivalinge Gowda.
- The minister had reportedly suggested that officials should be given money respectfully after completing work.
- Protesters symbolically collected cash and signed blank checks to mock the statement.
- They demanded the minister's resignation for allegedly encouraging corruption through his remarks.
What to watch next
- Response from the state government regarding the minister's continuation in the cabinet
- Further demonstrations by the BJP or other political groups over the bribery allegations
- Any formal investigation or administrative action following the protest
Who said what2
Only words found exactly in the article are shown, attributed and linked to the line they came from.
Siddhesh Nagendra
President of the BJP District Unit
2 quotes · 1 outlet
“ಅಧಿಕಾರಿಗಳು ಕೆಲಸ ಮಾಡಿಕೊಟ್ಟ ನಂತರ ಅವರಿಗೆ ಗೌರವಯುತವಾಗಿ ನೀಡುವುದು ನಿಮ್ಮ ಧರ್ಮ ಎಂಬರ್ಥದಲ್ಲಿ ಸಚಿವರು ಮಾತನಾಡಿದ್ದಾರೆ. ಹಾಗಾದರೆ ಜಿಲ್ಲೆ ಹಾಗೂ ರಾಜ್ಯದ ಜನರ ಕೆಲಸ ಮಾಡಿಸಿಕೊಡಲು ಸಚಿವರು ಎಷ್ಟು ಗೌರವಧನ ನೀಡಬೇಕು ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಆಗ್ರಹಿಸಿದರು.”
In the article
…ಕೆಲವರು ಡಿಸಿ ಕಚೇರಿ ಆವರಣದಲ್ಲಿಯೇ ಹಣ ಸಂಗ್ರಹಿಸುವ ಮೂಲಕ ಸಚಿವರ ಹೇಳಿಕೆ ಅಣಕಿಸಿದರು. ಒಬ್ಬ ಬಿಜೆಪಿ ಕಾರ್ಯಕರ್ತರು ಸಹಿ ಮಾಡಿರುವ ಖಾಲಿ ಚೆಕ್ವೊಂದನ್ನು ನೀಡಿದರು. .ಪ್ರತಿಭಟನೆಯ ನೇತೃತ್ವ ವಹಿಸಿದ್ದ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದೇಶ್ ನಾಗೇಂದ್ರ ಮಾತನಾಡಿ, ಅಧಿಕಾರಿಗಳು ಕೆಲಸ ಮಾಡಿಕೊಟ್ಟ ನಂತರ ಅವರಿಗೆ ಗೌರವಯುತವಾಗಿ ನೀಡುವುದು ನಿಮ್ಮ ಧರ್ಮ ಎಂಬರ್ಥದಲ್ಲಿ ಸಚಿವರು ಮಾತನಾಡಿದ್ದಾರೆ. ಹಾಗಾದರೆ ಜಿಲ್ಲೆ ಹಾಗೂ ರಾಜ್ಯದ ಜನರ ಕೆಲಸ ಮಾಡಿಸಿಕೊಡಲು ಸಚಿವರು ಎಷ್ಟು ಗೌರವಧನ ನೀಡಬೇಕು ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಆಗ್ರಹಿಸಿದರು. .ರೈತರು ಹಾಗೂ ಸಾರ್ವಜನಿಕರ ಪರವಾಗಿ ಇಂದು ಸಾಂಕೇತಿಕವಾಗಿ ಹಣ ಸಂಗ್ರಹಿಸಲಾಗಿದ್ದು, ರೈತರೊಬ್ಬರು ಸಹಿ ಮಾಡಿದ ಖಾಲಿ ಚೆಕ್ ಅನ್ನೂ ನೀಡಲಾಗಿದೆ. ಅದರಲ್ಲಿ ಸಚಿವ ಶಿವಲಿಂಗೇಗೌಡ ಅವರ ಹೆಸರನ್ನು ನಮೂದಿಸಲಾಗಿದೆ. ಈ ಹಣ ಹಾಗೂ ಚೆಕ್ ಅನ್ನು ಸಚಿವರು ಪಡೆದುಕೊಂಡು ಎಲ್ಲರ ಕೆಲಸ…
“ಅಧಿಕಾರಿಗಳಿಗೆ ಹಣ ನೀಡುವಂತೆ ಪ್ರೋತ್ಸಾಹಿಸುವ ರೀತಿಯ ಹೇಳಿಕೆ ನೀಡಿರುವ ಸಚಿವರು ಕೂಡಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ರಾಜ್ಯಪಾಲರು ಸಚಿವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.”
In the article
…ಸಚಿವರು ಪಡೆದುಕೊಂಡು ಎಲ್ಲರ ಕೆಲಸ ಮಾಡಿಸಿಕೊಡಲಿ ಎಂದು ಹೇಳಿದರು. .ಇದು ಸಾಕಾಗದಿದ್ದರೆ ಜಿಲ್ಲೆಯ ಗ್ರಾಮ, ಪಟ್ಟಣ ಹಾಗೂ ಮನೆಮನೆಗೆ ತೆರಳಿ ಹಣ ಸಂಗ್ರಹಿಸಿ ಸಚಿವರಿಗೆ ನೀಡಲಾಗುವುದು. ಅಧಿಕಾರಿಗಳ ಮೂಲಕ ಜನರ ಕೆಲಸ ಮಾಡಿಸಲು ಈ ಹಣವನ್ನು ಬಳಸಿಕೊಳ್ಳಲಿ ಎಂದು ಹೇಳಿದರು. . ಅಧಿಕಾರಿಗಳಿಗೆ ಹಣ ನೀಡುವಂತೆ ಪ್ರೋತ್ಸಾಹಿಸುವ ರೀತಿಯ ಹೇಳಿಕೆ ನೀಡಿರುವ ಸಚಿವರು ಕೂಡಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ರಾಜ್ಯಪಾಲರು ಸಚಿವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು. .ಸಂವಿಧಾನವೇ ದೇಶದ ಪರಮೋಚ್ಛ ಕಾನೂನಾಗಿದ್ದು, ಅದರ ಆಶಯಗಳಿಗೆ ಗೌರವ ನೀಡುವ ನಿಟ್ಟಿನಲ್ಲಿ ಭ್ರಷ್ಟಾಚಾರಕ್ಕೆ ಅವಕಾಶ ನೀಡಬಾರದು ಎಂದು ಸಿದ್ದೇಶ್ ನಾಗೇಂದ್ರ ಹೇಳಿದರು. .ಬಿಜೆಪಿ ರೈತ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ನಾರಾಯಣಗೌಡ, ಪ್ರಧಾನ ಕಾರ್ಯದರ್ಶಿ ಅಮಿತ್ ಶೆಟ್ಟಿ,…
Coverage1
All filed from India
Named India · Hassan · Amit Shetty · Bharatiya Janata Party · Girish · K.M. Shivalinge Gowda · Mohan · Narayana Gowda · Netravathi · Prasanna Kumar · Raj Kumar · Shobhan Babu · Siddhesh Nagendra
The 1 report is listed beside the record.
Ask this story
Answers cite the reports above, or say they can't.
