The record
Written from the 1 report below. Nothing here is unsourced.
- Sheikh Ahmed bin Rashid Al Maktoum, the younger brother of Dubai's ruler, passed away on Monday morning.
- Dubai officials have announced a ten-day mourning period in response to his death.
- Flags across the city will be flown at half-mast during this time.
- His family members and global leaders, including Indian Prime Minister Narendra Modi, expressed their condolences for the loss.
Who said what2
Only words found exactly in the article are shown, attributed and linked to the line they came from.
Mohammed bin Rashid Al Maktoum
1 quote · 1 outlet
“ನನ್ನ ಸಹೋದರ ಅಹ್ಮದ್, ನೀವು ನಮ್ಮಿಂದ ದೂರವಾಗಿರಬಹುದು. ಆದರೆ, ನಮ್ಮ ಪ್ರಾರ್ಥನೆ ಮತ್ತು ಹೃದಯಗಳಲ್ಲಿ ಸದಾ ಇರುತ್ತೀರಿ. ದೇವರು ನಿಮಗೆ ಸ್ವರ್ಗದಲ್ಲಿ ಸ್ಥಾನ ನೀಡಲಿ”
In the article
…ಆರಂಭವಾಗಿರುವ ಶೋಕಾಚರಣೆ ಅವಧಿಯಲ್ಲಿ ದುಬೈನಾದ್ಯಂತ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಇಳಿಸಲಾಗುವುದು ಎಂದು ಆಡಳಿತ ಕಚೇರಿ ತಿಳಿಸಿದೆ. ಸಹೋದರನ ನಿಧನಕ್ಕೆ ಸಂತಾಪ ಸೂಚಿಸಿರುವ ದೊರೆ ಶೇಖ್ ಮೊಹಮ್ಮದ್, ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಭಾವುಕ ಸಂದೇಶ ಹಂಚಿಕೊಂಡಿದ್ದಾರೆ. ‘ ನನ್ನ ಸಹೋದರ ಅಹ್ಮದ್, ನೀವು ನಮ್ಮಿಂದ ದೂರವಾಗಿರಬಹುದು. ಆದರೆ, ನಮ್ಮ ಪ್ರಾರ್ಥನೆ ಮತ್ತು ಹೃದಯಗಳಲ್ಲಿ ಸದಾ ಇರುತ್ತೀರಿ. ದೇವರು ನಿಮಗೆ ಸ್ವರ್ಗದಲ್ಲಿ ಸ್ಥಾನ ನೀಡಲಿ ’ ಎಂದು ಅವರು ಬರೆದುಕೊಂಡಿದ್ದಾರೆ. ದುಬೈ ಯುವರಾಜ, ಯುಎಇ ಉಪಪ್ರಧಾನಿ ಹಾಗೂ ರಕ್ಷಣಾ ಸಚಿವ ಶೇಖ್ ಹಮ್ದಾನ್ ಬಿನ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಅವರೂ ಚಿಕ್ಕಪ್ಪನ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ…
Narendra Modi
1 quote · 1 outlet
“ಶೇಖ್ ಅಹ್ಮದ್ ಅವರ ನಿಧನದ ಸುದ್ದಿ ಕೇಳಿ ತೀವ್ರ ದುಃಖವಾಗಿದೆ. ಸಮಾಜ ಸೇವೆಗೆ ಅವರು ನೀಡಿದ ಕೊಡುಗೆಗಳನ್ನು ಮುಂದಿನ ಪೀಳಿಗೆಯು ಸ್ಮರಿಸಬೇಕು. ಅವರ ಆತ್ಮಕ್ಕೆ ಶಾಂತಿ ಸಿಗಲಿ”
In the article
…ಶೇಖ್ ಹಮ್ದಾನ್ ಬಿನ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಅವರೂ ಚಿಕ್ಕಪ್ಪನ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದಾರೆ. ಶೇಖ್ ಅಹ್ಮದ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ‘ ಶೇಖ್ ಅಹ್ಮದ್ ಅವರ ನಿಧನದ ಸುದ್ದಿ ಕೇಳಿ ತೀವ್ರ ದುಃಖವಾಗಿದೆ. ಸಮಾಜ ಸೇವೆಗೆ ಅವರು ನೀಡಿದ ಕೊಡುಗೆಗಳನ್ನು ಮುಂದಿನ ಪೀಳಿಗೆಯು ಸ್ಮರಿಸಬೇಕು. ಅವರ ಆತ್ಮಕ್ಕೆ ಶಾಂತಿ ಸಿಗಲಿ ’ ಎಂದು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಮೋದಿ ಬರೆದುಕೊಂಡಿದ್ದಾರೆ. .ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. ದುಬೈ: ದುಬೈ ದೊರೆ ಶೇಖ್ ಮೊಹಮ್ಮದ್ ಬಿನ್ ರಶೀದ್…
Coverage1
All filed from India
Named United Arab Emirates · India · Dubai · UAE · Ahmed bin Rashid Al Maktoum · Hamdan bin Mohammed bin Rashid Al Maktoum · Mohammed bin Rashid Al Maktoum · Narendra Modi
The 1 report is listed beside the record.
Ask this story
Answers cite the reports above, or say they can't.