The record
Written from the 1 report below. Nothing here is unsourced.
- Former minister MTB Nagaraj claimed that Congress leaders halted the water supply to the Dodda Amanikere lake.
- He stated that the move was made to facilitate apartment construction and real estate development.
- The lake had previously received water through the Ele Mallappashetty Lift Irrigation Project during the BJP administration.
- Nagaraj asserted that the current political leaders prioritize real estate interests over the needs of local residents.
Who said what1
Only words found exactly in the article are shown, attributed and linked to the line they came from.
MTB Nagaraj
1 quote · 1 outlet
“ನನ್ನ ಅವಧಿಯಲ್ಲಿ ₹6 ಕೋಟಿ ವೆಚ್ಚದಲ್ಲಿ ಎಲೆ ಮಲ್ಲಪ್ಪನ ಶೆಟ್ಟಿ ಏತ ನೀರಾವರಿ ಯೋಜನೆ ಮೂಲಕ ದೊಡ್ಡ ಅಮಾನಿಕೆರೆಗೆ ನೀರು ಹರಿಸಲಾಗಿತ್ತು. ಇದರಿಂದ ಸುತ್ತಲಿನ ಹತ್ತಾರು ಹಳ್ಳಿಗಳ ಕೊಳವೆ ಬಾವಿಗಳಿಗೆ ಜೀವಸೆಲೆ ಸಿಕ್ಕಿ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿತ್ತು. ಜೊತೆಗೆ ವಲಸೆ ಪಕ್ಷಿಗಳಿಗೂ ಅನುಕೂಲವಾಗಿತ್ತು. ಆದರೆ ಇಂದಿನ ರಾಜಕೀಯ ನಾಯಕರು ಕೆರೆಯಲ್ಲಿ ನೀರು ನಿಲ್ಲದಂತೆ ಮಾಡಿ ಜನರ ಬಾಯಿಗೆ ಮಣ್ಣು ಹಾಕಿದ್ದಾರೆ”
In the article
…ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಮಾಜಿ ಸಚಿವ ಎಂಟಿಬಿ ನಾಗರಾಜ್ ಆರೋಪಿಸಿದರು. .ನಗರದ ಬಿಜೆಪಿ ಕಾರ್ಯಾಲಯದ ಆವರಣದಲ್ಲಿ ಭಾನುವಾರ ನಡೆದ 2025-26ನೇ ಸಾಲಿನ ಮಹಾಕವಿ ಕಾಳಿದಾಸ ಮಹಿಳಾ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿಯ 9ನೇ ವಾರ್ಷಿಕ ಸಭೆಯಲ್ಲಿ ಅವರು ಮಾತನಾಡಿದರು. .‘ ನನ್ನ ಅವಧಿಯಲ್ಲಿ ₹6 ಕೋಟಿ ವೆಚ್ಚದಲ್ಲಿ ಎಲೆ ಮಲ್ಲಪ್ಪನ ಶೆಟ್ಟಿ ಏತ ನೀರಾವರಿ ಯೋಜನೆ ಮೂಲಕ ದೊಡ್ಡ ಅಮಾನಿಕೆರೆಗೆ ನೀರು ಹರಿಸಲಾಗಿತ್ತು. ಇದರಿಂದ ಸುತ್ತಲಿನ ಹತ್ತಾರು ಹಳ್ಳಿಗಳ ಕೊಳವೆ ಬಾವಿಗಳಿಗೆ ಜೀವಸೆಲೆ ಸಿಕ್ಕಿ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿತ್ತು. ಜೊತೆಗೆ ವಲಸೆ ಪಕ್ಷಿಗಳಿಗೂ ಅನುಕೂಲವಾಗಿತ್ತು. ಆದರೆ ಇಂದಿನ ರಾಜಕೀಯ ನಾಯಕರು ಕೆರೆಯಲ್ಲಿ ನೀರು ನಿಲ್ಲದಂತೆ ಮಾಡಿ ಜನರ ಬಾಯಿಗೆ ಮಣ್ಣು ಹಾಕಿದ್ದಾರೆ ’ ಎಂದು ಅಸಮಾಧಾನ ವ್ಯಕ್ತಪಡಿಸಿದರು. .ಸಾರ್ವಜನಿಕರಿಗೆ ಅನುಕೂಲ ಮಾಡುವ ಉದ್ದೇಶಕ್ಕಿಂತ ಹೊರಗಿನವರಿಗೆ ಅನುಕೂಲ ಮಾಡಿಕೊಡಲು ರಾಜಕೀಯ ಮಾಡುತ್ತಿದ್ದಾರೆ. ಅಲ್ಲದೆ ಇವರಿಗೆ ರಿಯೆಲ್ ಎಸ್ಟೇಟ್ ಮಾಡುವವರ ಮೇಲಿರುವ ಪ್ರೀತಿ ಇಲ್ಲಿನ ಸ್ಥಳೀಯರ ಮೇಲೆ ಇಲ್ಲ ಎಂದು ದೂರಿದರು.…
Coverage1
All filed from India
Named India · Dodda Amanikere · Ele Mallappashetty Lift Irrigation Project · Bharatiya Janata Party · Congress · Mahakavi Kalidasa Mahila Credit Co-operative Society · MTB Nagaraj
The 1 report is listed beside the record.
Ask this story
Answers cite the reports above, or say they can't.
