The record
Written from the 1 report below. Nothing here is unsourced.
- District Commissioner Kumar addressed a state-level seminar for sugarcane farmers in Mandya.
- He emphasized the need for modern technology, scientific farming methods, and proper training to increase agricultural productivity.
- The official called for increased transparency in sugarcane procurement and pricing processes.
- Balancing farmers' interests with the financial stability of sugar factories is essential for long-term progress.
Who said what2
Only words found exactly in the article are shown, attributed and linked to the line they came from.
Kumar
Deputy Commissioner
2 quotes · 1 outlet
“ರೈತರನ್ನು ಕೇವಲ ಅನ್ನದಾತರೆಂದು ಗುರುತಿಸಿ ಅನುಕಂಪ ವ್ಯಕ್ತಪಡಿಸುವುದಕ್ಕಿಂತ ಅವರ ಆದಾಯ ಹೆಚ್ಚಿಸುವ ಮತ್ತು ಕೃಷಿ ಕ್ಷೇತ್ರವನ್ನು ಲಾಭದಾಯಕಗೊಳಿಸಲು ಕ್ರಮ ಕೈಗೊಳ್ಳಬೇಕಿದೆ”
In the article
…ಮಂಡ್ಯ: ‘ಜಿಲ್ಲೆಯಲ್ಲಿ ಕಬ್ಬು ಪ್ರಮುಖ ವಾಣಿಜ್ಯ ಬೆಳೆಯಾಗಿದ್ದರೂ ರೈತರಿಗೆ ನಿರೀಕ್ಷಿತ ಆದಾಯ ದೊರೆಯದಿರುವುದು ಸಮಸ್ಯೆ ಆಗಿದೆ. ರೈತರನ್ನು ಕೇವಲ ಅನ್ನದಾತರೆಂದು ಗುರುತಿಸಿ ಅನುಕಂಪ ವ್ಯಕ್ತಪಡಿಸುವುದಕ್ಕಿಂತ ಅವರ ಆದಾಯ ಹೆಚ್ಚಿಸುವ ಮತ್ತು ಕೃಷಿ ಕ್ಷೇತ್ರವನ್ನು ಲಾಭದಾಯಕಗೊಳಿಸಲು ಕ್ರಮ ಕೈಗೊಳ್ಳಬೇಕಿದೆ ’ ಎಂದು ಜಿಲ್ಲಾಧಿಕಾರಿ ಕುಮಾರ ಸಲಹೆ ನೀಡಿದರು. .ನಗರದ ಕರ್ನಾಟಕ ಸಂಘದ ಕೆ.ವಿ. ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರದೇಶ (ಕರ್ನಾಟಕ ದಕ್ಷಿಣ ಪ್ರಾಂತ) ಸಂಘಟನೆ ವತಿಯಿಂದ ಮಂಗಳವಾರ ನಡೆದ ರಾಜ್ಯ ಮಟ್ಟದ ಕಬ್ಬು ಬೆಳೆಗಾರರ ವಿಚಾರ ಸಂಕಿರಣದ…
“ಕಬ್ಬಿನ ಖರೀದಿ, ಸಾಗಣೆ, ಬೆಲೆ ಹಾಗೂ ಪಾವತಿ ಸೇರಿದಂತೆ ರೈತರಿಗೆ ಸಂಬಂಧಿಸಿದ ವಿಚಾರಗಳಲ್ಲಿ ಸ್ಪಷ್ಟತೆ ಮತ್ತು ಪಾರದರ್ಶಕತೆ ಇರಬೇಕು”
In the article
…ಪರಿಹಾರ ಕಂಡುಕೊಳ್ಳಲು ವೈಜ್ಞಾನಿಕ ಕೃಷಿ ಪದ್ಧತಿ, ಆಧುನಿಕ ತಂತ್ರಜ್ಞಾನ, ಸೂಕ್ತ ತರಬೇತಿ ಹಾಗೂ ನಿರಂತರ ಮಾರ್ಗದರ್ಶನ ಒದಗಿಸುವ ಅಗತ್ಯವಿದೆ. ರೈತರ ಅನುಭವದ ಜ್ಞಾನವನ್ನು ವೈಜ್ಞಾನಿಕ ಸಂಶೋಧನೆಯೊಂದಿಗೆ ಸಮನ್ವಯಗೊಳಿಸುವ ಮೂಲಕ ಉತ್ಪಾದಕತೆ ಹೆಚ್ಚಿಸಬೇಕು ಎಂದರು. . ಕಬ್ಬಿನ ಖರೀದಿ, ಸಾಗಣೆ, ಬೆಲೆ ಹಾಗೂ ಪಾವತಿ ಸೇರಿದಂತೆ ರೈತರಿಗೆ ಸಂಬಂಧಿಸಿದ ವಿಚಾರಗಳಲ್ಲಿ ಸ್ಪಷ್ಟತೆ ಮತ್ತು ಪಾರದರ್ಶಕತೆ ಇರಬೇಕು . ಸರ್ಕಾರದ ವತಿಯಿಂದ ಪಾವತಿಸಬೇಕಾದ ಪ್ರೋತ್ಸಾಹಧವನ್ನು ರೈತರಿಗೆ ನೀಡಲಾಗಿದೆ ಎಂದು ತಿಳಿಸಿದರು. .ರೈತರ ಹಿತಾಸಕ್ತಿ ಹಾಗೂ ಸಕ್ಕರೆ ಕಾರ್ಖಾನೆಗಳ ಆರ್ಥಿಕ ಸ್ಥಿರತೆ ಎರಡನ್ನೂ ಪರಿಗಣಿಸಿ ಸಮಸ್ಯೆಗಳಿಗೆ ಪರಸ್ಪರ ಸಹಕಾರದ ಮೂಲಕ ಪರಿಹಾರ ಕಂಡುಕೊಳ್ಳಬೇಕು ಎಂದು ಸಲಹೆ…
Coverage1
All filed from India
Named India · Mandya · B.P. Appaji Budanoor · Harini Kumar · Indian Farmers Association · K. Sai Reddy · Kumar · Narayanaswamy · Somanna Bevinahalli · Venkatesh Panakanahalli · Yashwant
The 1 report is listed beside the record.
Ask this story
Answers cite the reports above, or say they can't.
