The record
Written from the 1 report below. Nothing here is unsourced.
- A 38-year-old laborer named Kuppayya Thimanna Kunabi died by hanging near Malavalli in Yellapur.
- His father reported that the deceased struggled with alcohol addiction and significant debt.
- Authorities are investigating the circumstances surrounding the death.
Who said what1
Only words found exactly in the article are shown, attributed and linked to the line they came from.
Thimanna Kuppa Kunabi
1 quote · 1 outlet
“ಮಗ ಕುಪ್ಪಯ್ಯ ಕುಡಿತದ ಚಟಕ್ಕೆ ಬಿದ್ದಿದ್ದ, ವಿಪರೀತ ಸಾಲ ಮಾಡಿಕೊಂಡಿದ್ದ”
In the article
…ಮಲವಳ್ಳಿ ಸಮೀಪದ ಬೇಣದಗುಳೆ ಸ್ವಾಮಿಕೇರಿಯಲ್ಲಿ ವ್ಯಕ್ತಿಯೊಬ್ಬರು ಶುಕ್ರವಾರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. .ಕೂಲಿ ಕಾಮಿ೯ಕ ಕುಪ್ಪಯ್ಯ ತಿಮ್ಮಣ್ಣ ಕುಣಬಿ (38) ಮೃತರು. .ಮೃತನ ತಂದೆ ತಿಮ್ಮಣ್ಣ ಕುಪ್ಪಾ ಕುಣಬಿ ಠಾಣೆಗೆ ದೂರು ನೀಡಿದ್ದು, ‘ ಮಗ ಕುಪ್ಪಯ್ಯ ಕುಡಿತದ ಚಟಕ್ಕೆ ಬಿದ್ದಿದ್ದ, ವಿಪರೀತ ಸಾಲ ಮಾಡಿಕೊಂಡಿದ್ದ ’ ಎಂದು ತಿಳಿಸಿದ್ದಾರೆ. .( ಯಾರಿಗಾದರೂ ಖಿನ್ನತೆ ಇದ್ದರೆ ಇಲ್ಲವೆ ಆತ್ಮಹತ್ಯೆಯ ಮನೋಭಾವ ಕಾಡುತ್ತಿದ್ದರೆ ಈ ಕೆಳಗಿನ ಸಹಾಯವಾಣಿ ಸಂಪರ್ಕಿಸಿ; ಟೆಲಿಮನಸ್–14416 ಅಥವಾ ಸಹಾಯ್–080 25497777,98864 44075 ) .260921-20-1007326779 .ಪ್ರಜಾವಾಣಿ ಆ್ಯಪ್ ಇಲ್ಲಿದೆ:…
Coverage1
All filed from India
Named India · Kuppayya Thimanna Kunabi · Yellapur · Thimanna Kuppa Kunabi
The 1 report is listed beside the record.
Ask this story
Answers cite the reports above, or say they can't.