Three surrender to police after murdering youth over old enmity
Headline by Prism · from 1 report
Three individuals surrendered to police in T. Narasipura after allegedly murdering a 26-year-old man due to a long-standing property dispute.
The brief
Written by software from the 1 report below.
- Three individuals attacked and killed 26-year-old Subhash Nayak at a house behind the APMC yard in T. Narasipura.
- The suspects, identified as Kencha alias Mahadeva, his son Manu, and their friend Sanjay, surrendered to the police following the crime.
- The victim's sister stated the motive was an old grudge stemming from a 2024 stabbing incident involving property disputes.
- Police have registered a case at the T. Narasipura town station to investigate the incident.
Who said what
Only words found exactly in the article are shown, attributed and linked to the line they came from.
Nandini
2 quotes · 1 outlet
“‘ಎಪಿಎಂಸಿಯಲ್ಲಿ ಶನಿವಾರ ಎಂದಿನಂತೆ ಕೂಲಿ ಕೆಲಸ ಮಾಡಿಕೊಂಡಿದ್ದ ಆರ್.ಸುಭಾಷ್, ಅಲ್ಲೇ ಹಿಂಭಾಗದಲ್ಲಿ ಗಣೇಶ ಮೂರ್ತಿ ತಯಾರಿಸುತ್ತಿದ್ದ ಮಣಿಕಂಠ ಅವರ ಮನೆಗೆ ಹೋಗಿದ್ದನು. ಈ ವೇಳೆ ಕೆಂಚ ಅಲಿಯಾಸ್ ಮಹದೇವ, ಆತನ ಪುತ್ರ ಎಂ.ಮನು ಹಾಗೂ ಸ್ನೇಹಿತ ಸಂಜಯ್ ಮೂವರು ಮಾರಕಾಸ್ತ್ರಗಳಿಂದ ದಾಳಿ ಮಾಡಿ, ಕತ್ತು ಕೊಯ್ದು ಸುಭಾಷ್ನ್ನು ಹತ್ಯೆ ಮಾಡಿದ್ದಾರೆ’”
In the article
…ತಿ.ನರಸೀಪುರ: ಪಟ್ಟಣದ ಎಪಿಎಂಸಿ ಹಿಂಭಾಗದ ಮನೆಯೊಂದಕ್ಕೆ ನುಗ್ಗಿದ ಮೂವರು ದುಷ್ಕರ್ಮಿಗಳು ಯುವಕನೊಬ್ಬನನ್ನು ಕೊಲೆ ಮಾಡಿ, ಪೊಲೀಸರಿಗೆ ಶರಣಾಗಿದ್ದಾರೆ. .ಪಟ್ಟಣದ ಆಲಗೂಡು ನಿವಾಸಿ ರಾಚಪ್ಪ ಅವರ ಪುತ್ರ ಆರ್.ಸುಭಾಷ್ ನಾಯಕ(26) ಮೃತ ಯುವಕ. ‘ಎಪಿಎಂಸಿಯಲ್ಲಿ ಶನಿವಾರ ಎಂದಿನಂತೆ ಕೂಲಿ ಕೆಲಸ ಮಾಡಿಕೊಂಡಿದ್ದ ಆರ್.ಸುಭಾಷ್, ಅಲ್ಲೇ ಹಿಂಭಾಗದಲ್ಲಿ ಗಣೇಶ ಮೂರ್ತಿ ತಯಾರಿಸುತ್ತಿದ್ದ ಮಣಿಕಂಠ ಅವರ ಮನೆಗೆ ಹೋಗಿದ್ದನು. ಈ ವೇಳೆ ಕೆಂಚ ಅಲಿಯಾಸ್ ಮಹದೇವ, ಆತನ ಪುತ್ರ ಎಂ.ಮನು ಹಾಗೂ ಸ್ನೇಹಿತ ಸಂಜಯ್ ಮೂವರು ಮಾರಕಾಸ್ತ್ರಗಳಿಂದ ದಾಳಿ ಮಾಡಿ, ಕತ್ತು ಕೊಯ್ದು ಸುಭಾಷ್ನ್ನು ಹತ್ಯೆ ಮಾಡಿದ್ದಾರೆ’ ಎಂದು ಮೃತನ ಸಹೋದರಿ ನಂದಿನಿ ದೂರು ನೀಡಿದ್ದಾರೆ. .‘ನಮ್ಮ ತಂದೆ ರಾಚಪ್ಪಾಜಿ 15 ವರ್ಷದ ಹಿಂದೆ ಮನೆ ಬಿಟ್ಟು ತೆರಳಿದ್ದರು. 2024ರ ಮಾರ್ಚ್ನಲ್ಲಿ ಆಸ್ತಿ ವಿಚಾರವಾಗಿ ತಂದೆ ಮತ್ತು ಮಹದೇವ್ ಜೊತೆ ಜಗಳವಾಡುವಾಗ ಸುಭಾಷ್ ಅವರಿಬ್ಬರಿಗೂ ಚಾಕುವಿನಿಂದ ಚುಚ್ಚಿದ್ದ. ಹಳೇ…
“‘ನಮ್ಮ ತಂದೆ ರಾಚಪ್ಪಾಜಿ 15 ವರ್ಷದ ಹಿಂದೆ ಮನೆ ಬಿಟ್ಟು ತೆರಳಿದ್ದರು. 2024ರ ಮಾರ್ಚ್ನಲ್ಲಿ ಆಸ್ತಿ ವಿಚಾರವಾಗಿ ತಂದೆ ಮತ್ತು ಮಹದೇವ್ ಜೊತೆ ಜಗಳವಾಡುವಾಗ ಸುಭಾಷ್ ಅವರಿಬ್ಬರಿಗೂ ಚಾಕುವಿನಿಂದ ಚುಚ್ಚಿದ್ದ. ಹಳೇ ದ್ವೇಷದಿಂದ ನನ್ನ ತಮ್ಮನನ್ನು ಕೊಲೆ ಮಾಡಿದ್ದಾರೆ’”
In the article
…ಮಣಿಕಂಠ ಅವರ ಮನೆಗೆ ಹೋಗಿದ್ದನು. ಈ ವೇಳೆ ಕೆಂಚ ಅಲಿಯಾಸ್ ಮಹದೇವ, ಆತನ ಪುತ್ರ ಎಂ.ಮನು ಹಾಗೂ ಸ್ನೇಹಿತ ಸಂಜಯ್ ಮೂವರು ಮಾರಕಾಸ್ತ್ರಗಳಿಂದ ದಾಳಿ ಮಾಡಿ, ಕತ್ತು ಕೊಯ್ದು ಸುಭಾಷ್ನ್ನು ಹತ್ಯೆ ಮಾಡಿದ್ದಾರೆ’ ಎಂದು ಮೃತನ ಸಹೋದರಿ ನಂದಿನಿ ದೂರು ನೀಡಿದ್ದಾರೆ. . ‘ನಮ್ಮ ತಂದೆ ರಾಚಪ್ಪಾಜಿ 15 ವರ್ಷದ ಹಿಂದೆ ಮನೆ ಬಿಟ್ಟು ತೆರಳಿದ್ದರು. 2024ರ ಮಾರ್ಚ್ನಲ್ಲಿ ಆಸ್ತಿ ವಿಚಾರವಾಗಿ ತಂದೆ ಮತ್ತು ಮಹದೇವ್ ಜೊತೆ ಜಗಳವಾಡುವಾಗ ಸುಭಾಷ್ ಅವರಿಬ್ಬರಿಗೂ ಚಾಕುವಿನಿಂದ ಚುಚ್ಚಿದ್ದ. ಹಳೇ ದ್ವೇಷದಿಂದ ನನ್ನ ತಮ್ಮನನ್ನು ಕೊಲೆ ಮಾಡಿದ್ದಾರೆ’ ಎಂದು ಉಲ್ಲೇಖಿಸಿದ್ದಾರೆ. .ಕೊಲೆ ಮಾಡಿದ ಬಳಿಕ ಕೆಂಚ ಅಲಿಯಾಸ್ ಮಹದೇವ, ಎಂ.ಮನು ಹಾಗೂ ಸಂಜಯ್ ಪೋಲೀಸರಿಗೆ ಶರಣಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ತಿ.ನರಸೀಪುರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ…
Coverage
1 outlet
All filed from India
NamedIndia · Subhash Nayak · Kencha · Mallikarjuna Baladandi · Manu · Nandini · Sanjay · T. Narasipura Police
The 1 report is listed beside the record.
Corrections and versions
A correction says what was wrong and why. Every earlier headline and brief of this record is kept.
Something wrong?
Say what, and it arrives with this record's address filled in. A correction is welcome.
Ask this story
Answers cite the 1 report above, or say they can't.