The record
Written from the 1 report below. Nothing here is unsourced.
- The Kaluru Rameshwar Primary Agricultural Credit Cooperative Society is set to inaugurate its new building during its diamond jubilee celebrations.
- Cooperation Minister Lakshman Savadi will perform the inauguration ceremony on September 25.
- The facility was constructed at a cost of approximately 2.41 crore rupees with financial assistance from NABARD.
- The society serves 2,678 members across 40 villages in the taluk and provides agricultural loans.
Who said what3
Only words found exactly in the article are shown, attributed and linked to the line they came from.
Dumma Vinay Kumar
President of the society
3 quotes · 1 outlet
“ನೂತನ ಕಟ್ಟಡವನ್ನು ಸಹಕಾರ ಸಚಿವ ಲಕ್ಷ್ಮಣ ಸವದಿ ಉದ್ಘಾಟಿಸಲಿದ್ದಾರೆ.”
In the article
…ಹೊಸನಗರ: ಪಟ್ಟಣದ ಕಳೂರು ರಾಮೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಜ್ರ ಮಹೋತ್ಸವದ ಸಂಭ್ರಮದ ಪ್ರಯುಕ್ತ ಸೆ. 25ರಂದು ಸಂಘದ ನೂತನ ಕಟ್ಟಡದ ಉದ್ಘಾಟನೆ ಸಮಾರಂಭ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ದುಮ್ಮ ವಿನಯ್ ಕುಮಾರ್ ತಿಳಿಸಿದರು. . ನೂತನ ಕಟ್ಟಡವನ್ನು ಸಹಕಾರ ಸಚಿವ ಲಕ್ಷ್ಮಣ ಸವದಿ ಉದ್ಘಾಟಿಸಲಿದ್ದಾರೆ. ಕಟ್ಟಡದ ಶಿಲಾಫಲಕವನ್ನು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ರಸಗೊಬ್ಬರ ಉಗ್ರಾಣವನ್ನು ಸಂಸದ ಬಿ.ವೈ. ರಾಘವೇಂದ್ರ, ಪಡಿತರ ಹಾಗೂ ಕೃಷಿ ಉಪಕರಣಗಳ ಉಗ್ರಾಣವನ್ನು ಶಾಸಕ ಬೇಳೂರು ಗೋಪಾಲಕೃಷ್ಣ, ಸಾಮಾನ್ಯ ಸೇವಾ ಕೇಂದ್ರವನ್ನು ಶಾಸಕ ಆರಗ ಜ್ಞಾನೇಂದ್ರ, ವೇದಿಕೆ…
“ನಬಾರ್ಡ್ ಆರ್ಥಿಕ ಸಹಾಯದೊಂದಿಗೆ ಅಂದಾಜು ₹ 2.41 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ಮತ್ತು ಉಗ್ರಾಣದ ಜೊತೆಗೆ ಆಡಳಿತ ಕಚೇರಿ ನಿರ್ಮಿಸಲಾಗಿದೆ ಎಂದರು.”
In the article
…ಶಾಸಕ ಬೇಳೂರು ಗೋಪಾಲಕೃಷ್ಣ, ಸಾಮಾನ್ಯ ಸೇವಾ ಕೇಂದ್ರವನ್ನು ಶಾಸಕ ಆರಗ ಜ್ಞಾನೇಂದ್ರ, ವೇದಿಕೆ ಕಾರ್ಯಕ್ರಮವನ್ನು ಸಹಕಾರ ಕೇಂದ್ರ ಬ್ಯಾಂಕ್ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಎಂ. ಮಂಜುನಾಥ್ ಗೌಡ ಉದ್ಘಾಟಿಸಲಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. . ನಬಾರ್ಡ್ ಆರ್ಥಿಕ ಸಹಾಯದೊಂದಿಗೆ ಅಂದಾಜು ₹ 2.41 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ಮತ್ತು ಉಗ್ರಾಣದ ಜೊತೆಗೆ ಆಡಳಿತ ಕಚೇರಿ ನಿರ್ಮಿಸಲಾಗಿದೆ ಎಂದರು. .ಸಂಘವು ತಾಲ್ಲೂಕಿನ 40 ಗ್ರಾಮಗಳ ವ್ಯಾಪ್ತಿಯನ್ನು ಹೊಂದಿದ್ದು, 2,678 ಸದಸ್ಯರನ್ನು ಒಳಗೊಂಡಿದೆ. ಕೃಷಿ ಕ್ಷೇತ್ರಕ್ಕೆ ಶೂನ್ಯ ಬಡ್ಡಿದರದಲ್ಲಿ ₹ 11.23 ಕೋಟಿಯಷ್ಟು ಸಾಲ ವಿತರಿಸಲಾಗಿದೆ. ಕೃಷಿ ಹಾಗೂ ಕೃಷಿಯೇತರ ಚಟುವಟಿಕೆಗಳಿಗಾಗಿ 1,251 ಸದಸ್ಯರಿಗೆ ಒಟ್ಟು ₹ 13.12…
Coverage1
All filed from India
Named India · Hosanagara · Araga Jnanendra · Belur Gopalakrishna · B.Y. Raghavendra · Dumma Vinay Kumar · Kaluru Rameshwar Primary Agricultural Credit Cooperative Society · Lakshman Savadi · Madhu Bangarappa · NABARD · R.M. Manjunath Gowda
The 1 report is listed beside the record.
Ask this story
Answers cite the reports above, or say they can't.